೫ ་ ་ ཀ ན ་ ཚ
ཀ བ ར ་ འ ཆ ༩ ༨ ༩ ೧೧hhh shhh \ NNA ಸಮಾಜರಹಸ್ಯ. ".., , ........ ಗಲೂ ಪ್ರೀತಿಯಿಂದಲೇ ನಡಕೊಳ್ಳುತ್ತಿದ್ದರು. ಅಚ್ಯುತರಾಯನು ಎದ್ದು ಹೋದನಂತರ ಶ್ರೀನಿವಾಸರಾಯರು ಮತ್ತೆ ತಮ್ಮ ಕೆಲಸದಲ್ಲಿ ತೊಡಗಿರಲು ಸಿಐಾಯಿಯು ಶ್ರೀನಿವಾಸರಾಯರ ಕೈಯ್ಯಲ್ಲಿ ಒಂದು ಪತ್ರವನ್ನು ತಂದುಕೊಟ್ಟನು ಅಗೆಬಗೆಯಿಂದ ಮೇಲ್ಕಾಗದವನ್ನು ಹರಿದು ಪತ್ರವನ್ನು ಓದಹತ್ತಿದರು, ವಾಚಕರಿಗೆ ಅದರ ರಹಸ್ಯವು ತಿಳಿಯಬೇಕೆಂದು ಅದರ ಸಾರಾಂಶವನ್ನೇ ಇಲ್ಲಿ ಕೊಡುತ್ತೇವೆ. . ( ಹೆಡ್ ಆಫೀಸ' | “ ವ್ಯಾಪಾರಿ ಸಂಘ ಆಫೀಸ” ಲಂಡನ್. ೫೭ ಫೋರ್ಟರೋಡ ಮುಂಬಯಿ. ಮಹನೀಯರೇ, ಹೆಡ್ ಆಫೀಸಿನಿಂದ ಇದೇ ಈಗ ತಾರುಬಂದಿರುವದು, ಮಾಲು ಗಳನ್ನು ತುಂಬಿಕೊಂಡು ಕೆಲವು ಹಡಗಗಳು ಆಫ್ರಿಕೆಗೂ, ಕೆಲವು ಹಿಂದುಸ್ತಾನಕ್ಕೂ ಬರುತ್ತಿರಲು ಜರ್ಮನರ ವಿಮಾನದಲ್ಲಿಯ ತೋಫಿನ ಗುಂಡಿಗೆ ಬಲಿಯಾಗಿ ಎಲ್ಲ ಹಡಗಗಳು ಜಲಸಮಾಧಿಯನ್ನು ಹೊಂದಿ ದವು, ಆದ್ದರಿಂದ ಸಂಘವು ಇಂದು ಮುರಿಯಲ್ಪಟ್ಟು ಪಾಲುಗಾರರ ಹಣವನ್ನು ಸಹ ಕೂಡಲು ನಾವು ಈಗ ಶಕ್ತರಿಲ್ಲೆಂದು ತಿಳಿಸಲು ಪರಾಕಸ್ಮದ ದುಃಖವಾಗುತ್ತದೆ. ಮ್ಯಾನೇಜರ. ಪತ್ರವನ್ನು ಓದಿ, ತಮ್ಮ ಜೀವಿತ ಸರ್ವಸ್ವವೂ, ಇಂದು ಜಲ ಸಮಾಧಿಯನ್ನು ಹೊಂದಿತೆಂದು ಕಂಡು ಶ್ರೀನಿವಾಸರಾಯರ ತಲೆತಿರು ಗಿದಂತಾಗಿ ಎದೆಎದೆ ಬಡಕೊಂಡು ಒದರುತ್ತ ಕುರ್ಚಿಯ ಮೇಲಿಂದ ನಿಶೆ ಸ್ಮಿತರಾಗಿ ದೊಪ್ಪನೆ ಕೆಳಗೆ ಬಿದ್ದ ರು, ಅವರ ಅಕ್ರೋಶವನ್ನು ಕೇಳಿ ಹತ್ತರದ ಕೋಣೆಯಲ್ಲಿಯೇ ಬರೆಯುತ್ತ ಕುಳಿತಿದ್ದ ಅಚ್ಯತರಾ ಯನು ಓಡಿಬಂದು ಆದೇನು ಗದ್ದಲವೆಂದು ನೋಡಿದನು ಶ್ರೀನಿವಾಸ ರಾಯರ ನೆತ್ತಿಗೆ ವಿದ್ಯುಲ್ಲತೆಯಿಂದ ತಿರಗುನ ಬೀಸಣಿಕೆಯ