ಪುಟ:ಸಾವಿತ್ರಿಯ ಚರಿತ್ರೆ.djvu/೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

________________

ಸಾವಿತ್ರಿಯ ಚರಿತ್ರೆ

೩, ಈ ಮಹೀವಲ್ಲಭಗ ತನು |
 ದ್ಗಾಮಸನ್ನಿಧಿಸಚಿವನಾಗಿ ನಿ ||
 ಕಾಮವನೆ ಲೋಕ ಪಕ೯ಯೊಳು ನಿರತನೆಂದೆನಿಸಿ | ಸಮನಸ್ಕವನಾಂತು ಸಯಶಃ |
 ಕಾಮನಾಗಿರುತಿರ್ಪ ವಿದ್ಯ !
 ಕೈವ ನರಸಿಂಹ ನರನಾಮಕ ಭೂಸುರೋತ್ತಮನು ||

೪. ಬಾಲಿಕಾಜನಕವನಿತ'ದೊಳು |
ಮೇಲೆನಿಪ ವಭಕ್ತಿ ಮುಖ್ಯ ಸು |
 ಗಳ ಜಿಸುವ ಸಾವಿತ್ರಿಯ ಮಹಾಕವಿಯ ||
ಕೆಳಿದೊಡನೆಯ ಮನವು ಹಿಡಿಯುವ ||
ವೋದು ತಿಳಿಗನ್ನಡದ ನುಡಿಯೊಳು |
ನೀವೆನ್ನುತ ಕರಂ ಪ್ರೊತ್ಸಾಹಪಡಿಸಿ ||

 ೫ ಆವಕ ಭಾರತದೊಳೆಸೆವ !
ಮಾತಿವ್ರತ್ಯ ಸದ್ಗುಣ |
`ಧನೆಯಹ ಸಾವಿತ್ರಿಯ ಮಹಾ ಪೂಣಚರಿತೆಯನು || ಭಾಹಿನೀಕಲ್ಪದಿಗಳಿಂದ |
 ರಾವವೆನೆ ಕನ್ನಡದ ವೇಳೆನು |
ಚಾವನೃಪನಾಸ್ಪಾನಕವಿ ಬಸವಪ್ಪ ಶಾಸ್ತ್ರಿಯಿದ ||

 ೬. ಆ ಯುಧಿರನ್ನವಗೆ ಮಾರ್ಕಂ ||
 ಡೇಮನಿ ಸಂಕ್ಷೇಪದಲಿ |
ಮಾಯಣವ ಹೇಳಡನೆ ಸಾವಿತ್ರಿಯ ಮಹಾ ಕಥೆಯ ||