ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೧೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಿವಾಗ ಆಯಾ ಶಾಸನ, ಪೊ - ಪಣೆಗಾಗಿ ಇದೇ ಮುರಗ ೧ ರೂ, ಸ ೪ ವಗಣಿ ಕಡತಕ್ಕದೆಂದು ನಿಬಂಧಿಸಬಹುದು ” ಎಂದ ಮಾಡಿದ ಸಡನೆಯ ಮತ್ತು ಹಾಗೆಯೇ ಉಳಿದಿದೆ, ಮೊದಲನೆಯ ವರ್ಗದ (೧೦ ರ ವಗಣಿಯ ಅತ್ಯಧಿಕವೆಂದಾದರೆ ಅದಕ್ಕೆ ಯಾರ ಸೇರದೆ ತಾನಾಗಿಯೇ ಆ ವರ್ಗವು ನಿಂತು ಹೋಗುವುದೆಂದು ಪ್ರಮುಖರಾದ ಸದ ಸ್ಯರು ಇವರ ವಾರ್ಷಿಕ ಸಭೆಯಲ್ಲಿ ಅಭಿನು ಯಪಟ್ಟರು ತಥಾಸಿ ಈ ವಿಷಯವು ಮುಂದಿನ ವಹಾಸಭೆಯಲ್ಲಿ ಪುನಃ ಪರಾಲೋಚಿಸಲ್ಪಡಲು ತಕ್ಕುದಾಗಿದೆ. ರಚನಾಕ್ರಮದಲ್ಲಿ “ ಸದಸ್ಯ" ಪದವು “ ಆಜೀವ ” “ ಸಾಧಾರಣ” “ ಗೌರವ ” ಮತ್ತು “ ವಿಶಿಷ್ಟ ” ಶಬ್ದಗಳಿಗೆ ಮತ ) ಜೋಡಿಸಲ್ಪಟ್ಟಿದೆ. * ಮಹಾಪೋಷಕರು ' ಮೊದಲುಗೊಂಡು “ ಸಹಾಯಕ ” ಪರ್ಯಂತದ ವರ್ಗಗಳಿಗೆ ಸೇರಿಸಲ್ಪಟ್ಟಿಲ್ಲ. ಮುಂದಿನ ೫ನೆಯ ನಇತರ ನಿಬಂಧ ನೆಗಳಲ್ಲಿ ಸದಸ್ಯರು "ಗಳಗೆ ಮತ : ಅಭಿಮತವನ್ನು ಸೂಚಿಸುವ ಅಧಿ ಕಾರ' ಕೊಡಲಾಗಿದೆ. ಇದರ ದೆಸೆಯಿಂದ ಉಳಿದವರ ಅಧಿಕಾರಕ್ಕೆ ಲೋಪಬರುವಂತಿದ್ದರೆ , ಸದಸ್ಯ' ಎಂಬ ಮಾತಿನಲ್ಲಿ ೧೦ ವರ್ಗದವರೂ ಸೇರಿರುವರೆಂಬುದನ್ನು ಸ್ಪಷ್ಟಪಡಿಸುವುದು ಅಗತ್ಯವಾಗಿದೆ,

  • ಇನ್ನು, ಯುವದೊಂದು ಸಂಘದ ಅಥವಾ ಮಹೋದ್ದೇಶದ ಉತ್ತ ರೋನ್ನತಿಯ ವಿಷಯದಲ್ಲಿ ಸಾಮಾಜಿಕರಿಗೆ ಮೊದಲಲ್ಲಿದ್ದಷ್ಟು ಉತ್ಸಾಹವು

ತದನಂತರದಲ್ಲಿರುವುದಿಲ್ಲ. ಇದು ನಮಗೆ ಮಾರ್ತ ವಿಶೇಷವಲ್ಲ; ಲೋಕ ಸ್ಥಿತಿಯೇ ಹೀಗಿರುವುದು. ಸಂಘದಲ್ಲಿ ಅನೇಕ ವಿಧವಾದ ಅಂತಃಕಲಹ ಗಳುಂಟಾಗಿಯೋ ಅನ್ಯ ಕಾರಣಗಳಿಂದಲೂ ಸಭ್ಯರಲ್ಲಿ ಕೆಲಕೆಲವರು ತಮ್ಮ ಮಹೋದ್ದೇಶವನ್ನು ಮರೆತು ಸಂಘದ ವಿಷಯದಲ್ಲಿ ಉದಾಸೀನ ರಾಗಿ ಪ್ರತ್ಯೇಕರಾಗುವ ಸಂದರ್ಭಗಳು ಪುನಃ ಪುನಃ ಬರಬಹುದಾಗಿದೆ. ಇವುಗಳದೆಸೆಯಿಂದ ಕೆಲವುವೇಳೆ ಸಂಘವೇ ಮುರಿದು ಹೋಗುವಷ್ಟು ಗಂಡವೂ ಪ್ರಾಪ್ತವಾಗಬಹುದು. ಇಷ್ಟೇ ಅಲ್ಲದೆ, ಆಗಿಂದಾಗ ವರ್ಗd ಕೂಡಿಸುತ್ತಿರುವುದೂ ತುಂಬಾ ತೊಂದರೆಯ ಕಲಸವೆಂದು ಪ್ರತ್ಯೇಕವಾಗಿ - +