ವಿಷಯಕ್ಕೆ ಹೋಗು

ಪುಟ:ಸಮಾಜರಹಸ್ಯ ದ್ವಿತೀಯ ಪುಷ್ಪ.djvu/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದಿವಾಕರನ೦ತರು ೩೫ » , ಗ್ರಾಮಕ್ಕೆ ಹೊರಟನು, ಅದೇ ರಾತ್ರಿ ೧೦ ಗಂಟೆಯ ಸುಮಾರಕ್ಕೆ ಅವ ರಿಬ್ಬರು ಎಡೂರಕ್ಕೆ ಬಂದು ಮುಟ್ಟದರು, ಮನೆಯ ಹತ್ತಿರ ಬಂದ ಕೂಡಲೆ ಬಾಗಿಲಲ್ಲಿ ಅಳುತ್ತ ನಿಂತಿದ್ದ ವಿವಿಯು ಅವರ ದೃಷ್ಟಿಗೆ ಬಿದ್ದಳು ವಿದ್ಯಾಧರನನ್ನು ನೋಡಿದ ಕೂಡಲೆ ಆಕೆಯ ಚಿಟ್ಟನೆ ಚೀರಿ ಮುಖವನ್ನು ಕೈಯ್ಯಂದ ಮುಟ್ಟಿಕೊಂಡು ನಿಂತಲ್ಲಿಯೇ ನಿಂತಳು. ವಿದ್ಯಾಧರನು ಬಹಳೇ ಗಾಬರಿಯ ದನ, ಆತನು ಆಕೆಯ ಹತ್ತರಕ್ಕೆ ಹೋಗಿ ನಾಲ್ಕು ಉಪಚಾರದ ದ: ಕುಗಳನ್ನು ಹೇಳಲಿಕ್ಕೆ ಪ್ರಾರಂಭಿ ಸಿದನು, ಆಕೆಯ ಎಂಖವೇಗವೂ ತುಸು ಕಡಿಮೆಯಾದಮೇಲೆ ಸಾವ ಕಾಶವಾಗಿ “ ಕಕ್ಕನಿಗೆ ಹೇಗಿರುವದು ? ಈಗ ನೆಟ್ಟಗಾಯಿತೇನು ?” ಎಂದು ಕೇಳಿದನು. ವಿರಳೆಯು ಮತ್ತೆ ದೊಡ್ಡ ಧ್ವನಿಯಿಂದ ಅಳ ಹತ್ತಿದಳು, ಅಳುತ್ತಲೇ “ ಇ-ಬ-ರೂ ಇ೦ದು-ಮ-ಧ್ಯಾನದಲ್ಲಿ ತೀರಿ ಕೊಂಡರು” ಎಂದು ನಗುತ್ತ ಹೇಳಿದಳು ವಿದ್ಯಾಧರನ ಹೃದಯ « ವಜ್ರಘಾತವಾದಂತಾಯಿತು ಆತನು ವಿವಿಯನ್ನು ಅಪ್ಪಿ ಕಂಡು ದೊಡ್ಡಿ ಧ್ವನಿಂದ ಅಳ ಹತ್ತಿರನ ಮಾಧವಸಿಗ ಈ ಸುದ್ದಿ ಯಿಂದ ಬಹಳ ರ್ದೂತವಾಯಿ, ತು, ಅಳುವ ಭರವು ತುಸು ಕಡಿಮೆ ಯಾದಮೇಲೆ - ಮಾಧ– “ ವಿದ್ಯಾಧರಾ, ಇನ್ನು ಅಳುತ್ತ ಹೀಗೆ ಎಷ್ಟು ಹೆತ್ತಿನವರೆಗೆ ಕಳಿ ತುಕೊಳ್ಳುವೆ ? ಈಗಲೆ ಹನ್ನೆರಡು ಹೊಡೆದು ಹೋಯಿತು ಎಲ್ಲರಿಗೂ ಸಮಾಧಾನವನ್ನು ಹೇಳಿ ನೀನು ಶಾಂತನಾಗು. ಇನ್ನು ಅಳುತ್ತ ಕುಳಿತರೆ ಏನಾಗಬಹುದು ? ಉಳಿದ ಎಲ್ಲ ವಿಚಾರ ಗಳನ್ನು ಮಾಡಿ ಮುಂದಿನ ಕಾರ್ಯವನ್ನು ಹೇಗೆ ಮಾಡಬೇಕೆಂಬ ದನ್ನು ನಿಶ್ಚಯಿಸು; ಏಳು, ” ವಿದ್ಯಾಧರನ ತುಸು ಶಾಂತನಾಗಿ ವಿಮಲೆಯನ್ನು ಸಮಾಧಾನ ಪಡಿಸಿದನು ಕಡೆಗೆ ಸ್ನಾನಮಾಡಿ ಮಾಧವನ ಜುಲುಮೆಯಿಂದ