fo ಸಮಾ + +A Y * * * * * * f *++++++ * ಆಗಲಿಕ್ಕಿಲ್ಲೆಂಬ ಭ್ರಾಮಕ ಕಲ್ಪನೆಯಿಂದಲೇ ಅದನ್ನು ಬಿಟ್ಟು ಕೊಟ್ಟು. ಹೊಸ ಕಾರ್ಯಕ್ಕೆ ಆರಂಭಿಸುತ್ತಿದ್ದನು ಒಂದು ಕಾರ್ಯದ ಬೆನ್ನು ಹತ್ತಿ ಮನಸುಗೊಟ್ಟು ಅದಕ್ಕಾಗಿ ಅವಿಶ್ರಾಂತಶ್ರಮಪಟ್ಟು, ಅದರ ಸುಪರಿಣಾಮವನ್ನು ಕಾಣುವ ಸುದಿನದುಪಭೋಗವು ಕಚಿ ತಾಗಿಯೇ ಆತನ ಪಾಲಿಗೆ ಬರುತ್ತಿತ್ತು ಹೀಗಿದ್ದರೂ ಸಹ ಆತನು ಸರಸ್ವತೀದೇವಿಯು ಕೇವಲ ಪರಮ ಭಕ್ತನಿದ್ದ ದರಿಂದ ಆಕೆಯು ಮಾತ್ರ ಪೂರ್ಣ ಆತನಿಗೆ ಪ್ರಸನ್ನಳಾಗಿದ್ದಳು ಆತನು ಈ ವರ್ಷ ಬಿ ವಿ ಪರೀಕ್ಷೆಗೆ ಕೂಡತಕ್ಕವನಿದ್ದನು. ಸುದೈವದಿಂದ ದಕ್ಷಿಣ ಮಹಾವಿದ್ಯಾಲಯದಲ್ಲಿ ಬಂದಂದಿನಿಂದ ಮೇಲೆ ಹೇಳಿದಂತೆ ಆತನಿಗೆ ಸರ್ವ ಗುಣಸಂಪನ್ನನಾದ ಮಾಧವನು ಜೊತೆಗಾರನಾದನು. ಮಾಧವನು ಮೊದಲಿನಿಂದ ದಕ್ಷರಾದ ತಂದೆತಾಯಿಗಳ ಮೇಲ್ವಿ ಚಾರಣೆಯ ಕೆಳಗೆ ಬೆಳೆದದ್ದ ರಿಂದ ೬ ತನಿಗೆ ಎಲ್ಲ ತರದ ಅನುಭವವು ಸಜ್ಜನರ ಉದಾಹರಣೆಯಿಂದಲೂ, ಸ್ವಂತ ಆಚರಣೆಯಿಂದಲೂ ಬಂದಿತ್ತು, ಶ್ರೀನಿವಾಸರಾಯರು-ಅಂದರೆ ಮಾಧವನ ತಂದೆಯವರು ಸರ್ವ ವಿದ್ಯಾಮಂಡಿತರಾಗಿದ್ದರು. ಜಗತ್ತಿನ ಆಶ್ಚರ್ಯಕೂ ಅಭಿ ನಂದನೆಗೂ ಕಾರಣವಾದ ಮುಂಭಾಪುರದಂಧ ಕಾರ್ಯದೇವಿಯ ಮನೆಯಲ್ಲಿ ವಾಸಿಸುತ್ತಿದ್ದರು. ಶ್ರೀನಿವಾಸರಾಯರು ಉಂಡುಟ್ಟು ಸುಖದಿಂದ ವಿದ್ಯಾದೇವಿಯ ಪೂಜೆಯಲ್ಲಿ ತತ್ಪರರಾದವರೆಂದು ಅವರ ಮಿತ್ರಮಂಡಲಕ, ಅವರ ನೆರೆಹೊರೆಯವರಿಗೂ ಗೊತ್ತಾದ ಮಾತಾಗಿತ್ತು, ಮಾಧವನು ಇಂಧವರ ಮಗನಿದ್ದದರಿಂದ ಆತನಿಗೆ ಮೇಲುತರದ ಉದಾತ್ತ ಶಿಕ್ಷಣವೇ ಸಿಕ್ಕಿತ್ತು, ಆತನ ತಾಯಿ ಯು ಸಹ ಸುಶಿಕ್ಷಿತಳ ಕಾರ್ಯದಕ್ಷಳೂ ಆಗಿದ್ದಳು. ಮಕ್ಕಳ ಲಾಲನೆಪಾಲನೆಯ ವಿಷಯಕ್ಕಂತೂ ನಿಸರ್ಗದೇವಿಯನ್ನು ಕೂಡ ನಾಚಿಸುವಂಥವಳು, ಹೀಗಿದ್ದ ಮೇಲೆ ನಮ್ಮ ಮಾಧವನು ಮನೆ
ಪುಟ:ಸಮಾಜರಹಸ್ಯ ದ್ವಿತೀಯ ಪುಷ್ಪ.djvu/೨೩
ಗೋಚರ