ಪುಟ:ಸಾವಿತ್ರಿಯ ಚರಿತ್ರೆ.djvu/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೩ ಸ ಏತ್ರಿ ಯ ಚರಿತ್ರ - ೪೫, ಎಲ್ಲಿ ರಾಜರ್ಸಿಗಳು ವಾಸಿ | ಸಲ್ಲಲಿತ ಪುಣ್ಯಾಶ್ರಮಗಳು | ಎಲ್ಲಿ ಮಾವನತರ ತಪೋವನವೊಪ್ಪತಿರುತಿಹುವೂ ಗಿ ಅಲ್ಲಿಗಲ್ಲಿಗೆ ಹೋಗಿ ತೀರ್ಧಗ | ಳಲ್ಲಿ ಮುಳುಗಿ ಮಹರ್ಷಿಗಳ ಪದ | ಬೆಲ್ಲವಕ್ಕಭಿನಯಿಸುತರಾಂಚನವಾಂತು || 84, ಪುಣ್ಯತೀರ್ಥಕ್ಷೇತ್ರದಡೆಯೋಳ | ಗಣ್ಯಮನೆ ರತ್ನಾ೦ಬರಾದಿ ಹಿ ! ರಣ್ಯಗಳನಾಕ್ರಮನಿವಾಸಿ ಬ್ರಾಹ್ಮಣರ್ಗಿತ್ತು || ಗಣರಾದವನಿವಕುಮರವ | ರೇಣ್ಯರೊಳು ತಕ್ಕವನನಾಲಾ ! ವಣ್ಯನಿಧಿಯರಸುತ್ತ ಸಂಚರಿಸಿದಳು ಸಾವಿತ್ರಿ || ೨ ನೆ ಯ ಆ ಶಾ ಸ ಸೂಕನ ಮನದಿ ವರಿಸಿದ ಸತ್ಯವಂತನ | ತನಗೆ ಪತಿಯೆಂದೆಂಬ ನಿಜಸುತೆ | ಯನುಮತದೊಳಾತಂಗೆ ಮದುವೆಯ ಗೆಯ್ದ ನಶ್ವಪತಿ ೧, ಇಂದುಕುಲಭೂಷಣನೆ ನೀ೦ ೪ || ಕೊಂದು ದಿನವಾ ಅಕ್ಷಪತಿ ನೃಪ || ನಂದದಿಂದೊಡ್ಡಲಗದೊಳಿರುತಿರ್ದಸಮಯದಲಿ |