ವಿಷಯಕ್ಕೆ ಹೋಗು

ಪುಟ:ಸಮಾಜರಹಸ್ಯ ದ್ವಿತೀಯ ಪುಷ್ಪ.djvu/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭ್ರಮನಿರಸನ, ೪ \r\ N N F A # hhhh/) \ # \hhhh 1 \

  • * \ \ AA * * * * *

ಹತ್ತರ ಕುಳಿತಿರುವದನ್ನೂ ಕಂಡು ಆತನೂ ಸಹ ಗಾಬರಿಯಾದನು. ತಾಯಿಯನ್ನು ತಬ್ಬಿಕೊಂಡು ಎಬ್ಬಿಸುತ್ತ (Cಇದೇನು ಗೊಂದಲ ?» ಎಂದು ಕೇಳಿದನು. ಆರನೇ ಪರಿಚ್ಛೇದ. NR® ಭ್ರಮನಿರಸನ. ಜೆ ಶ್ರೀ ) ನಿವಾಸರಾಯರು ಒಮ್ಮೆಲೇ ಮರಣೋನ್ಮುಖರಾಗಿ ಹಾನಿ * ಗೆಯನ್ನು ಹಿಡಿಯುವಷ್ಟು ಕಾರಣವೇನೆಂಬದು ತಿಳಿಯದೆ GE ನಮ್ಮ ಪ್ರಿಯವಾಚಕರು ದಿಗಿಲುಗೊಂಡಿರಬಹುದು. ಆದ್ದರಿಂದ ಮೊದಲು ಅವರ ಬೇನೆಯ ಕಾರಣವನ್ನು ಹೇಳಿ ಮುಂದಿನ ಕಧಾ-ಭಾಗಕ್ಕೆ ಹತ್ತಬೇಕೆಂದು ಯೋಚಿಸಿದ್ದೇವೆ. ಸರಸ್ವತಿಗೂ, ಮನೋರಮಾಬಾಯಿಯವರಿಗೂ ಇದರ ಕಾರಣವು ಶ್ರೀನಿವಾಸರಾಯರು ತಮ್ಮ ಪರಮ ಮಿತ್ರರೆಂದು ಹೇಳಿ ಕೂಂಡ ವೈದ್ಯರ ಮುಖದಿಂದ ತಿಳಿದೇ ಇರುವದು. ಮುಂಬಾಪುರದಲ್ಲಿ ಕಬ್ಬಿಣ ಕಾರಖಾನೆಯನ್ನು ನಡೆಸುತ್ತಿದ್ದ • ಟಾಟಾ ಮತ್ತು ಕಂಪನಿ, ' ಎಂಬವರ ಕಚೇರಿಯಲ್ಲಿ ಶ್ರೀನಿವಾಸ ರಾಯರು ತಿಂಗಳೊಂದಕ್ಕೆ ಎರಡುನೂರು ರೂಪಾಯಿ ಸಂಬಳದ ಮೇಲೆ ಕೆಲಸ ಮಾಡುತ್ತಿದ್ದರು, ಶ್ರೀನಿವಾಸರಾಯರು ಎಲ್, ಸೀ, ಈ, ಎಂಬ ಪರೀಕ್ಷೆಯಲ್ಲಿ ಮೊದಲನೇ ತರಗತಿಯಲ್ಲಿ ಉತ್ತೀರ್ಣರಾ ದ್ದರಿಂದ ಮೇಲೆ ಹೇಳಿದ್ದ ಪ್ರಸಿದ್ಧ ಕಂಪನಿಯವರು ಒಮ್ಮೆಲೇ ಆವ ರನ್ನು ೧೫೦ ರೂಪಾಯಿ ಸಂಬಳದ ಮೇಲೆ ತಮ್ಮಲ್ಲಿ ಇಟ್ಟು ಕೊಂಡಿ ದ್ದರು. ಮುಂದೆ ಇವರ ಕಾರ್ಯದಕ್ಷತೆಯನ್ನೂ, ಜಾಣತನವನನ್ನಿ ನೋಡಿ ಕಂಪನಿಯವರು ಅವರ ಸಂಬಳವನ್ನು ಎರಡು ನೂರು