ಇದೇನು ಗೊಂದಲ! ೩ ಪಂಚಮ ಪರಿಚ್ಛೇದ. ---. ಇದೇನು ಗೊಂದಲ! ೦ದಿನ ಪರಿಚ್ಛೇದದಲ್ಲಿ ದಿವಾಕರಸಂತರ ನಿಧನದಿಂದ ಎಲ್ಲ ಲಾ ರಿಗೂ ಎಷ್ಟು ದುಃಖವಾಯಿತೆಂದು ಹೇಳೇ ಹೇಳಿರುವೆವು. ನಮ್ಮ ವಾಚಕರಿಗೂ ಸಹ ಅಷ್ಟು ನಿರ್ಮಲ ಅಂತಃಕರು ಇದ ಒಬ್ಬ ಉತ್ತಮ ರೋಗಚಿಕಿತ್ಸಕನು ಪ್ಲೇಗದಿಂದ ಇಲ್ಲದ ಹಾಗಾದನೆಂದು ತಿಳಿದು ಬಹಳ ದುಃಖವೆನಿಸಿದ್ದೀತು, ಮಾಧ ವನು ತನ್ನ ತಂದೆಯವರಿಗೆ ಕೊಲ್ಲಾಪುರದಿಂದ ಪತ್ರವನ್ನು ಬರೆದ ನೆಂಬದನ್ನೂ ಹಿಂದೆ ಕೇಳದ್ದೇವೆ ಅದಕ್ಕಾಗಿ ಪತ್ರವನ್ನು ಅವರು ಓದಿ ದರೋ ಇಲ್ಲವೋ ಎಂದು ತಿಳಿದುಕೊಳ್ಳುವದಕ್ಕಾಗಿ ಮತ್ತೆ ಸಂಸ್ಕಾ ದಿ ಪರ್ವತಶ್ರೇಣಿಯ ಮೇಲಿಂದಲೂ, ಲಂಡ»ಳಾ ಮುಂತಾದ ಅಗಾಧ ಧರಿಗಳೊಳಗಿಂದಲೂ ಸುರಕ್ಷಿತವಾಗಿ ದಾಟಿ ಹಿಂದುಸ್ತಾನದ ಪಶ್ಚಿಮ ತುದಿಗೆ ಇರುವ ಮುಂಬಾ ಪುರಿಗೆ ಇಂದು ನಮ್ಮ ವಾಚಕರನ್ನು ಒಯ್ಯ ತಕ್ಕವರಿದ್ದೇವೆ. ವಾಚಕರೆ, ಸಿಟ್ಟಿಗೆದ್ದಿರೇನು, ಹೌದು ! ಎದ್ದಿರಬ ಹುದು, ನಮ್ಮಂಥವರ ಬೆನ್ನುಹತ್ತಿ ದಕ್ಷಿಣದಿಂದ ಪಶ್ಚಿಮಕ್ಕೆ ಪಶ್ಚಿಮ ದಿಂದ ದಕ್ಷಿಣಕ್ಕೆ ಓಡಾಡಿ ದುಃಖದಾಯಕ ಸಂಗತಿಗಳಿಂದ ಮನವ್ಯ ಧೆಪಡಿಸುವ ಸುವೇ ಸುಖವು 1 ಮತ್ತೆನೂ ಇಲ್ಲ! ಇರಲಿ ! ಮಾಡು ವದೇನು ? ಇದಕ್ಕೆ ಎದೆಗೊಟ್ಟು ನಿಲ್ಲಲೇಬೇಕು ಮಾಧವನ ಪತ್ರ ವನ್ನು ಟಪಾಲ ಸಿಪಾಯಿಯು ತಂದು ಒಗದಾಗ್ಯ ಶ್ರೀನಿವಾಸರಾಯರು ಮನೆಯಲ್ಲಿ ಇದ್ದಿಲ್ಲ, ಸರಸ್ವತಿಯು ಪತ್ರವನ್ನು ನೋಡಿ ಮಾಧವನ ಕಡೆಯಿಂದ ಬಂದಿರುವದೆಂದು ತಿಳಿದು ಆತನು ಇನ್ನು ತೀವ್ರವೇ ವಿದ್ಯಾಧರನನ್ನು ಕರಕೊಂಡು ಬರಬಹುದೆಂದು ಹಿಗ್ಗಿ ಪತ್ರವನ್ನು ಭ
ಪುಟ:ಸಮಾಜರಹಸ್ಯ ದ್ವಿತೀಯ ಪುಷ್ಪ.djvu/೫೦
ಗೋಚರ