ಸರಚಿತ. ೩, ಶಾನ್ತಾ. (ಸಣ್ಣ ದೃಶ್ಯ.) (ಋಷ್ಯಶೃಂಗೋ ಪಾಖ್ಯಾನ) “ ಈ ಗ್ರ೦ಥಕರ್ತರ ಕಲ ನಾಚಾತುರವನೂ ಲೋಕವ್ಯವಹಾರವನ್ನು ಪ್ರತಿಬಿಂಬಿ ಸುವಕೌಶಲ್ಯವನ್ನೂ ವರ್ಣನೆಗಳ ಸ್ವಾರಸ್ಯವನ್ನೂ ಉದಾರಸೂಕ್ತಿಗಳನ್ನೂ ಸರಸಹಾಸ್ಯಗಳನ್ನೂ ಲಲಿತವಾಗಿಯೂ ಭಾವಗರ್ಭಿತವಾಗಿಯೂ ಇರುವ ಕನ್ನಡ ಶೈಲಿಯನ್ನೂ ಅನುಭವಿಸಿರತಕ್ಕೆ ವರಿಗೆ ಈ ಹೊಸ ಗ್ರಂಥದ ಪರಿಚಯವನ್ನು ಉಪಚಾರ ಸ್ತೋತ್ರಗಳಿಂದ ಮಾಡಿಕೊಡಬೇಕಾ ಗಿಲ್ಲ . . . . . . ಕನ್ನಡದಲ್ಲಿ ಬಹುಕಾಲದಿಂದ ಬಂದ ಸಂಪ್ರದಾಯವನ್ನು ಅನುಸರಿಸಿ ರಚಿತವಾಗುವ ಗ್ರಂಥರಾಶಿಯನ್ನು ಓದಿ ಬೇಸರಪಟ್ಟು ಹೊಸಮಾರ್ಗದಲ್ಲಿ ಹೊಸ ಭಾವ ಗಳನ್ನು ತೋರಿಸಿ ಕಲ್ಪನಾಶಕ್ತಿಯನ್ನು ಕುದುರಿಸಬಲ್ಲ ಕಾವ್ಯಗಳನ್ನು ನಿರೀಕ್ಷಿಸಿಕೊಂಡಿದೆ ತಕ್ಕವರಿಗೆ ಶ್ರೀನಿವಾಸರ ಲೇಖನಗಳು ಬಹಳ ಸಂತೋಷವವನ್ನು ಕೊಡುತ್ತವೆ."-ಅರ್ಧ ಸಾಧಕ ಪತ್ರಿಕೆ. ಬೆಲೆ ಆಣೆ ೦-೬-೦, ೪, ಸಾವಿತ್ರಿ. “ ಕೆಲವು ಸಣ್ಣ ಕತೆಗಳು, ಬಿನ್ನಹ-ಮೊದಲಾದ ಸಣ್ಣ ಸಣ್ಣ ಒಡವೆಗಳನ್ನು ಹೊಸ ಮೆರುಗಿನಿಂದ ಕನ್ನಡನುಡಿವೆಣ್ಣಿಗೆ ತೂಡಿಸಿರುವ ಈ ಲೇಖಕರು ವಾಚಕರಿಗೆ ಹೊಸ ಬರಲ್ಲ, ಪುರಾಣಪ್ರಸಿದ್ಧಳಾದ ಸಾವಿತ್ರಿಯ ಕಥೆಯು ಎಲ್ಲರಿಗೂ ಗೊತ್ತೇ ಇದ್ದರೂ ಅದು ಇದರಲ್ಲಿ ಚಮತ್ಕಾರವಾದ ದೃಶ್ವರೂಪದಲ್ಲಿರುವುದು, ಒಟಿ ನ ಮೇಲೆ ಗ್ರಂಧವು ಮನೋಹರವಾಗಿದೆ."-ಜಯ ಕರ್ಣಾಟಕ “ ಗ್ರಂಥದ ಆಕಾರವು ಸಣ್ಣದಾದರೂ ಕಾವದ ಯೋಗ್ಯತೆಯು ಸಣ್ಣ ದಲ್ಲವೆಂಬದಾಗಿ ಶ್ರೀನಿವಾಸರ ಕಾವ್ಯ ರಚನಾ ಸಾಮರ್ಥವನ್ನರಿತಿರುವವರಿಗೆ ನಾವು ಪ್ರತ್ಯೇಕವಾಗಿ ಹೇಳ ಬೇಕಾಗಿಲ್ಲ..... ಇಂತಹ ಉತ್ತಮ ಕಾವ್ಯಗಳು ಕನ್ನಡದಲ್ಲಿ ಹುಟ್ಟುತ್ತಿರುವುದು ಕನ್ನಡಿಗರ ಸೌಭಾಗ್ಯವೆಂಬುದರಲ್ಲಿ ಸಂಶಯವಿಲ್ಲ.'-ಪ್ರಬುದ್ಧ ಕರ್ಣಾಟಕ ಬೆಲೆ ಆಣೆ ೦-೬-೦. ೫, ಸಣ್ಣ ಕತೆಗಳು ನಾಲ್ಕು ಸಣ್ಣಕತೆಗಳು ಬೆಲೆ ಆಣೆ ೦-೮-೦ ದೊರೆಯುವ ಸ್ಥಳಗಳು.- ಮ ಎಂ ಎಸ್ ರಾವ್ ಕಂಪೆನಿ, ಅವನ್ನೂ ರೋಡ್, ಬೆಂಗಳೂರು ಕರ್ಣಾಟಕ ಸಂಘ, ಸೆಂಟ್ರಲ್ ಕಾಲೇಜ್, ಬೆಂಗಳೂರು. ಕರ್ಣಾಟಕ ಪ್ರಕಟನಾಲಯ, ಶಂಕರಪುರ, ಬೆಂಗರು.
ಪುಟ:ಸಾಹಿತ್ಯ1924.djvu/೧೩೧
ಗೋಚರ