ಹೃದಯನಿವೇದನ. ೫೫೫t - ಅಂತಃಕರುಣದೊಳಗಿನ ತಳಮಳಿಕೆಯನ್ನು ಸುಹೃದಯರ ಮುಂದೆ ಹೇಳದಿದ್ದರೆ ದುಃಖವು ಕಡಿಮೆಯಾಗಲಾರದು. ಇದೊ೦ದು ಮನುಷ್ಯನ ಪ್ರಕೃತಿಧರ್ಮವಿರುವದು, ಮೊದಲಿನಿಂದಲೇ ಸಮಾಜಸೇವೆಯನ್ನೂ ಭಾಕ್ಷಾ ಸೇವೆಯನ್ನೂ ಮಾಡಬೇಕೆಂಬ ನನ್ನ ಉತ್ಕಟೇಚ್ಛೆಯು ಈ ಸೇವೆಗಾಗಿ ನಾವು ಯಾವತರದ ಶಿಕ್ಷಣವನ್ನು ಪಡೆಯತಕ್ಕದ್ದು ಸೇವೆಯನ್ನು ಹ್ಯಾಗೆ ಮಾಡಬೇಕು ? ನಮ್ಮ ಸೇವೆಯು ಸಮಾಜಕ್ಕೆ ರುಚಿಕರವಾದೀತೋ ಹೇಗೆ? ಮುಂತಾದ ಎಷ್ಟೋ ವಿಚಾರಗಳು ದಿನಾಲು ನಮ್ಮನ್ನು ಪೀಡಿಸದೆ ಇರುವದಿಲ್ಲ ಚಲೋ ಪುಸ್ತಕಗಳ ವಾಚನವು ಮನುಷ್ಯನ ಸದ್ದು ಣಕ್ಕೆ ಪುಷ್ಟಿ ಕರಣವಾಗಿ ಸನ್ಮಾರ್ಗವನ್ನು ತೋರಿಸಿ ಕೊಡುವದೆಂದು ಪೂರ್ಣ ನಂಬಿಗೆಯುಂಟಾಯಿತು. ಇದಕ್ಕಾಗಿ ನಮ್ಮ ಕರ್ನಾಟಕದಲ್ಲಿ ದೊಡ್ಡ ದೊಡ್ಡ ಮಧ್ಯವರ್ತಿಯ ವಾಚ ನಾಲಯಗಳೂ, ಪುಸ್ತಕಸಂಗ್ರಹಾಲಯಗಳೂ ( Ct°11trill Traries ) ಸ್ಥಾ ಸಲ್ಪಟು ಅವುಗಳಿಂದ ಎಷ್ಟೋ ಸಣ್ಣ ವಾಚನಾಲಯಗಳು ನಡೆಯಿಸಲ್ಪಡು ರದಲ್ಲದೆ ಜನರಲ್ಲಿ ವಾಚನಾಭಿರುಚಿಯನ್ನೂ ಸುಸಂಸ್ಕೃತ ಜೀವಿತೇಚ್ಛೆಯನ್ನೂ ಹೆಚ್ಚಿಸುವ ಪ್ರಯತ್ನ ವ್ರ ನಡೆಯಬೇಕು ಹೀಗಾದರೆ ನಮ್ಮ ಕರ್ನಾಟವು ವ್ಯವೆ ಉನ್ನತಿ ಹೊಂದಿ ಹಿಂದುಸ್ಥಾನಕ್ಕೆ ತಾನು ಮಾಡಬೇಕಾದ ಕರ್ತವ್ಯ ವನ್ನು ಮಾಡಿ ಹಿ೦ರ ಮಾತೆಯ ಋಣಮುಕ್ತವಾಗಬಹದು ಪ್ರಾಥಮಿಕ ಶಿಕ್ಷಣವಿಲ್ಲದೆ ಜನರಲ್ಲಿ ಸಂಸ್ಕೃತ ಜೀವಿತ್ವವನ್ನು ಹೊಂದುವದು ತೀರ ಅಶಕ್ಕೆ ವೆಂದು ಇಷ್ಟು ದಿವಸದವರೆಗೆ ಅನುಭವ ಹೊಂದುತ್ತಿದ್ದ ನಮ್ಮ ಉದಾಹರಣೆ ಯಿಂದಲೇ ಕಂಡುಹಿಡಿಯಬಹುದು - ನಮ್ಮಿಂದಾದಷ್ಟು ಈ ದೃಷ್ಟಿಯಿಂದ ಕರ್ನಾಟಕ ಸಾಹಿತ್ಯವನ್ನು ಬೆಳೆಯಿ ಬೇಕೆಂದು ಶ್ರೀ ಬಲಭೀಮ ವಾಚನಾಲಯ ' ವೆಂಬ ಸಂಸ್ಥೆ ಯನ್ನು ಕಳೆದ ೯೧೬ ಇಸ್ವಿಯ ಎಪ್ರಿಲ್ ತಿಂಗಳೊಳಗೆ ನಮ್ಮೂರಲ್ಲಿ ಸ್ಥಾಪಿಸಿದೆವು, ವಾಚ ಲಯವು ಇನ್ನು ತೀರ ಬಾಲ್ಯಾವಸ್ಥೆಯಲ್ಲಿರುವದೇನೋ ನಿಜವು ಆದರೂ ನಮ್ಮ ಕರ್ನಾಟಕ ಬಂಧು-ಭಗಿನಿಯರು ಸಹಾಯಮಾಡಿದರೆ ನಮ್ಮ ಈ
ಪುಟ:ಸಮಾಜರಹಸ್ಯ ದ್ವಿತೀಯ ಪುಷ್ಪ.djvu/೧೦
ಗೋಚರ