ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ತರುವ ಸುದೈವವು ಪರಮಗುರುವಾದ ಶ್ರೀರಾಮನ ಕೃಪೆಯಿಂದ ನಮಗೆ ಬಂದಿರುವದು, ತೀವ್ರ ಕಾರ್ಯಭಾರವನ್ನು ಕೈಕೊಂಡು ಕೆಲವಾಂಶದಿಂಡಾ ದರೂ ಈಗಿನ ಶೋಚನೀಯ ಕರ್ನಾಟಕ ಸಮಾಜಸ್ಥಿತಿಯನ್ನು ಸುಧಾರಿಸ ಲೆಸಿದರೆ ಪ್ರಸ್ತುತಕ್ಕೆ ಕೈಕೊಂಡ ನಮ್ಮ ಕಾರ್ಯವು ಅಂಶತ, ವಾದರೂ ಸಫಲವಾದಂತಾಗುವದು. ಮದವಾಲ, ನಿಮ್ಮೆಲ್ಲರ ಸೇವಳ, ದಾಮೋದರ ವಿಜಯದಶಮಿ (೨೫-೧೦-೧೭). )