ಪುಟ:ಸಾವಿತ್ರಿಯ ಚರಿತ್ರೆ.djvu/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧ ನೆ ಯ ಆ ಶಾ ಸ ತಿಳಿಸಿದೊಡೆ ನಿನ್ನಾ ಕಯದ ನಾಂ | ಬಳಿಕವನ ಪರಿಯನು ವಿಚಾರಿಸಿ | ಕುಲಮಣಿಯ ಪರಿಣಯನ ಮಾಡುವ ನಿನಗೆ ನಾನಂದ || 8. ಇದನು ನೀ೦ ಮಾಡದಿರ ನಾಂ ಲೋ | ಕದೊಳು ನಿಂದೆಗೆ ಗುರಿಯಹನು ಈ ! ತುದಿತಯ* ವನಸುತಗೆ ಮದುವೆಯ ಮಾಡದಿಹ ಹಿತನು 8. ಮದುವೆಯಾದಂrನೆಯ ಕಾವಾ | ಡದ ಪತಿಯು ಪತಿಯುಳಿದ ತಾಯನು ! ಮುದದಿ ಸಂಶದ ಸುತನು ನಿಂದರು ಮೂವರಿವರೆಂದು || ೪೩. ಸೊಲ್ಲಿಪರು ಕೇಳಿ ಧರ್ಮ ಶಾಸ್ತ್ರ ಪ | ಬಲ್ಲ ವಿಬುಧೋತ್ರ ಮರು ನಿನಿದ | ನೆಲ್ಲವನು ತಿಳಿದಿರ್ವೆ ವಿದ್ಯಾವತಿಯಲಾ ನೀನು !! ಸಂಶಗುಣೆ ತಕ್ಕ ಧರಣೀ | ಭಕುಮಾರನ ವರಿಸಿ ಜಗ | ದಲ್ಲಿ ನಗೆ ಬರ ನಿಂದೆಯನು ನೀಂ ತಪ್ಪಿಸುವುದೆನುತ | ಕಾ, ಜನವ ತನ್ನ ಯ ವೃದ್ದ ಮಂತ್ರಿಗ || ಳನು ಕರೆದು ಮಗಳೊಡನೆ ಪೋಗುವು | ದನುತಲಿಜಿಯನಿತ್ತು ವರನನು ಹುಡುಕಿ ನಿಜಸುಶಯ!! ಕನಕರಥದೊಳು ಕುಳ್ಳರಿಸಿ ಗರಿ | ಜನದೊಡನೆ ಬೀಳ್ಕೊಡಲು ತನ್ನ ಯ | ಜನಕನಂಫಿಗೆ ನಮಿಸಿ ಗಮಿಸಿದಳಂದು ಸಾವಿತ್ರಿ ||