ವಿಷಯಕ್ಕೆ ಹೋಗು

ಪುಟ:ಸಮಾಜರಹಸ್ಯ ದ್ವಿತೀಯ ಪುಷ್ಪ.djvu/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೦ ಸಮಾಜರಹಸ್ಯ. - - - - •••• • • , ರೂಪಾಯಿವರೆಗೆ ಹೆಚ್ಚಿಸಿದ್ದಲ್ಲದೆ ಮತ್ತೆ ಕೆಲವು ಕಾರ್ಯಗಳನ್ನು ಮಾಡಿಸಿಕೊಂಡು ಮೇಲಿಂದ ಮೇಲೆ • ಇನಾಮು ' ಎಂದು ಎವೊ ಹಣವನ್ನು ಕೊಡುತ್ತಿದ್ದರು, ಕಂಪನಿಯವರ ವಿಶ್ವಾಸವು ಶ್ರೀನಿವಾಸ ರಾಯರಮೇಲೆ ದಿನೇದಿನೇ ಬೆಳೆಯಹತ್ತಿತು ಶ್ರೀನಿವಾಸರಾಯರಿಗೆ ಸ್ಥಾನಿಕ ಆದಾಯವಿಲ್ಲದ್ದರಿಂದ ಕೂಡಿಸಿದ ಹಣವನ್ನೆಲ್ಲ • ಮುಂಬ ಯಿಯ ವ್ಯಾಪಾರಿ ಸಂಘ Pದಲ್ಲಿ ತೊಡಗಿಸಿದ್ದರು, ಹೀಗೆ ಮಾಡಿದ್ದ ರಿಂದ ಅವರಿಗೆ ವ್ಯಾಪಾರದ ಲಾಭವೆಂದು ವರ್ಷಕ್ಕೆ ನೂರಾರು ರೂಪಾಯಿಗಳು ಬರುತ್ತಿದ್ದವು ಮುಂದೆ ಚಾಕರಿಯ ಬೇಸರಿ ಕೆಯು ಬಂದ ಮೇಲೆ ಸಂಘದ ತಮ್ಮ ಪಾಲುಗಳನ್ನು ( Shares ) ವರಿ, ಬಂದ ದುಡ್ಡಿನಿಂದ ಹೊಲಮನೆಗಳನ್ನು ಕೊಂಡು ಯಾವದಾದ ರೂ ಒಂದು ಹಳ್ಳಿಯಲ್ಲಿ ಸುಖದಿಂದ ಕಾಲಕಳೆಯಬೇಕೆಂದು ಯೋಚಿ ಸಿದ್ದರು. ಮನುಷ್ಯನ ಇಚ್ಛೆಯಂದು ದೇವರು ಮಾಡುವದೊಂದು !? ಶ್ರೀನಿವಾಸರಾಯರು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಂದಿ ನಿಂದ ಅಲ್ಲಿಯೇ ಅಚ್ಯುತರಾಯನೆಂಬ ಒಬ್ಬ ಪ್ರತಿಸ್ಪರ್ಧಿಯು ಉದ ಯನಾಗಹತ್ತಿದ್ದನು ಅತ್ಯುತರಾಯನು ಶ್ರೀನಿವಾಸರಾಯರ ಏಳ್ಯ ಯನ್ನು ನೋಡಿ ಅವರನ್ನು ಬಹಳ ದ್ವೇಷಿಸುತ್ತಿದ್ದನು, ಆವರ ಏಳ್ಗೆ ಆತನು ಹಲ್ಲುಕಚ್ಚುತ್ತಿದ್ದನು; ಕಂಪನಿಯವರು ಶ್ರೀನಿವಾಸರಾಯ ರನ್ನು ಇಷ್ಟು ಪ್ರೀತಿಸುತ್ತಿದ್ದದ್ದನ್ನು ಕಂಡು ಆತನು ಮತ್ಸರ ತಾಳಿ ದ್ದನು, ಆತನಾದರೂ ಶ್ರೀನಿವಾಸರಾಯ ಕಲಿತವನಿದ್ದನು, ಆದರೆ ಆತನು ಮಹಾಕಾರಸಾನಿಯು, ಯಜಮಾನಳ ಸೇವೆಯನ್ನು ವಿಶ್ವಾಸ ದಿಂದ ಮಾಡದೆ ಕಪಟನಾಟಕದಿಂದ ಕಂಪನಿಯ ದುಡ್ಡು ಎತ್ತಿ ಹಾಕಿ ಶ್ರೀಮಂತನಾಗಬೇಕೆಂಬದೇ ಆತನ ರಾಕ್ಷಸೀಮಹತ್ಯಾ ಕಾಂಕ್ಷೆಯು, ತಾನು ಕಂಪನಿಯಲ್ಲಿ ಶ್ರೀನಿವಾಸರಾಯರಿಗಿಂತ ಹೆಚ್ಚು ವರ್ಷ ದುಡಿದದ್ದದರಿಂದ ಅವರು ಈಗಿದ್ದ ಸ್ಥಳಕ್ಕೆ ತಾನು 1