ಪುಟ:ಸಾವಿತ್ರಿಯ ಚರಿತ್ರೆ.djvu/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸ ನಿ ೩ ಯ ಚ ರಿತ್ರೆ ೧೭, ಜಯ ಮಹಾ ಸಾವಿತ್ರಿ ಜಯ ಜಯ! ಜಯ ಜಗಜ್ಜಸಯಿತಿ, ಜಯ ಜಯ | ಜಯಮನೋರಧಿದಾತ್ರಿ; ಜಯ ಜಯ ಭಜಕಜನಧಾತಿ, ಜಯ ಜಯ ಮಹಾದೇವಿ ನಿನ್ನ೦ | ಫಿಯನು ಕಂಡು ಕೃತಾರ್ಧನಾದೆನು | ಭಯನಿವಾರಿಣಿ ಖಾಲಿಸೆಂದೆರಗಿದನು ಭಕ್ತಿಯಲಿ || ೧ ಚ. ೧೯. ವೆಚಿದೆನು ಪ್ರವತಿಲಕ ನಿನ್ನ ಯ | ಸಚ್ಚರಿತಸುಬ್ರಹ್ಮಚರ್ಯ || ನಿಚ ಲುಂ ನೀಂ ನಡಿಸಿದೀಜಸಮುದಾನಕ್ಕೆ || ಮೆಚೆ ದೆನು ಬೇಕಾದ ವರಗತ | ನುಚ್ಚ ರಿಸು ನಾಂ ಕೊಡುವನನೆ ಈ || ಇಚ್ಚರಿಯ ತಾಳುತ್ರಲಾನೃಪನೆರಗಿ ತತ್ಪದಕ || ೧೯, ತಾಯೆ ಸಂತಾನವೆ ಮನಸ ನಿ | ಕಾಲಕಿತ್ಸರಗಳರಿ ವಿಪುಲ ! ಶ್ರೇಂಗಳನು ಮಾಡುವುದೆನುತ ಮುನಿವರರು ನುಡಿವುದರಿo! ಈಯಬೇಕೇ ಬಹುಸುತರ ಮುನಿ | ಈಯೆ ನೀಂ ದಯದಿಂದಲೆನ್ನನು | ಕಾಯಬೇಕಂದೆರಗಿದನು ಸಾವಿತ್ರಿಯಡಿಗಳಿಗೆ || ೨೦. ಎಲೆ ನೃಪತಿ ನಿನ್ನವನು ನಾಂ | ತಿಳಿದಿರುವ ಕೇಳು ನಿನ್ನ ಯ || ಲಲನೆಯುದರದೊಳೆಂದು ಕನ್ಯಾರತ್ರ ವುದಿಸುವುದು |