ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೧೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

5೬ ; ೪ ಕಿ ಹೇಳ ಬೇಕಾದುದಿಲ್ಲ; ಸಂಪುಗಳನ್ನು ನಡೆಯಿಸುವವರು ಇದಕ್ಕೆ ಚೆನ್ನಾಗಿ ಬಲ್ಲರು ಹೀಗಾದುದರಿಂದ ಸಾಧ್ಯವಾದ ಮಟ್ಟಿಗೂ ಆಜೀವ ಸದಸ್ಯರ ಸಂಖ್ಯೆಯು ಹೆಚ್ಚುವ. ತೆಯ ಒಟ್ಟಾಗಿ ಒಡನೆಯೆ ರೂಪಾಯಿ ಕೊಡಲು * ಇಡಗ ಅಥವಾ ಕಡಬಲ್ಲವರಾದರೂ ಇಷ್ಟವಿಲ್ಲದ ಸದಸ್ಯರು ಕೂಡ ಸುಭನಾ " ಆದವ ಸಭಾಸದ ವರ್ಗಕ್ಕೆ ಮಾರ್ಪಡಿಸಿಕೊಳ್ಳಲು ಪ್ರೊ ತಾಸಕವಾಗಿ ಇರವ ಮಾವಬೋಂಡು ನಿಬಂಧನೆ ಮಾಡುವುದು ಯು ಎಂದು ನಾನು ಭಾವಿಸುವೆನು. ಆದುದರಿಂದ ( ಟಿ? ಕನದ ಮೇರೆಗೆ ಆಬೇವಸದಸ್ಯರಾಗುವ ತಮ್ಮ ಅಪೇಕ್ಷೆಯನ್ನು ಮುಂದಾಗಿ ತಿಳಸಿ, ಮೊದಲನೇ ವರ್ಗದ ಸದಸ್ಯರು ವರ್ಷಕ್ಕೆ ೧೫ ರೂಪಾಯಂತೆ * ವರ್ಷ ಕೊಟ್ಟರೆ ಆ ಬಳಿಕ ಏನೂ ಕೊಡದೆ ಅವರನ್ನು “ಸಹಾಯಕ ರಾಗಿಯ:A, ಎರಡನೆಯ ವರ್ಗದವರು ೫ ರೂಪಾಯಂತೆ ೧೦ ವರ್ಷ ಕೊಟ್ಟರೆ ಅವರನ್ನು ಆಜೀವ ಸದಸ್ಯರಾಗಿಯ ಮಾಡಿಕೊಳ್ಳತಕ್ಕದು ” ಎಂಎ೦ದಾಗಿ ಬಂದು ನಿಬಂಧನೆ ಮಾಡಬಹುದು, ಇವರುಗಳಿಂದ ಪೂರಾಹಣವು ಸದಾ ಮನೆಗೆವವರೆಗೂ ಅವರಿಂದ ಬಂದ ವರ್ಗಣಿಯನ್ನು ಅನಿಶಿ ತವಾಗಿ (Suspense ACC' 111t) ಇಟ್ಟುಕೊಂಡು ಅವರಿಗೆ ಆಯಾ ವರ್ಗದ ಸ್ವಾತಂ ತ) ವು ಮಾತ್ರ ಕೊಡಲ್ಪಡಬಹುದು. ಕಾರಣಾಂತರಗಳಿಂದ ಇಂಥವರ ಸದಸ್ಯತ್ವವು ಮಧ್ಯದಲ್ಲಿಯೇ ನಿಂತುಹೋದರೂ ಅದರಿಂದ ಪರಿಷತ್ತಿಗೆ ನಮ್ಮ ವಿಲ್ಲ ಇನ್ನು, ಕೆಲವು ಕಾಲದವರೆಗೆ ಮೇಲಿನ ನಿಯಮದಂತೆ ವರ್ಗ ಕೊಟ್ಟ ಆವೆ. ಉಳಿದ ಅಂಶವನ್ನು ಒಂದೇ ಗಂಟೆಗೆ ಯಾರಾದರೂ ಕೂಡ ವ ಪಕ್ಷದಲ್ಲಿ, ಅವರು ಹಿಂದಿನ ವರ್ಷಗಳಲ್ಲಿ ಸಾಮಾನ್ಯ ವರ್ಗ ಣಿ * ೦ತ ಹೆಚ್ಚಾಗಿ ಕೊಟ್ಟ ಹಣವನ್ನು (ಎಂದರೆ, ಮೊದಲನೆಯ ವ' ದನದ ಸಂಗತಿ ಯಲ್ಲಿ ವರ್ಷಕ್ಕೆ ಮೂರು ರೂಭಾಯಂತೆಯೆ ಎರಡನೆಯ ವರ್ಗ ದವಗ ಸಂಗತಿಯಲ್ಲಿ ಒಂದು ರೂಪಾಯಂತೆಯ) ಬಡ್ಡಿಗೌಂದು ಹಿಡಿದು, ಉಳಿದ ಹಣವನ್ನು ಒಟ್ಟು ಹಣದ ಭಾಗವಾಗಿ ತಿಳಿದು ಆ ಮೊಬಲಗಿನಿಂದ ಕಳಯುಹುದು