ವಿಷಯಕ್ಕೆ ಹೋಗು

ಪುಟ:ಸಾಹಿತ್ಯ1924.djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತಿಕೆ ಸಾಹಿತ್ಯ. ಸಾಕು, ಬುದ್ದಿಯು ಅದನ್ನು ಒಪ್ಪಬೇಕಾದದ್ದಿಲ್ಲ ; ಇಂಥ ವಿಷಯ ಗಳಲ್ಲಿ ರಾಗವು ಬುದ್ದಿಯ ಸಹಾಯವಿಲ್ಲದೆಯೇ ಮುಂದುವರಿದು ಹೋಗಿ ಇದು ಅತ್ಯುತ್ತಮವಾದುದು ಇದು ಅತಿ ಸುಂದರವಾದುದು ಎಂದು ಹೇಳುವುದು, ರಾಗವು ಅದಕ್ಕೆ ಸೇರಿದ ಕಡೆ ಹೋದಂತೆ ಬುದ್ಧಿಯು ತನ್ನ ಕಡೆ ಹೋಗಿ ಇದು ನಿಜವಾದುದು ಇದರ ಸತ್ಯಕ್ಕೆ ಚ್ಯುತಿಯಿಲ್ಲ ಎನ್ನು ವುದು, ಮನುಷ್ಯನು ಅನೇಕವೇಳೆ ತನ್ನ ರಾಗ ವ್ರ ಮೆಚ್ಚಿದ ಆ ಅತ್ಯುತ್ತಮವಾದದ್ದನ್ನು ಸರಿಯೇ ತಪ್ಪೇ ಎಂಬ ತೀರ್ಮಾನಕ್ಕೆ ಬುದ್ಧಿ ಯಮುಂದೆ ತರಲಾರದೆ ಹೋಗುತ್ತಾನೆ. ಬುದ್ವಿಗೊಪ್ಪಿದ ಸತ್ಯವೆಂಬು ದರಲ್ಲಿ ಯಾವವಿಧವಾದ ರಾಗಪರಿತೃಪ್ತಿಯನ್ನೂ ಕಾಣದೆ ಚೆನ್ನಾಗಿದೆಯೇ ಇಲ್ಲವೇ ಎಂಬುದನ್ನು ಹೇಳಲಾಗದೆ ಇರುತ್ತಾನೆ, ಇದರ ಅತ್ಯುತ್ತ ಮಕ್ಕ ಅವರ ಅತ್ಯುತ್ತಮಕ್ಕೂ ಸಂಬಂಧವೇ ಇರುವುದಿಲ್ಲ. ಸಂಜೆಯಲ್ಲಿ ಸರಿಯೂ ಇಲ್ಲ ತಮ್ರ ಇಲ್ಲ; ಅಂದ ಒಂದು ಉಂಟು. ಎರಡು ಎರಡು ನಾಲ್ಕು ಎನ್ನು ವುದರಲ್ಲಿ ಚೆನ್ನ ವೂ ಇಲ್ಲ ; ಸೊಟ್ಟೆಯ ಇಲ್ಲ; ಸರಿ ಎನ್ನುವುದು ಒಂದುಂಟು. ಬುದ್ದಿರಾಗಗಳು ಎರಡೂ ಸೇರಿ ಒಪ್ಪುವ ಅಥವಾ ಬಿಡುವ ವಿಷಯ ಹತ್ತು ಇದ್ದರೆ ಒಂದೊಂದೇ ಒಪ್ಪಿ ಇನ್ನೊಂದಕ್ಕೆ ಸಂಬಂಧವಿಲ್ಲದವ್ರ ನೂರು ವಿಷಯ ಇವೆ. ಇವುಗಳನ್ನು ಮನುಷ್ಯನು ತೆಗೆದುಕೊಳ್ಳುವದೆ ಓಡುವುದೆ ಎಂದು ಈ ಕಾರಣದಿಂದ ಸಂದೇಹ ಉಂಟಾಗುವುದು ಸ್ವಾಭಾವಿಕವಾದದ್ದು. ಕೆಲವು ಸಂದರ್ಭಗಳಲ್ಲಿ ಅವು ವಿರೋಧವಾಗಿ ನಡೆಯುವುವು. ಒಬ್ಬ ಮನುಷ್ಯನಲ್ಲಿ ಈ ರೀತಿಯ ವೈಷಮ್ಯಗಳು ಬಂದಾಗ ಅವನು ಬುದ್ದಿಯ ವಶದಲ್ಲಿದ್ದಾಗ ರಾಗಗಳನ್ನು ನಂಬಬಾರದೆಂದು ಕೊಳ್ಳುವನು, .ರಾಗದವಶದಲ್ಲಿದ್ದಾಗ ಬುದ್ಧಿಯ ಮಾತೇಕೆ ಎಂದು ಕೊಳ್ಳುವನು. ಕೋ ಸ ಒಂದರೆ ತಡೆದುಕೊಳ್ಳಬೇಕು ; ಆಸೆಗಳಿಗೆ ಸೋಲಬಾರದು; ಎಂದು ಪ್ರತಿಯೊಬ್ಬನೂ ಸಾಮಾನ್ಯವಾಗಿ ಒಪ್ಪುವನು; ಸಾಮಾನ್ಯವಾಗಿ ನಾವು ಬುದ್ದಿಯ ಸ್ವಾಧೀನದಲ್ಲಿರುವುದು ಇದಕ್ಕೆ ಕಾರಣ, ಆದರೆ ಕೋಪಬಂದಾಗ ಅದನ್ನು ತೀರಿಸಿಕೊಳ್ಳುವುದಕ್ಕೆ 4 ಆದದ್ದಾಗಲಿ, ಏನಾದರೂ ಮಾಡಿ ಬಿಡುವುದೇ?” ಎಂದು ನಾವು.