w ೧೧ pr A ~ ~ ~ ~ ೧ 1 1 1 / 10 / \ ಕಲೆ ಸಮಾಜರಹಸ್ಯ. ಹೇಳಿ ಸಮಾಜಸೇವೆಯು ಯೋಗ್ಯ ಮಾರ್ಗಕ್ಕೆ ಹಚ್ಚಬೇಕೆಂದು ಆತನ ಉತ್ಕಟೇಚ್ಛೆಯಿತ್ತು, ಈ ಕಾರ್ಯದಲ್ಲಿ ತನ್ನ ತಂದೆಯವರ ಸಹಾಯ ವನ್ನು ಪಡೆಯಬಹುದೆಂದು ಆತನು ನಂಬಿದ್ದನು. ಮಹಾವಿದ್ಯಾಲಯದ ಸೂಟಿಯ ದಿವಸಗಳು ತೀರ ಸಮೀಪಕ್ಕೆ ಬಂದವು ಇನ್ನು ೪-೫ ದಿವಸಗಳಲ್ಲಿಯೇ ವಿದ್ಯಾಲಯಕ್ಕೆ ಸೂಟಿಯಾ ಗುವದಿತ್ತು, ಆಗೈ ಒಂದು ದಿವಸ ಮಾಧವನೂ ವಿದ್ಯಾಧರನೂ ಕೂಡಿ « ಎಂಡ 'ವನದಕಡೆಗೆ ಹೋದರು. ದಕ್ಷಿಣ ಮಹಾವಿದ್ಯಾಲಯವು ಪುಣ್ಯಪುರದೊಳಗೆ ಇರುವ ಗೆಂದು ಎಲ್ಲರೂ ಅನ್ನುತ್ತಿದ್ದರೂ ನಿಜವಾದ ಸಂಗತಿಯು ಹಾಗಿಲ್ಲ. ದಕ್ಷಿಣ ಮಹಾವಿದ್ಯಾಲಯಕ್ಕೂ ಪುಣ್ಯಪುರಕ್ಕೂ ೨-೩ ಮೈಲು ಅಂತರ, ಊರಹವೆಯು ಸ್ವಚ್ಚವಾದದ್ದಲ್ಲವೆಂದೂ ವಿದ್ಯಾಭ್ಯಾಸಕ್ಕೆ ಏಕಾಂತಸ್ಥಾನವು ಒಳ್ಳೇದೆಂದೂ, ಈ ವಿದ್ಯಾಲಯವನ್ನು ಪುಣೆಯ ಉತ್ತರಕ್ಕೆ ಇರುವ ಖಡಕಿ ಎಂಬ ಹಳ್ಳಿಯ ಹತ್ತಿರ ಒಂದು ಪ್ರಶಸ್ತ ವಾದ ದಿನ್ನಿಯ ಮೇಲೆ ಕಟ್ಟಿ ರುವರು ಖಡಕಿಯಲ್ಲಿ ೧೮೧೮ನೇ ಇಸ್ವಿ ಯಲ್ಲಿ ವೇಲ್ವೆಯರಿಗೂ ಇಂಗ್ಲೀಷರಿಗೂ ಒಂದು ದೊಡ್ಡ ಕಾಳೆ ಗವಾ ಯಿತೆಂದು ಇತಿಹಾಸಬಲ್ಲ ವಾಚಕರ ನೆನಪಿನಲ್ಲಿರಬಹುದು ಆ ಸಮು ರಾಂಗಣದ ಹತ್ತರವೇ ನಮ್ಮ ದಕ್ಷಿಣ ಮಹಾವಿದ್ಯಾಲಯವಿರುವದು. ಎತ್ತರದ ಮೇಲೆ ಕಟ್ಟಿದ್ದರಿಂದ ಹವೆಯಂತೂ ಬಹಳ ಚನ್ನಾಗಿ ಇರುವದು, ಮುಂಬೈಯಕಲು೩ ತ ಹನೆಯ ಸೇವನೆಗಿಂತ ಪುಣ್ಯಪು ರದ ಹಾರಿದ್ದ ದಕ್ಷಿಣ ವಿದ್ಯಾಲಯದ ಸ್ವಚ್ಛ ವಾತಾವರಣವನ್ನು ವಿದ್ಯಾರ್ಥಿಗಳು ಹೇಗೆ ಬಯಸುತ್ತಿದ್ದರೆಂಬದು ಮುಂಬಾ ಪುರಸ ನಾದ ಮಾಧವನ ಸ್ಥಿತಿಯಿಂದ ಕಂಡುಕೊಳ್ಳಬಹುದು. ದಕ್ಷಿಣ ಮಹಾವಿದ್ಯಾಲಯಸ್ಥರಿಗೆ ಇನ್ನೊಂದು ಆಲ್ಲಾದಕಾರಕ ಸಂಗತಿಯೆಂದರೆ ಮೇಲೆ ಹೇಳಿದ್ದ ಬಂಡವನವು, ಈ ವನವು ವಿದ್ಯಾಲ
ಪುಟ:ಸಮಾಜರಹಸ್ಯ ದ್ವಿತೀಯ ಪುಷ್ಪ.djvu/೩೧
ಗೋಚರ