ವಿಷಯಕ್ಕೆ ಹೋಗು

ಪುಟ:ಸಮಾಜರಹಸ್ಯ ದ್ವಿತೀಯ ಪುಷ್ಪ.djvu/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Mಲ ಸಮಜರಹಸ್ಯ. y - ** */ • »

    • *y wh vvy / / v rv , ” * * * * * * * v /wwry v** * * v

ಏಳನೇ ಪರಿಚ್ಛೇದ. -+-ಇನ್ ತದನಂತರ! ( ಈ ) ಜಗತ್ತಿನಲ್ಲಿ ಕೆಲವು ವೇಳೆ ದುರ್ಜನರ ಉತ್ಕರ್ಷೆಯ ಆಗುವದು, ಆದರೆ ಸಜ್ಜನರು ದುರ್ಜನರು ತರುವ ನಿಮ್ಮ * ಗಳಿಗೆ ಅಂಜದೆ, ತನ್ನ ಸರ್ದಾಚಾರವನ್ನು ಬಿಡದೆ, ತಮ್ಮ * ಕರ್ತವ್ಯವನ್ನು ಮಾಡುತ್ತಲೇ ಇರುವರು; ಕಗ್ಗ ಇಲೆ ಯನ್ನು ನೂಕುವ ಭಾಸ್ಕರನು ನಭೋಮಂಡಲದಲ್ಲಿ ಮೆರೆಯುವನು; ಸಜ್ಜನರಿಗೆ ನಿಜವಾದ ಸುಖವೂ ಆನಂದವೂ ದೊರಕುವದು, ನಮ್ಮ ಅಚ್ಯುತರಾಯನು ತನ್ನ ಕಂಟಕವು ಇಂದು ಅನಾಯಾಸವಾಗಿ ದೂರಾ ಯಿತೆಂದು ತಿಳಿದು ಹಿಗ್ಗಿ ಬೆನು ಆದರೆ ತುಸು ದಿವಸಗಳಲ್ಲಿಯೇ ತನ್ನ ವೈದ್ಯನು ಶ್ರೀನಿವಾಸರಾಯರ ಮರಣಕೆ, ಅಪ್ರತ್ಯಕ್ಷವಾಗಿ ಕಾರ ಣೀಭೂತನಾಗಿರುವನೆಂದು ನಿರ್ಣಯಿಸಲ್ಪಟ್ಟು ಬಂದಿವಾಸವನ್ನನು ಭವಿಸಲು ಒಯ್ಯಲ್ಪಟ್ಟನೆಂದು ಕೇಳಿ ಅಚ್ಯುತರಾಯನಿಗೆ ವಜ್ರಾಘಾತ ವಾದಂತಾಯಿತು, ಒಂದು ದಿವಸ ಅಚ್ಯುತರಾಯನು ಹತ್ತು ಗಂಟೆಗೆ ಊಟಮಾಡಿ ವೀಳ್ಯವನ್ನು ತಿನ್ನುತ್ತ ಕುಳಿತಿರಲು ವರ್ತಮಾನಪತ್ರವು ಅದೇ ಟಪಾಲಿಗೆ ಬಂದಿತು, ಪತ್ರವನ್ನು ಕೈಯ್ಯಲ್ಲಿ ತೆಗೆದುಕೊಂಡು ಓದಹತ್ತಿದನು, ಬರಬರುತ್ತ ಎಡಿಟರರು ' ತಮ್ಮ ಸ್ಪುಟಲೇಖಗಳಲ್ಲಿ ಕೆಳಗೆ ಕೊಟ್ಟಂತೆ ತಮ್ಮ ಅಭಿಪ್ರಾಯವನ್ನು ಪ್ರಕಟಿಸಿದ್ದ ರು. ಟಾಟಾ ಮತ್ತು ಕಂಪನಿಯಲ್ಲಿ ವಿಶ್ವಾಸುತನದಿಂದ ಕೆಲಸು ಮಾಡಿ ಅವರ ಪೂರ್ಣ ಪ್ರೇಮಕ್ಕೆ ಪಾತ್ರರಾಗಿದ್ದ ಮಹಾಶಯರಾದ ಶ್ರೀನಿವಾಸರಾವ, ಎಲ್, ಸೀ, ಈ, ಇವರು ಮೃತರಾದರೆಂದು ತಿಳಿ ಸಲು ನನಗೆ ಅತ್ಯಂತ ವಿಷಾದವೆನಿಸುತ್ತದೆ. " ವ್ಯಾಪಾರಿ ಸಂಘ 'ವು ಮುಳುಗಿದ್ದರಿಂದ ಎದೆಯೊಡಕೊಂಡು ಸತ್ತರೆಂದು ಹೇಳುವರು.