ಪುಟ:ಸಾವಿತ್ರಿಯ ಚರಿತ್ರೆ.djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೬ ಸಾ ನಿ ತ್ರಿ ಯ ಚ ರಿ ಕ್ರ ೫, ಸುರಮುನಿರ, ಲಾಲಿಸು ಮದುಜ್ಜಿಯ | ಧರಿಸಿ ಶಿರದೊಳು ತಕ್ಕ ವರನನು | ವರಿಸುವೊಡೆ ಪೋಗಿರ್ದಳಿ ಗಳೆ ಬಂದಳೆನ್ನೆಡೆಗೆ | ತರಳೆಯನ ಕೇಳುತ್ತ ತಿಳಿವೆವು ! ತರನನೆಲ್ಲವನೆನುತ ಲಾಭೋ | ವರನು ಮನದನುರಾಗ ಮಿಗೆ ವೆಸಗೊಂಡನಾತ್ಮಜೆಯ || ೬. ಎಲೆ ಮಗಳೆ, ನೀಂ ಪೋಗಿ ಬಂದುದ | ತಿಳುವೆನಲು ನಿಜಹಿತನ ವಾಕ್ಯಂ | ಗಳನು ಸಾಕ್ಷಾದ್ದೇವತಾವಾಕ್ಯಂಗಳೆಂದೆಣಿಸಿ || ಬಲುವಿನಯದಿಂ ಬಾಗಿ ಕನ್ಯಾ || ಕುಲಶಿರೋಮಣಿ ಬಿನ್ನ ವಿದಳು | ಬಳಿಹೊಳಿಹ ಮುನಿವರನು ಸಂತಸಗೊಳಲನಿಜಏತಗೆ || ೭, ಪಿತನೆ ಲಾಲಿಸು ಸಲ್ಲದೇ ಕಕ ! ಪತಿ ಮಹಾ ಸತ್ಯಾತ್ಮ ಸದ್ಗುಣ || ಯುತನು ಧರ್ನು ದುಮನಾಖ್ಯ ವರ್ಧಿನನು || ಗತನಯನನಾಗಿ, ರಾಜ್ಯ | ಚ್ಯುತಿಯು ಹಗೆಯಿಂದಾಗೆ ಬಳಿಕಾ | ಕ್ಷಿತಿದನಂಗನಗೂಡಿ ನಿಜಬಾಲಕನನೊಡಗೊಂಡು || Y, ನರತಪೋವನಕ ತಪವನು || ವಿರಚಿಸುತ್ತಿಹನವನ ಸುತನನ || ವರತ ಋಷ್ಯಾಶ್ರಮದಲಭಿವೃದ್ಧಿಯನ್ನು ಹೊಂದುತ್ತ !!