ವಿಷಯಕ್ಕೆ ಹೋಗು

ಪುಟ:ಸಮಾಜರಹಸ್ಯ ದ್ವಿತೀಯ ಪುಷ್ಪ.djvu/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೬ • • • • • • • • • • • ಸಮಾಜರಹಸ್ಯ ಕುಣಿಯಹತ್ತಿದವು ವೈದ್ಯರು ಬಹಳ ಪೇಚಾಟದಲ್ಲಿ ಬಿದ್ದರು. ಹೇಗಾದರೂ ಮಾಡಿ ಅಲ್ಲಿಂದ ಪಾರಾಗಿ ಹೋಗಬೇಕೆಂದು ಮಾಡಿ * ಒಳ್ಳೇದು ನಾನು ಹೋಗಿ ಬರುತ್ತೇನೆಂದು ಹೇಳಿ ಹೊರ ಟು ಹೋದರು ವೈದ್ಯರ ಆ ಮನ ತಾಂಚಲ್ಯವೂ, ಅವರ ಕಂಪನಿಯ, ಅವರ ಮೂಖದ ಮೇಲಿನ ಆಗಿನ ಭಯಂಕರ ಕಳೆಯೂ ಸರಸ್ವತಿಯ ಮನ ಸ್ಸಿನಲ್ಲಿ ಬರದೇ ಹೋಗಲಿಲ್ಲ ಆಕೆಗೂ ಕೂಡ ಈ ಗೊಂದಲವ ತಿಳಿ ಯದಾಯಿತು, ತನ್ನ ವಿಚಾರದಂತೆ ತಂದೆಯವರ ಬೇನೆಯು ಸಣ್ಣದಿ ರದೆ ಒಮ್ಮೆಲೇ ಬಂದ ಆಪತ್ತಿನಿಂದ ಅವರ ಎದೆಯೊಡೆದು ಮಾನಸಿಕ ಯಾತನೆಯು ಬಹಳವಾಗಿರುವದೆಂದು ತಿಳಿದು, ಆದರೂ ವೈದ್ಯರ ವಿಷಯದಲ್ಲಿ ಮಾತ್ರ ಆಕೆಗೆ ಸಂಶಯ ಬರದೆ ಇರಲಿಲ್ಲ. ಮನೋರಮಾಬಾಯಿಯವರಿಗೆ ಮಾತ್ರ ಬರಬರುತ್ತ ನೆಟ್ಟಗನಿ ಸಹತ್ತಿತು ರಾತ್ರಿಯ ಹತ್ತು ಗಂಟೆಯ ಸುಮಾರಕ್ಕೆ ಅವರ ಜ್ವರವೆಲ್ಲ ಕಡಿಮೆಯಾಗಲು ಅವರು ಶ್ರೀನಿವಾಸರಾಯರ ಹತ್ತಿರ ಬಂದು ಕುಳಿ ತರು ಸರಸ್ವತಿಯಂಶ ಹಗಲು-ಇರುಳೆನ್ನದೆ ಒಂದೇ ಸವನೆ ಶ್ರೀನಿ ವಾಸರಾಯರ ಶುರೂಷಣೆ ಮಾಡುವದರಲ್ಲಿಯೇ ತೊಡಗಿದ್ದಳು. ಹನ್ನೆರಡು ಗಂಟೆಗೆ ಔಷಧವನ್ನು ಕೊಡಬೇಕಾಗಿತ್ತು, ಗಡಿ'ಯಾ ರದಲ್ಲಿ ವೇಳೆ ನೋಡಿ ಇನ್ನು ಅರ್ಧ ತಾಸು ವೇಳೆ ಇರುವದೆಂದು ಕಂಡು, ಸಮಾಧಾನ ಪಟ್ಟು ಅಸ್ಟ್ರಲ್ಲಿ ಹಾಲು ಕಾಯಿಸಬೇಕೆಂದು ಮಾಡಿದಳು. ಹೋಗುತ್ತ ಹೋಗುತ್ತ ಔಷಧದ ಶಿಸೆಯನ್ನು ತೆಗೆದು ಕೊಂಡು ಹೋದಳು : ಸೆವ 'ನ್ನು ಹಚ್ಚಿ ಹಾಲು ಕಾಸುತ್ತಾ ಕುಳಿ ತ೪ು, ಇಸ್ಮರಲ್ಲಿ ಎಲ್ಲಿಯೋ ಹೋಗಿದ್ದ ಅವರ ಮನೆಯ ಬೆಕ್ಕು “ ವಾಂವ ಮಾಂವ ”ಎಂದು ಒದರುತ್ತ ಆಕೆಯ ಬೆನ್ನಿಗೆ ಬೆನ್ನು ಹಚ್ಚಿ ಒದರಹತ್ತಿತು. ತುಸು ಹಾಲು ಹಾಕಬೇಕೆಂದು ವಿಚಾರಿಸಿ ಬಟ್ಟಲೆ