ವಿಷಯಕ್ಕೆ ಹೋಗು

ಪುಟ:ಸಮಾಜರಹಸ್ಯ ದ್ವಿತೀಯ ಪುಷ್ಪ.djvu/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇದೇನು ಗೊಂದಲ! ೪೭ • • • • • ವನ್ನು ತೆಗೆದುಕೊಂಡು ಅದರಲ್ಲಿ ಹಾಲು ಹಾಕಿದಳು, ಅಸ್ಟ್ರಲ್ಲಿ ಆಕೆಗೆ ಏನನಿಸಿತೋ ಯಾರಿಗೆ ಗೊತ್ತು ! ಔಸಧದ ಸೆಯನ್ನು ತೆಗೆದು ಹಾಲಿನಲ್ಲಿ ಔಷಧದ ೮-೧೦ ಹನಿಗಳನ್ನು ಹಾಕಿಗಳು, ಬೆಕ್ಕು ಹಾಲು ಹಾಕುತ್ತಿರುವದನ್ನು ಕಂಡು ಓಡುತ್ತ ಬಂದು ಸರ ಹಾಕುತ್ತಿರು ವಾಗಲೇ ಕುಡಿಯ ಹತ್ತಿತು. ತುಸು ಹೊತ್ತಿನ ಮೇಲೆ ಬೆಕ್ಕು ಹಾಲು ಕುಡಿದು ಕೃತಜ್ಞತೆಯಿಂದ ಸರಸ್ವತಿಯ ಹರವೇ ಓಡಾಡುತ್ತಿತ್ತು. ಸರಸ್ವತಿಯಾದರೂ ಬೆಕ್ಕಿನ ಬೆನ್ನಮೇಲೆ ಕೈಯಾಡಿಸುತ್ತ ಕುಳಿ ತಳು, ೫-೬ ನಿಮಿಹ್ನಗಳ ತರುವಾಯ ೮ ಬಹಳ ಒದರ ಹತ್ತಿತು ಇದನ್ನು ಕಂಡು ಆಗಕ್ಕೆ ಮತ್ತೆ ವಾಲುಬೇಕೆಂದು ಎಣಿಸಿ ಮತ್ತೆ ತುಸು ಹಾಲನ್ನು ಹಾಕಿ ಅದರ ಮುಂದೆ ಇಟ್ಟು, ಆದರೆ ಅದ್ರ ಹಾಲು ಕುಡಿಯಗೆ ಉರಳಾಡಿ ಒಂದೇಸಮನೇ ಅರಹತ್ತಿತು, ಸಹಜ ವಾಗಿ ಆಕೆಗೆ ಸಂಶಯ ಬಂದು ಬಟ್ಟವನ್ನು ನೋಡಿದಳು ಹಾಲು ಹಚ್ಚಗೆ ಹಸರಾಗಿದ್ದು, ವಾಸನೆಡೆ.೧ದಗೆ ೬ದಕ್ಕೆ ಬರು ತಿತ್ತು; ಆಕೆಯಶಿಸೆಯ ವಾಸನೆಯನ್ನು ನೋಡಿದಳ - ಡಿಸ ಧವೇ ಹಾಗಿರಬಹುದೆಂದು ಸೆಯನ್ನು ಕೆಳಗಿಟ್ಟಳು ಬೆಕ್ಕು ಅಷ್ಟೊತ್ತಿನಲ್ಲಿ ನ.ರಣೋನ್ಮುಖವಾಗಿ ಬಳಲುತ್ತ ಕೆಳಗೆ ಬಿದ್ದಿತು, ಸರಸ್ವತಿಯು ಗಾಬರಿಯಾದಳು. ಔಸಧವ್ರ ಏನೆ ೧ ಘಾತಕವಿರಬಹು ದೆಂದು ನಂಬಿ ಬಟ್ಟಲವನ್ನು ಮುಚ್ಚಿ ಅಲ್ಲಿಯೇ ಇಟ್ಟು ಹಾಂ, ತೆಗೆದುಕೊಂಡು ತಂದೆಯವರ ಕೋಣೆಗೆ ಹೋದಳು. ಹೋಗುತ್ತ ಹೋಗುತ್ತ ಬೆಕ್ಕು ಸಾಯುತ್ತಿರುವದನ್ನು ಕಂಡಳು. ತಂದೆಯವರು ಮಲಗಿದ್ದ ರು; ತಾಯಿಯು ಎಚ್ಚರವಿದ್ದು ಹರವೇ ಕುಳಿತಿದ್ದಳು, ತಾಯಿಯ ಮುಂದೆ ಇದನ್ನೆಲ್ಲ ಹೇಳಬೇಕೆಂದು ಮಾಡಿದಳು; ಆದರೆ ಮತ್ತೆ ಯಾವ ಕಾರಣದಿಂದಲೋ ಹೇಳಲೇ ಇಲ್ಲ ತಂದೆಯ ವರನ್ನು ಎಚ್ಚರಿಸಿ ತುಸು ಹಾಲು ಕುಡಿಸಿದಳು, ಔಸಧವನ್ನು ಮಾತ್ರ ಆಕೆಯು ಎಲ್ಲಿಯೋ ಇಟ್ಟು ಬಿಟ್ಟಳು. ಟ