ಭ್ರಮನಿರಸನ. ೫n
- * * * *
- * * *
- ಬ ಯೋಗ್ಯನಿದ್ದು ಕಂಪನಿಯವರು ಆ ಸ್ಥಳವನ್ನು ಶ್ರೀನಿವಾಸರಾಯ ರಿಗೆ ಕೊಟ್ಟದ್ದರಿಂದ ಆತನ ಮತ್ಸರವು ಈಗೀಗ ಬಹಳ ಹೆಚ್ಚಿತ್ತು. ಕಂಪನಿಯೊಳಗಿಂದ ಈ ಮನುಷ್ಯನನ್ನು ಹೊರಗೆಡವದೆ ತನ್ನ ಏಳೆಗೆ ಆಸ್ಪದವಿಲ್ಲೆಂದು ಆತನು ಈಗ ಪೂರ್ಣವಾಗಿ ಮನಗಂಡಿ ದೈನು, ಅದಕ್ಕಾಗಿ ಆತನು ಎಮೋ ಸುಳ್ಯ ಸುದ್ದಿಯನ್ನು ಹುಟ್ಟಿಸಿ ಶ್ರೀನಿವಾಸರಾಯರ ವಿಷಯಕ್ಕೆ ಕಂಪನಿಯವರ ಮನುಸ್ಸು ಕಲು ತವಾಗುವಂತೆ ಮಾಡಲು ಯತ್ನಿಸುತ್ತಿದ್ದನು, ಆದರೆ ಪ್ರತಿಸಾರೆ ಆತನ ಪ್ರಯತ್ನವು ನಿಷ್ಪಲವಾಗಿದ್ದಲ್ಲದೆ ಪ್ರತಿಸಾರೆಯು ತಾನೇ ಅವಿಶ್ವಾಸುಕ ನೆಂದು ನಿರ್ಣಯಿಸಲ್ಪಡುತ್ತೇನೆಂದು ಕಂಡದ್ದರಿಂದಂತೂ ಆತನು ಭಯಂಕರ ಕೃತ್ಯಕ್ಕೆ ಎದುರಾಗಿದ್ದನು. ಶ್ರೀನಿವಾಸರಾಯರು ನಿಶ್ಚಮ್ಮಿತರಾಗಿ ಮನೆಯನ್ನು ಪ್ರವೇಶಿ ಸಿದ ದಿವಸ ಮುಂಜಾನೆ ೧೦ ಗಂಟೆಗೆ ಊಟಮಾಡಿ ತಮ್ಮ ಕಾರ್ಯಾ ಲಯಕ್ಕೆ ಹೋಗಿ ತಮ್ಮ ಕಾರ್ಯದಲ್ಲಿ ತೊಡಗಿದರು ಅಚ್ಯುತರಾ ಯನು ಶ್ರೀನಿವಾಸರಾಯರು ಬಂದರೆಂದು ಕಂಡು ನಮ್ರತೆಯಿಂದ ಅವನ ರಿಗೆ ತಲೆಬಾಗಿ ನಮಸ್ಕರಿಸಿದನು. ಶ್ರೀನಿವಾಸರಾಯರು ಅವನಿಗೆ ಕೂಡಲಿಕ್ಕೆ ಮತ್ತೊಂದು ಕುರ್ಚಿಯನ್ನು ಕೊಟ್ಟು ತುಸು ಹೊತ್ತು ಯುದ್ಧದ ಸುದ್ದಿಗಳನ್ನು ಮಾತಾಡುತ್ತ ಕುಳಿತರು. ಅಚ್ಯುತರಾಯನ ಅತಿ ನೀಚನೆಂದು ಅವರಿಗೆ ಎಂದೂ ತೋರಿದ್ದಿಲ್ಲ, ಆತನೂ ಸಜ್ಜನನೇ ಎಂದು ಶ್ರೀನಿವಾಸರಾಯರು ತಿಳಕೊಂಡಿದ್ದ ರು. ಸಜ್ಜನರು ಸರ್ವಜಗತ್ತು ತಮ್ಮಂತೆಯೇ ಸುಗುಣಪರಿಪೂರಿತ ವಾಗಿರುವದೆಂದು ತಿಳಿಯುತ್ತಾರೆ ದುರ್ಜನರ ಕೆಟ್ಟ ಕೃತಿಗಳ ಅಂತ ರಂಗವು ಸುಜನರ ಅಂತಃಕರುಣಕ್ಕೆ ತಿಳಿಯುವಷ್ಟು ಅವರ ಹೃದ ಯವು ಕರೆ ನೀರವಾಗಿರುವದಿಲ್ಲ, ಶ್ರೀನಿವಾಸರಾಯರು ಅಚ್ಯುತರಾ ಯನು ಒಳ್ಳ ಮನುಷ್ಯನೆಂದು ತಿಳಿದು ಆತನ ಸಂಗಡ ಯಾವಾ