ವಿಷಯಕ್ಕೆ ಹೋಗು

ಪುಟ:ಸಮಾಜರಹಸ್ಯ ದ್ವಿತೀಯ ಪುಷ್ಪ.djvu/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತದನಂತರ ! ೫೯ ಆದರೂ ನಮಗೆ ಅದೇನು ಸರಿಯಾಗಿ ತೋರುವದಿಲ್ಲೆಂದು ನಿನ್ನಿನ ಸಂಚಿಕೆಯಲ್ಲಿ ಬರೆದಿದ್ದೆವು ಅದರಂತೆ ತಮ್ಮ ಕಾರ್ಯನಿಪುಣರಾದ ಇಲ್ಲಿಯ ಪೋಲಿಸ ಸುಪರಿಂಟೆಂಡೆಂಟ'ರು ಶ್ರೀನಿವಾಸರಾಯರ ಮನೆಗೆ ಸ್ವತಃ ಹೋಗಿ ಕುಟುಂಬದವರನ್ನು ಕೇಳಲಾಗಿ ವೈದ್ಯರು ಬಾಟಲಿ ಯಲ್ಲಿ ವಿಷಹಾಕಿ ಕೊಟ್ಟಿದ್ದ ರ೦ದೂ ಗಾಯವನ್ನು ಉಪಚರಿಸದೆ ಬಿಟ್ಟ ರೆಂದೂ, ಅವರಿಗೆ ತಿಳಿದು ಆ ವೈದ್ಯರನ್ನು ಇಂದು ಬಂದಿವಾಸಕ್ಕೆ ಕಳಿಸಿರುವರು, ವೈದ್ಯರ ಈ ಕೆಲಸದಲ್ಲಿರದೆ ಅವರ ಮಿತ್ರಮುಖ ಶತ್ರುರಾರೋ ಶ್ರೀನಿವಾಸರಾಯರಲ್ಲಿ ಮತ್ಸರತಾಳಿ ಹೀಗೆ ಮಾಡಿಸಿರುವ ರೆಂದು ತಿಳಿದು ಅದರ ವಿಷಯಕ್ಕೆ ವಿಚಾರಣೆಯು ನಡೆದದೆ, ಸರಕಾರದವರ, ಸಮಾಜಕಂಟಕರನ್ನು ನಾಶಿಸದೆ ಬಿಡಬಾರದು ? ಲೇಖವನ್ನು ಓದಿ ಅತ್ಯುತರಾಯರು ಬಹಳೇ ಗಾಬರಿಯಾದರು ಇನ್ನು ವೈದ್ಯರು ತನ್ನ ಹೆಸರನ್ನು ಹೇಳಿ ತನಗೂ ಬಂದಿವಾಸವನ್ನೂ, ಬಹುಶಃ * ಕರೇನೀರಿನ ” ನಡುಗಡ್ಡೆಯಲ್ಲಿ ಇರುವ ಶಿಕ್ಷೆಯನ್ನು ದೊರಕಿಸಿಕೊಡಬಹುದೆಂದು ಹೆದರಿ ಅಚ್ಯುತರಾಯರು ವಿಷಪ್ರಾಶನ ಮಾಡಿ ಅಂದೇ ಸಂಜೆಯಾಗುವದರೊಳಗಾಗಿ ಇಹಲೋಕವನ್ನು ಬಿಟ್ಟನು. ಪಾಪ ! ಅತ್ಯುತರಾಯನು ತನಗೆ ಶಿಕ್ಷೆಯನ್ನು ತಾನೇ ಮಾಡಿಕೊಂಡನು !!

- ಶ್ರೀನಿವಾಸರಾಯರ ನಿಧನದನಂತರ ವಿದ್ಯಾಧರನೂ, ವಿನ ಲೆಯ, ಮಾಧವನ ಪತ್ರದಂತೆ ಮುಂಬಾಪುರಿಗೆ ಬಂದರು, ಅವ ರಿಗೂ ಬಹಳ ದುಃಖವಾಯಿತು, ಹಿರಿಯರು ಬೇಕಾದ ಹಾಗೆ ತಮ್ಮ ವಿದ್ಯಾರ್ಜನೆಗೆ ಎಲ್ಲ ಸಾಧನಗಳನ್ನು ಪೂರೈಸುತ್ತಿರಲು ತಾವು ಹೇಗೆ ಯಾವಾಗಲೂ ವಿದ್ಯೆಯ ಚಿಂತೆಯಲ್ಲಿಯೇ ರಮಿಸುತ್ತಿದ್ದೆವೆಂಬದು ಅವರಿಗೆ ನೆನಪಾಗಿ ಈ ಸಂಸಾರಯಾತ್ರೆಯ ಕರಿಣವಾಗಿ ತೆರಹ ಆತು, ಮಾಧವನು ಅಧೈರ್ಯಗೊಳ್ಳದೆ ಯಧಾಸಾಂಗವಾಗಿ ಎಲ್ಲ