ವಿಷಯಕ್ಕೆ ಹೋಗು

ಪುಟ:ಸಮಾಜರಹಸ್ಯ ದ್ವಿತೀಯ ಪುಷ್ಪ.djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

& ಸಮಾಜರಹಸ್ಯ. • vyrd " r• • • • • • • • •

  • YY*** * * * * */

ಮಾತ್ರ ಆತನು ಯಾರಿಗೂ ತಿಳಿಸಿದ್ದಿಲ್ಲ ಆದರೆ ತಾಯಿತಂದೆಗಳು ಆತನನ್ನು ಸರಸ್ವತಿಗೆ ಗಂಡನನ್ನು ಹುಡುಕುವದಕ್ಕಾಗಿ ಕೇಳುವದರ ಪೂರ್ವದಲ್ಲಿಯೇ, ತಂಗಿಯ ಮೇಲಿನ ಅಚಲ ಪ್ರೇಮವೂ, ಆಕೆಯ ಗುಣಗಳ ಬಗ್ಗೆ ಆದರವೂ ಆಕೆಯು ತನ್ನನ್ನು ಈಗೀಗ ಯಾವಾ ಗಲೂ ಹೇಗೆ ಅರ್ಥಪೂರ್ಣ ದೃಷ್ಟಿಯಿಂದ ವ್ಯಾಕುಲಚಿತ್ತಳಾಗಿ ನೋಡುವಳ೦ಬರೂ ಆತನ ಲಕ್ಷಕ್ಕೆ ಬಂದು ಕಾರ್ಯವನ್ನು ಈ ಮೊದಲೇ ಕೈಕೊಂಡಿದ್ದನು ತೀವ್ರವೇ ವಿದ್ಯಾಧರನು ಆತನಿಗೆ ಯೋ ಗ್ಯವರನಾಗಿ ತೋರಿದನು. ಆತನ ಸರಲ ವೃತ್ತಿಯನ್ನು ಕಂಡು ತನ್ನ ಭಗಿನಿಗೆ ಈತನು ಯೋಗ್ಯ ಸತಿಯಾಗಬಹುದೆಂದು ನಿಶ್ಚಯಿಸಿ, ಸೂಕರೀತಿಯಿಂದ ಆತನ ಗುಣಾವಗುಣಗಳ ನಿರೀಕ್ಷಣ ಮಾಡುವ ದಕ್ಕಾಗಿಯೇ ತಾನೂ ವಿದ್ಯಾಧರನೂ ಒಂದೇ ಕೋಣೆಯಲ್ಲಿ ಇರುತ್ತೇ ವೆಂದು ವಿದ್ಯಾರ್ಥಿಗಳ ಮೇಲ್ವಿಚಾರಕರಿಗೆ ಹೇಳಿಕೊಂಡಿದ್ದನು ಈಗ ೨-೩ ವರ್ಷದ ಸಹವಾಸದಿಂದ ವಿದ್ಯಾಧರನ ವಿಷಯಕ್ಕೆ ಆತನ ಅಭಿ ಪ್ರಾಯವು ಚನ್ನಾಗಿ ಆಗುತ್ತ ಹೋಗಿ ಆತನ ಪ್ರೇಮವನ್ನಾದರೂ ಸಂಪಾ ದಿಸಿದ್ದನು, ಹೀಗಿರಲು ಆತನು ತನ್ನ ಭಗಿನಿಯ ವಿಷಯಕ್ಕೆ ವಿದ್ಯಾ ಧರನ ಮುಂದೆ ಮತುತೆಗೆದು ಮೇಲಿಂದ ಮೇಲೆ ಆಕೆಯ ನಿಜಗುಣಾ ನುವಾದವನ್ನು ಮಾಡದೆ ಇರುತ್ತಿದ್ದಿಲ್ಲ ಎರಡು ವರ್ಷದ ಕೆಳಗೆ ಮಾಧವನು ವಿದ್ಯಾಧರನನ್ನು ತಾನಿರುತ್ತಿದ್ದ ಮುಂಬಾ ಪುರಿಗೆ ಕರೆದೊ ↑ ದ್ದನು. ಅಲ್ಲಿ ಆತನ ಕುಟುಂಬದವರ ಸರವೃತ್ತಿಯನ್ನೂ, ನಿರ್ಮಲ ಅಂತಃಕರುಣವನ್ನೂ ಅವರ ವಿದ್ಯಾರ್ಜನೆಯನ್ನೂ, ಸುಶೀಲ ತನವನ್ನೂ ಕಂಡು ಮಾಧವನ ಮನೆಯೊಂದರ ಆನಂದದೇವತೆಯ ಸುಖಮಂದಿರವೇ ಎಂದು ವಿದ್ಯಾಧರನು ತಿಳಿಯುತ್ತಿದ್ದನು. ಹೀಗೆ ಎಲ್ಲ ರೀತಿಯಿಂದಲೂ ಮಾಧವನೆಂದರೆ ವಿದ್ಯಾಧರನ ಸರ್ವಸ್ವವಾಗಿ ಹೋ ಗಿತ್ತು, ತನ್ನ ತಂಗಿಯ ಕಡೆಯಿಂದ ಬರುತ್ತಿದ್ದ ಪತ್ರಗಳನ್ನು ವಿದ್ಯಾ ಧರನಿಗೆ ತೋರಿಸಿ ಆಕೆಯ ಸರಲ ಅಂತಃಕರಣವನ್ನು ನಿವೇದಿಸುವ