ಭ್ರಮನಿರಸನ, " ೫೩ www ೧೦೦೧೧- ೧ • • ••• / • • •••••• :* * * * * * * * * ( Electric Eau ) ಭಯಂಕರ ಆಘಾತವಾಗಿ ಅದರೊಳಗಿಂದ ಅತುಲ ರಕ್ತವು ಹರಿಯುತ್ತಿದ್ದದ್ದು ಆತನಿಗೆ ಕಾಣಿಸಿತು, ಕೂಡಲೇ ನಿವಾಯಿಯನ್ನು ಕರೆದು ವೈದ್ಯನಾದ ತನ್ನ ಒಬ್ಬ ಮಿತ್ರನ ಕಡೆಗೆ ಚೀಟಿಯನ್ನು ಬರೆದು ಕಳುಹಿದನು, ವೈದ್ಯರು ಕೂಡಲೇ ಬಂದರು. ಇಸ್ಮರಲ್ಲಿ ಅತ್ಯುತರಾಯನು ಮೇಜಿನ ಮೇಲೆ ಬಿದ್ದಿದ್ದ ಸಂಘ ದವರ ಕಾಗದವನ್ನು ಓದುತ್ತಿದ್ದನು, ವೈದ್ಯರು ಎಂದ ಮೇಲೆ ಅವರಿಗೆ ಸಂಘದ ಸುದ್ದಿಯನ್ನು ಹೇಳಿ ಅದಕ್ಕಾಗಿ ಅವರು ಎದೆಯೊಡ ಕೊಂಡಿರಬಹುದೆಂದು ಸೂಚಿಸಿದನು ವೈದ್ಯರು ಗಾಯವನ್ನು ಕಟ್ಟಿ ಔಷಧೋಪಚಾರಗಳನ್ನು ಮಾಡಿ ಸಿಪಾಯಿಯ ಸಹಾಯದಿಂದ ಮಂಚದ ಮೇಲೆ ಮಲಗಿಸಿದರು, ವೆ ದ್ಯರು ತುಸು ಹೊತ್ತು ಅತ್ಯುತ ರಾಯನ ಸಂಗಡ ಮಾತಾಡುತ್ತ ಕುಳಿತರು, “ ಗಾಯವು ಬಹಳವಾ ಗಿರುವದು ಮೇಲಾಗಿ ಅಂತರ್ವೇದನೆ, ಇದರೊಳಗಿಂದ ಶ್ರೀನಿವಾಸ ರಾಯರು ಉಳಿಯುವದು ದುರ್ಲಭವೇ ” ಎಂದು ಹೇಳಿದರು. ಅತ್ಯುತ ರಾಯನಿಗ ೧ ಅದೇ ಬೇಕಾಗಿತ್ತು, ಇನ್ನು ನೀವೇ ಹೋಗಿ ಶ್ರೀನಿವಾಸ' ರಾಯರನ್ನು ಅವರ ಮನೆಗೆ ಒಯ್ದು ಕುಟುಂಬದವರಿಗೆ ಎಲ್ಲವನ್ನು ಹೇಳಿ ಔಷಧ ಕೊಟ್ಟಂತೆ ತೋರಿಸಿ ಬನ್ನಿರೆಂದು ಹೇಳಿದನು ಮೊದಲು ವೈದ್ಯರು ಒಲ್ಲೆಂದ ಅನ್ನ ಹತ್ತಿದರು ಕಡೆಗೆ ಅಚ್ಯುತರಾಯನು ೧೦೦ ರೂಪಾಯಿ ನೋಟನ್ನು ತೆಗೆದು ಅವರ ಕೈಯ್ಯಲ್ಲಿಟ್ಟು ಇನ್ನಾದರೂ ಹೋಗಿರೆಂದು ಹೇಳಿದನು, ತಾವು ಕೆಲಸ ಮಾಡಹದಿಂದ ಇನ್ನುವರೆಗೆ ಇಷ್ಟು ರೂಪಾಯಿಗಳನ್ನು ತಮಗೆ ಯಾರೂ ಕೊಟ್ಟಿದ್ದಿಲ್ಲವಾದ ರಿಂದ ಹಿಗ್ಗೆ ಲಗುಬಗೆಯಿಂದ ಗಾಡಿಯನ್ನು ತರಿಸಿ ಶ್ರೀನಿವಾಸರಾಯರನ್ನು ತಕ್ಕೊಂಡು ಮನೆಗೆ ಬಂದರು ಎರಡು ಗಂಟೆಯ ಸುಮಾರಕ್ಕೆ ಸರ ಸ್ವತಿಯು ಪತ್ರವನ್ನು ಓದುತ್ತ ನಿಂತಿರಲು ಆಕೆಯು ತಂದೆಯನ್ನು ಹೇಗೆ ಆಕಸ್ಮಿಕವಾಗಿ ನೋಡಿದಳ೦ಬದ ಮನೋರಮಾಬಾಯಿಯು ಎವರ ಸ್ಥಿತಿಯು ಹೇಗೆ ಆಯಿತಂಬದ ವಾಚಕರಿಗೆ ಈ ಮೊದಲೇ
ಪುಟ:ಸಮಾಜರಹಸ್ಯ ದ್ವಿತೀಯ ಪುಷ್ಪ.djvu/೬೬
ಗೋಚರ