ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೧೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾದಂಬರೀ ಸಂಗ್ರಹ hhhhhhhhhhhhh h r f {\ +\r\n \r\r\n\ r\\r\ /* 4\ \\\/ \/\ \/\/\n \r\n\hhhhhhhhhh Y Y Y Y Y \ VV \ ಕೊಟ್ಟರೆ ಕೊಡಿ, ಇಲ್ಲವೆ ನನ್ನ ಮನೆಯನ್ನು ಬಿಡಿ. ಈಗಲೆ ಬಿಟ್ಟು ಹೊರಡಿ. ನನ್ನ ವಸ್ತುವನ್ನು ನಾನು ತೆಗೆದುಕೊಳ್ಳಬೇಕೆಂದರೆ ಅಡ್ಡಿ ಮಾಡುವುದು ಯಾವ ನ್ಯಾಯ? ಘೋವಾ ಹೆಂಗಸರಿರುವರೆ ? ನೀವೇನು ಮುಸಲಮಾನರೇ ? ಆ ಕೋಣೆಯಲ್ಲೇನಾ ದರೂ ಖನಿ ಮಾಡಿದ್ದೀರ ? ನಿಮ್ಮ ಪದಾರ್ಥಕ್ಕೆ ಈಷದಪಿ ಬಾಧಕವಿಲ್ಲದಂತೆ ನಮ್ಮ ಕೆಲಸವನ್ನು ಮಾಡಿಕೊಳ್ಳುವೆವೆಂದರೆ ಅಡ್ಡಿ ಪಡಿಸಲು ನೀವಾರನ್ನಾದರೂ ಅಲ್ಲಿ ಬಚ್ಚಿಟ್ಟಿರುವಿರ ? ಏನಿದೆ ? ಅದೇನು ಬಿಡುವಿರೋ ಇಲ್ಲವೋ ? ?” ಎಂದು ಕೇಳಲು ಪುರಂದರನಿಗೆ ಅತ್ಯುಗ್ರವಾದ ಕೋಪವುಂಟಾಯಿತು. ಮಹದಾಶದಿಂದ, ನಾವೆಂ ತಹವರಾದರೇನು ? ಒಳಗೆ ಹೋಗಲು ಬಿಡುವುದಿಲ್ಲ. ನ್ಯಾಯವಾಗಿ ಹೊರಗೆ ಹೋಗುವುದಾದರೆ ಹೋಗಿ, ಇಲ್ಲವಾದರೆ ಕತ್ತು ಹಿಡಿದು ತಳ್ಳಿಸಿಬಿಡುವೆವು.” ಎಂದು ಹೇಳಿದನು. ಯಜಮಾನನಿಗೆ ಕೋಪವು ಮಿತಿಮೀರಿತು. ಏನಿರಯ್ಯಾ ! ನೀವೇನೊ ಸಂಭಾವಿತರೆಂದು ಮನೆಯನ್ನು ಕೊಟ್ಟಿದ್ದಾಯಿತು, ಸರಿ ! ಸರಿ ! ಒಳ್ಳೇ ದೊಡ್ಡಸ್ತಿಗೆ! ನಮ್ಮ ಮನೆಯಿಂದ ನಮ್ಮನ್ನೆ ಕತ್ತು ಹಿಡಿದು ತಳ್ಳಿಸೋದು” ಎಂದು ಹೇಳುತ್ತ ಹೊರಗೆ ಬಂದರು. ಆ ವೇಳೆಗೆ ತಾಂದೋಣಿರಾಯರು ಆಕಡೆ ಹೋಗುತ್ತಿರಲು, ಆ ಯಜಮಾನನು ರ್ಇಸ್ಪೆಕ್ಟರ್‌ ಸಾಹೇಬರನ್ನು ಕರೆದು, « ರಾಯರೆ ! ಈತನ ಧೂರ್ತತೆ ಯನ್ನು ನೋಡಿರಿ ! ” ಎಂದಂದು ನಡೆದ ಸಂಗತಿಯನ್ನೆಲ್ಲ ಹೇಳಲು, ರ್ಇಸ್ಪೆಕ್ಟರು ಸಮಾಧಾನವನ್ನು ಹೇಳುವುದಕ್ಕೋಸುಗ ಮನೆಯನ್ನು ಪ್ರವೇಶಿಸಿದರು. ಭುಜಂಗನೂ, ಪುರಂದರನೂ, ರ್ಇ ಸ್ಪೆಕ್ಟರನ್ನು ನೋಡಿ ಕೇವಲ ವಿಷಣ್ಣವದನ ರಾದರು. ಪುರಂದರನು ರ್ಇ ಸ್ಪಕ್ಟರನ್ನು ನೋಡಿ, “ ತಾವಿಲ್ಲಿಗೆ ಬಂದುದೇಕೆ ??? ಎಂದು ಪ್ರಶ್ನಿಸಿದನು. ರ್ಇಸ್ಪೆಕ್ಟರು, ಇಲ್ಲೇ ಹೋಗುತ್ತಿದ್ದನು. ಇವರು ಕರೆದ ರಾದುದರಿಂದ ಸುಮ್ಮನೆ ನೋಡಬೇಕೆಂದು ಬಂದೆ ? ” ಎಂದಂದರು. ಪುರಂದರನು ಮನೆಯ ಯಜಮಾನನ್ನು ನೋಡಿ, “ ಸ್ವಾಮಿ, ತಮ್ಮ ಮನೆಗೆ ವಾಸಕ್ಕೆ ಬಂದುದು ನನ್ನ ತಪ್ಪು, ಏನಾದರಾಗಲಿ ! ನಿಮ್ಮೊಂದಿಗೆ ಮಾತೇನು ? ನಿಮ್ಮ ದುಡ್ಡನಿದ್ದರೂ ಕಿತ್ತುಕೊಂಡು ಹೋಗುವಿರಂತೆ ? ಸ್ವಲ್ಪ ತಾಳಿ' ಎಂದು ಹೇಳಿ ಒಳಗೆ ಹೋದನು, ಮತ್ತೆ ಹಿಂದಿರುಗಲೇ ಇಲ್ಲ! ಸ್ವಲ್ಪ ಕಾಲ ಕಾಯು ಇಸ್ಪಕ್ಟರ್ ಸಾಹೇಬರು, ಅವರೆಲ್ಲ ಸರಿಪಡಿಸಿ ಕೊಡುವರು, ಅದಕ್ಕೆ ಅವರಿನ್ನೂ ಬರಲಿಲ್ಲ ವಯ್ಯಾ, ನಿಮ್ಮ ಕೆಲಸಮಾಡಿಕೊಂಡ ಹೋಗಿ !” ಎ: ದಂದು ಮೇಲಕ್ಕೇಳುವಷ್ಟರಲ್ಲಿಯೇ, ಒಳಗೆ ಘಂ' ಎಂದು ಬಂದೂ