ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೧೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪

  1. "

ತಕ್ಕುದಲ್ಲ, ಮತ್ತು ಆತನಿಂದ ಪರಿಷತ್ತಿಗೆ ಆ ಪಠ್ಯಂತ ೬೨ರತಕ್ಕುದಾಗಿ ಉಳಿದಿರುವ ಹಣವನ್ನು ಕೊಡುವ ಬಾಧ್ಯತೆಯಿಂದ ಆತನ ಮುಕ್ ನಾಗಶಕದಲ್ಲ" ಎಂಬ ವಾಕ್ಯವನ್ನು ಸೇರಿಸಿದರೆ ಚೆನ್ನಾಗಿರುವುದು. ಹಾ ಗೆ, ಇ. ಥ ಸೂಚನೆ ಯು ಆ ನಿ, ಮಂಡಲಿಯು ವುಲವಾ ಅವರ ಅನ ವತಿಯಿಂದ ವಾರ್ಮಿಕ ಸಾವು ಮುಂದೆ ಬರುವುದು ಕೈ .ಸ್ಮರ ವೆಂದು ತಿಳಿಯುವೆನು. - ೧೯ನೇ ನಿಬಂಧನೆ ಪರಿಷತ್ತಿನ ಆಸ್ತಿ-ಈ ನಿಬಂಧನೆದು ಜು ಸಂಕ್ಷಿಗವಾಗಿಯ ಆಪೂರ್ಣವಾಗಿಯೇ ಇದೆ. ಇದಕ್ಕೆ ಬದಲಾಗಿ ಈ ಈಗ ಸಿಬಂಧನೆಯನ್ನು ನಿರ್ಗಹಿಸಬಹುದು :

  • ೧೯ (A) ಧನ-ಪರಿಪತ್ತಿನ ಯಾವತ್ತು ಸ್ಥಿರ ಚರ ಸೂಸುಗಳು ಆದ್ಯಂತವಾಗಿ ಪರಿಷತ್ತಿನ ಆಸ್ತಿಯಾಗಿರತಕ್ಕದು. * ಗರಿಷತ್ತಿಗೆ ಸೆ-ರಿದವ ರಾದ ಯಾರಿಗೂ ಆ ಆಸ್ತಿಯಲ್ಲಿ ವ್ಯಕ್ತಿತಃ ಯಾವ ಸ್ವಾತಂತ್ರ್ಯವೂ ಇರ ಈಗಲ್ಲ.

(33) ಸರಿಪತ್ತಿನ ಆಸ್ತಿಯ (1) ಶಾಶ್ವತ (Permanent) ಮತ್ತು (i) ನಿತೆ' ಪಯೋಗ: (Current) ಆಸ್ತಿ ಎಂದು ಎರಡು ವಿಧವಾಗಿರತಕ್ಕದು.- ಶಾಶ್ವತ ಆಸ್ತಿಯು ಈ ಕೆಳಗಿನವುಗಳನ್ನು ಒಳಗೊಂಡಿರತಕ್ಕುದು.

(೩) ವ. ಪೋಷಕರೇ, ಮೊದಲಾದವರಿಂದ ಯಾವಜ್ಜೆಪ ಪ್ರಯೋಜನ ಕ್ಯಾಗಿ ಕೊಡಲ್ಪಟ್ಟು ಪರಿಪತ್ತಿಗೆ ದೆ.ಕರೆತ ಧನ; (b) ನಿಯತಕಾಲಗಳಲ್ಲಿ ಬರತಕ್ಕೆ (Recurring) ಸ್ವಭಾವದವ 1 ಯಾರಿಂದಲಾದರೂ ಉಚಿತ (Gift) ದಾನ (grant) ವೃತ್ತಿ (Endowment) ರೂಪದಿಂದ ಬಂದ ಮೂಲಧನ; (c) ಶಾಶ್ವತ ಆಸ್ತಿಯಾಗಿ ವರ್ತಿಸಲ್ಪಡತಕ್ಕುದೆಂದು ನಿರ್ದೇಶಿಸಿ ಕೊಡ ಲ್ಪಟ್ಟ ಧನ; (d) ಪರಿಷತ್ತಿನಲ್ಲಿ ಅಥವಾ ಆ ವಿ, ಮಂಡಲಿಯಲ್ಲಿ ಹಾಗೆ ನಿರ್ಣಯವಾಗಿ ಶಾಶ್ವತನಿಧಿಗೆ ಸೇರಿಸಲಾದ ಧನ; ಮತ್ತು