ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೧೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

} - ಬ ಮಾಡಿದ ನಿರ್ಣಯವು ಮೇಲೆ ಸೂಚಿಸಿದ ಕ್ರಮಕ್ಕೆ ಅನುಗುಣವಾಗಿ ಬೆ. ಬಿರು ವುದು, ಮೇಲೆ ಹೇಳಿದ ನಿಬಂಧನೆಯು ಇತರ ಸಂಸ್ಥೆಗಳನ್ನು ಪರಿಪತ್ತಿಗೆ ಟೆ ಇಡಿಸಿಕೊಳ್ಳುವ ಮಟ್ಟಿಗೆ ಸಾಕಾಗಿಚೆಯಾದರೂ ಶಾಲಾ ಸಂಕುಗಳಿಗೆ ಅki- ಯಿಸುವಂತಿಲ್ಲ. ಆದರೆ ಸಂಸತ್ತಿನ ವರ್ತಮಾನ ಸಿ ತಿಕ್ಕಿ ಕಾಖಾ ಸಂಪುಗಳನ್ನು ಕುರಿತು ಆಲೋಚಿಸುವುದು ಅನಾವಶ್ಯಕವೆಂಬುದರಿಂದ ಈ ವಿಷಯದಲ್ಲಿ ಹೆಚ್ಚಾಗಿ ಬರೆಯಲು ಇಷ್ಟಪಡುವುದಿಲ್ಲ. ಹೀಗೆ ಪರಿಷತ್ತಿಗೆ ಜೋಡಿಸಲ್ಪಟ್ಟ ಸಂದುಗಳ ಮೆಂಟರುಗಳಿಗೆ ವ್ಯಕಃ (Indiviually) ಪರಿಷತ್ತಿನ ವಿಷಯದಲ್ಲಿ ಯಾವ ಸ್ವಾತಂತ್ರವೂ ಇರಲಾರದುಆದರೆ ಪರಿಷತ್ತಿನವರು ಪುಸ್ತಕಗಳನ್ನು ಮುಂತಾಗಿ ಪ್ರಚು ರಗೊಳಿಸಿದ ಕಾಲದಲ್ಲಿ ಪರಿಷತ್ತಿನ ಸದಸ್ಯರಿಗೆ ದೊರೆವ ಬೆಲೆಗಿಂತ ಸ್ವಲ್ಪ ಹೆಚ್ಚು ಬೆಲೆಗೆ (ಆದರೆ ಇತರರಿಗೆ ದೊರೆವ ಬೆಲೆಗಿಂತ ಸ್ವಲ್ಪ ಕಡಿಮೆಯಾಗಿ ) ಅವfi ಆ ಪುಸ್ಥಕಾದಿಗಳು ತಮ್ಮ ತಮ್ಮ ಕಾವ್ಯದರ್ಶಿ ಯವರ ಮೂಲಕ ಒಟ್ಟಾಗಿ ತರಿಸಿಕೊಂಡ ಪಕ್ಷದಲ್ಲಿ ಸಿಕ್ಕುವಂತೆಯ, ಇದೇ ವಿಧವಾಗಿ ಆಗಿಂದಾಗ ಕಾ. ಸಿ. ಮಂಡಲದವರು ನಿರ್ಣಯಿಸುವ ಇತರ ಸೌಲಭ್ಯಗ ಳನ್ನು ಅವರಿಗೆ ಕೆಡಿಸಿಯ ವ್ಯಕ್ತಿ ಕಃ ಅಲಥ ಸಂಘಗಳ ನಂಬರುಗಳಿಗೆ ಕೂಡ ಪ್ರಯೋಜನವುಂಟಾಗಿಸಲು ಸಾಧ್ಯವಾಗಿದೆ. 8ನೇ (ರಚನಾಕ್ರಮವನ್ನು ಕುರಿತು ನಿಬಂಧನೆಯ ವಿಷಯವಾಗಿ ನಾನು ಮಾಡಿದ ಸೂಚನೆಗಳಲ್ಲಿ ಬಹುಶಃ ಯಾವತ್ತೂ ಸೂಚನೆಗಳು ಅಲ್ಪ ಸ್ವಲ್ಪ ಬದಲಾವಣೆಗಳೊಡನೆ ಅಂಗೀಕರಿಸಲಾಗಿದೆ. ಆದರೆ “ ಮೊದ:) ನಯವರ್ಗದ ಸದಸ್ಯರಿಗೆ ವರ್ಷಕ್ಕೆ ೬ ರೂ. ಯನ್ನೂ ಎರಡನೆ ವಾವ ವರಿಗೆ ೩ ರೂ. ಯನ್ನೂ ವರ್ಗಯಾಗಿ ಏರ್ಪಡಿಸುವುದು ಯಜ್ಞ'ವೆಂದೂ * ಬೆಂಗಳೂರಿನಲ್ಲಿಯೇ ಇದ್ದು ಪುಸ್ತಕಾಲಯದ ಪ್ರಯೋಜನವನ್ನೂ ಪಡೆ ಯುವ ಸದಸ್ಯರ ಸಂಗತಿಯಲ್ಲಿ ಬೇಕಾದರೆ ಸ್ಥಳೀಯ ವರ್ಗಕಿಯೆಂದು ವರ್ಷಕ್ಕೊಂದು ರೂಪಾಯಿಯಂತ ಹೆಚ್ಚಾಗಿ ಪಡೆಯಬಹುದು. ಇತರ ಸದಸ್ಯರು ಕೂಡ ತಮ್ಮ ತಮ್ಮ ಪಟ್ಟಣಗಳಲ್ಲಿ ಉಪಶಾಖೆಗಳನ್ನು ಹೊರಡಿ