ಈ ಪುಟವನ್ನು ಪರಿಶೀಲಿಸಲಾಗಿದೆ
________________
ಶ್ರೀ ರಸ್ತು
.
ಸಾವಿತ್ರಿಯ ಚರಿತ್ರೆ.
೧ ನೆಯ ಆಶ್ವಾಸ
೧. ಗಿರೀಂದ್ರ ಸುತಾಸುಪುತ್ರನೆ !
ರಾಗಸುರನರನುತಚರಿತ್ರನೆ |
ಭೂರಪೋನುಗಾ ತ್ರನೆ ಧೋ ಗಮೋಕ್ಷದನೇ ರೋಗಿಜನ"ದಯಾಮಿತ್ರನೆ !
ಗಗಚರಗಣನನಿತ್ರ |
ಗದಿಂದಲಿ ಸಲರು ಸನ್ನತಿಯಿತ್ತು ಗಜಮುಖನೇ
೨. ಸಿರಿಗೆ ತೌರೂ ಮಹೀಸುಗ |
ಶಿರದಿ ಸಿಂಹಾಸನಮಂಡಿಸಿ |
ಕರಮಧರ್ಮವಿ ಪಾಲಿಸುತ ಕರ್ಣಾಟಜನಪದವ !! ಕರಯುತಿರ್ದನುದಾರನಾತ ||
ಧರಣ ಸುಗುಣಾಭರಣ ವಿದ್ಯಾ !
ರಧಿವರ್ಧನಚಂದ್ರಸುಯಶಸ್ಸಂದ್ರ ಚಾಮೇಂದ್ರ!