ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ದಿವಾಕರ ಪಂತರು. ಶಿ ತಲೆಯನ್ನು ಅಲ್ಲಾಡಿಸಿ ತುಸು ಅನುಮತಿಯನ್ನಿತಂತೆ ಮಾಡಿದನು. ತೀರ ಸಂಜೆಯಾಯಿತೆಂದು ತಿಳಿದು ಇಬ್ಬರೂ ವಿದ್ಯಾಲಯದಲ್ಲಿಯ ತಮ್ಮ ಕೋಣೆಗೆ ಹೊರಟುಹೋದರು, ವಿದ್ಯಾಧರನು ಯಾವದೆ ಒಂದು ಮನೋರಾಜ್ಯದಲ್ಲಿ ಈಸಾಡುತ್ತಿದ್ದನು ಚತುರ್ಥ ಪರಿಚ್ಛೇದ. <ses ಗಿ | ದಿನಾಕರವಂತರು. ಜ ) ಗತ್ತಿನಲ್ಲಿ ಸರ್ವಸುಖಿಯಾಗಿದ್ದ ಪ್ರಾಣಿಯು ಒಬ್ಬನೂ - ಅಮ್ಮ ಇಲ್ಲ ! " ಹೌದು ! ಈ ಮಹಾತ್ಮರ ಅನುಭವದ ಶಬ್ದ
- ಗಳು ಅಕ್ಷರಶಃ ನಿಜವಿರುವವೆಂದು ನಾವೆಲ್ಲರೂ ಮನ ಗಾಣಬಹುದು ಒಬ್ಬ ಮನುಷ್ಯನು ಇಂದು ತೀರ ಸುಖದಿಂದ ಇದ್ದರೆ ನಾಳ ಆತನಿಗೆ ಸಂಕಟ ಪರಂಪರೆಯ ಬೆನ್ನುಹತ್ತಿ ಈ ಜಗತ್ತೇ ಆತ ನಿಗೆ ಬೇಡಾಗಿಹೋಗುತ್ತದೆ ಈಶ್ವರೀನಿಯಮವೇ ಅಂತಹದಿರುವದು ! ವಸುಂಧರೆಯು ದಿನಕರನ ಸಂಜೆಯ ಹೊತ್ತಿನ ಸುವರ್ಣಮಯ ಬೆಳ ಕಿನಲ್ಲಿ ಆನಂದದಿಂದ ಕುಣಿದಾಡುತ್ತಿರಲು ಬರಬರುತ್ತ ಆಕೆಯ ಈ ಆನಂದಕ್ಕೆ ಕಾರಣೀಭೂತನಾಗಿದ್ದ ದಿನಕರಮಣಿಯನ್ನು ನಿಶಾರಾ ಕ್ಷ ಸಿಯು ತನ್ನ ಬಾಯಲ್ಲಿ ಹಾಕಿಕೊಂಡು ತನ್ನ ಭೀಷಣಕೃತ್ಯಕ್ಕಾಗಿ ಕತ್ತಲೆಯ ಪಾಶದಿಂದ ( ಪಾಪ ! ) ವಸುಂಧರೆಯನ್ನು ಮೂರ್ಛಿತ ೪ಾಗಿ ಮಾಡುತ್ತಾಳೆ ನಮ್ಮ ವಸುಂಧರೆಯು ಆಕೆಯ ಈ ಪ್ರಹಾರ ದಿಂದ ಮೃತವ ಆಗತಕ್ಕವಳೇ ಆದರೆ ಇಸ್ಮರಲ್ಲಿ, ದುರ್ಜನರ ದಂಡನೆಗಾಗಿ ಸುಜನರು ಹಾತೊರೆಯುವಂತೆ ವಸುಂಧರೆಯ ಸಹಾ ಯಕ್ಕಾಗಿಯೇ ರಜನೀನಾದನು ನಕ್ಷತ್ರಗಣಸಹಿತವಾಗಿ ನಭೋಮಂಡ