ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೧೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾದಂಬರೀ ಸಂಗ್ರಹ A AAAAAAAAAAAAAAAYAMMA/ vለ ገለ hhhhhhhhhhhAAAAAAA ಬೃನೂ ಭುಜಂಗನ ಗುಣರೂಪಗಳನ್ನು ವರ್ಣನೆ ಮಾಡುತ್ತಲೂ ನಾನು ಅವನನ್ನು ವರಿಸಬೇಕೆಂಬುದು ಪ್ರೇಮಚಂದ್ರನ ಅಭಿಪ್ರಾಯವೆಂತಲೂ ಹೇಳುತ್ತಿರುವರು. ಇದ ರಿಂದ ಭುಜಂಗನ ಮೇಲೆ ನನಗೆ ತುಂಬಾ ಅನುಮಾನವೆ ! ಅಲ್ಲದೆ ಅವನಿಗೆ ದ್ರವ್ಯಾಶೆಯು ಬಹಳ !! ” ಎಂದು ಹೇಳಿ ಮುಂದೆ ಸಾಗುವಷ್ಟರಲ್ಲಿಯೆ ಹೌದು ! ನನಗೆ ಬೇಕಾಗಿರುವುದೇ ಅಷ್ಟು ! ಈಗೇನು ಮದುವೆಯಾಗುವಿಯೋ ಇಲ್ಲವೆ ಯಮಪುರಿಗೆ ಹೋಗಲು ಸಿದ್ದವಾಗಿರುವೆಯೋ ಹೇಳು ! ” ಎಂದು ಕಾಳೀಚರ ಣನು ವಿಕಾರಸ್ವರದಿಂದ ಹೊರಗಿನಿಂದಲೆ ಕೂಗಿದನು, ಸಂಭಾಷಣೆಯು ನಿಂತುಹೋ ಯಿತು ! ಕಾಳೀಕರಣನು 16 ಬಾಗಿಲು ತೆರೆಯಿರಿ ” ಎಂದು ಕೂಗಿದನು. ಪ್ರತ್ಯುತ್ತರ ವೇನೂ ಬರಲಿಲ್ಲ ! ಅವರು ಬಹಳ ಹೆದರಿರಬಹುದೆಂದು ಊಹಿಸಿಕೊಂಡು ಬಹು ಸಾಹ ಸದಿಂದ ಆ ಬಾಗಿಲನ್ನು ಒಡೆದು ಒಳಗೆ ನುಗ್ಗಿ ದನು, ವಿಜಯಿನಿಯು ರೇಗಿ, ಭುಜಂಗ ನಿಲ್ಲು !! ನೀನು ನಮ್ಮ ಕುಲದಲ್ಲಿ ಹುಟ್ಟಬಾರದಾಗಿತ್ತು ! ನನ್ನ ಗೊಡವೆಯು ಬೇಡ ಎಂದು ಹೇಳಿದರೂ ಕೂಡ ಇಲ್ಲದ ತಂತ್ರವನ್ನು ಕಲ್ಪಿಸಿ ನಮ್ಮನ್ನು ಈರೀತಿ ಮೋಸ ಗೊಳಿರರುವೆ !! ಈಗಲೂ ನಿನಗಿದು ಯೋಗ್ಯವಲ್ಲ ! ನಮ್ಮನ್ನು ಕಳುಹಿಸಿಬಿಡು. ಹೀಗೆ ಮಾಡುವುದರಿಂದ ಹೆದರಿ ನಾನು ನಿನ್ನನ್ನು ಮದುವೆಯಾಗುವೆನೆಂದು ಎಂದಿಗೂ ನಂಬ ಬೇಡ ! ” ಎಂದು ಹೇಳಿದಳು, ಕಾಳೀಚರಣನು-(ನಕ್ಕು) ವಿಜಯಿನಿ ! ಈ ಪೌರುಷವನ್ನು ಇನ್ನು ಕಟ್ಟಿ ಬಿಡು !! ಹೇಗೂ ನನ್ನ ಕೈಯ್ಯಲ್ಲಿ ಸಿಕ್ಕಿರುವೆ !!! ಸರಿಯಾದ ಮಾರ್ಗದಲ್ಲಿ ನನ್ನನ್ನು ಪತಿಯನ್ನಾಗಿ ವರಿಸುವುದಾದರೆ ವರಿಸು, ಇಲ್ಲವಾದರೆ ನಿನ್ನ ಸತೀತ್ವವನ್ನು ಹಾಳುಮಾ ಡುವನು. ಈ ದಿವಸ ಆವುದಾದರೊಂದು ಖಂಡಿತವಾಗಬೇಕೆಂದೇ ನಾನಿಲ್ಲಿಗೆ ಬಂದಿ ರುವುದು ? ವಿಜಯಿನಿ-11 ನೀನು ಹಾಳಾಗು ! ದುರ್ಭಾಷೆಯನ್ನಾಡುವ ನಿನ್ನೀ ನಾಲಿ ಗೆಯು ಹಾಳಾಗಲಿ, ಅಬಲೆಯರೂ, ಸಹಾಯರಹಿತರೂ, ಎಂದು ನಿನ್ನ ಪರಾಕ್ರಮ ವನ್ನು ತೋರಿಸಲೆಳಿಸುವಿಯೇನೋ, ಅದೆಂದಿಗೂ ನಡೆಯುವುದಿಲ್ಲ. ನೀನು ಒಂದು ಹೆಜ್ಜೆ ಮುಂದಕ್ಕಿಡುವದಾದರೂ ನಾಲಿಗೆಯನ್ನು ಕಿತ್ತುಕೊಂಡು ಪ್ರಾಣವನ್ನು ಬಿಡು ವೆನೇ ಹೊರತು ನಿನ್ನ ಕೈಗೆ ಬೀಳುವುದಿಲ್ಲ.” ಎಂದು ಹೇಳುತ್ತ ಕೈಯನ್ನು ಎತ್ತು ವುದರೊಳಗಾಗಿಯೆ ಕಾಳೀಚರಣನು ಮಿಂಚಿನಂತೆ ಮುಂದುವರಿದು, 11 ವಿಜಯಿನಿ ! ನಾನಾರು ? ಭುಜಂಗನ ಸ್ವಪ್ನದಲ್ಲಿರುವ ನಿನಗೆ ಎಲ್ಲರೂ ಭುಜಂಗನಂತೆ ತೋರಿಬರ