ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೧೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಾದರೆ) ಅದೇ ತರಗತಿಯ " ಎಂಬ ಶಬ್ದಗಳನ್ನು ಇಟ್ಟರೆ ೬ಸುಕೂಲವಾಗ ಒಬಹುದು. ಇದುವರೆಗೆ ನಿಬಂಧನೆಗಳಲ್ಲಿ ಮ ಉಪನಿಬಂಧನೆಗಳಲ್ಲಿಯು ಆಗ ಬೇಕಾಗಿ ಕೋರಿತ ತಿದ್ದುಪಡಿಗಳನ್ನು ಸೂಚಿಸಿತ: ಎ ಬಿ ಸು. ಇದಲ್ಲದೆ, ಪರಿಷತ್ತಿನ ವಿಷಯದಲ್ಲಿ ಆಗಸ್ಟ್ ಇನ್ನು ಕೆಲವು ತಿದ್ದುಪಡಿ '೪ಪಿ ಹಿಂ ದಿನ ಪುಸ್ತಕದೊಳಗೆ ಈ ಕೆಳ Twವುಗಳನ್ನು ಹೇಳಿದ್ದೇನು:- (a) ಮೈಸೂರು ಸಕಾ೯ರದ ಸಂಪದಭ್ಯುದಯ ಸಮಾಜದವರ ಪ್ರೋತ್ಸಾಹವೇ ನಮ್ಮ ಪರಿಷ ಶಿನ ಜನನಕ್ಕೆ ಹತ್ತುವಾಗಿರುವುದು! ಆದುದರಿಂದ ಈ ಸಂಗತಿಯು ನಿರಂತರವಾಗಿ ನಮ್ಮ ನೆನಪಿನಲ್ಲಿ ನಿಲ್ಲುವಂತೆ ಆ ಸರ್ಕಾರವನ್ನೇ ಆಗಲಿ ಸಮಾಜವನ್ನೇ ಆಗಲಿ ನಮ್ಮ ಪರಿಷತ್ತಿನ ಪ್ರತಿಷ್ಠಾಪಕರೆಂದು ಕಾಣಿಸುವುದು ನಮ್ಮ ಕರ್ತವ್ಯವಾಗಿದೆಯೆಂದು ನಾನು ಭಾವಿಸುವೆನು, ಆಂಧ್ರ ಸಾಹಿತ್ಯ ಪರಿಷತ್ತಿನ ವಲ, ಉದಾರವಾಗಿ ಧನಸಹಾಯಮಾಡಿ ಆ ಪರಿಷತ್ತಿನ ಸ್ಥಾಪನೆಗೆ ಕಾರಣಭೂತರಿಂದ ಪಿಠಾಪುರದ ಮತ್ತು ವೆಂಕಟಗಿರಿಯ ರಾಜತುಗಳನ್ನು ತಮ್ಮ ಪ್ರತಿಷ್ಠಾಪಕರೆಂದು ಏರ್ಪಡಿಸಿರುವರು, (c) ಕಾರ ನಿವ೯ಹಕಮಂಡಲಿಯಲ್ಲಿ ಸಮಸ್ತ ಭಾಗಗಳ ಪ್ರತಿನಿಧಿಗಳ ಇರುವರಾದರೂ, ಅವರೆಲ್ಲ ಆ ಮಂಡಲಿಯ ಪ್ರತಿ ಸಭೆಗೆ ಬರುವುದು ಕೇವಲ ಅಸಾಧ್ಯವೆಂಬುದು ಸ್ಪಷ್ಟವಾಗಿದೆ ಹೀಗಾದುದರಿಂದ ಬೆಂಗಳೂರಿನಲ್ಲಿರುವ ೮-೧೦ ಜನ ದೊಡ್ಡ ಮನುಷ್ಯರು ಮೂತ್ರ ಸರಿ ಮಾಡುವ ನಿರ್ಣಯಗಳು ಕಲ್ಯತಃ ಮಂಡಲಿಯ ನಿರ್ಣಯಗಳಾಗಿ ನಿಲ್ಲುವ ಸಂಭವವಿರುವುದು, ಇದು ಸುಂದ ಯಾವ ಕಡಕೂ ಆಗಲಾರದು ನಿಜವಾದರೂ ಮಂಡಲಿಯ ಯಾವತ್ತು ಸದಸ್ಯರ (ವತ್ರಮುಖೇನ) ಆ ಪ್ರಾಯ ಪಡೆದು ನಿರ್ಣಯತಕ್ಕದೆಂದು ಮುಖ್ಯವಾದ ಕಲಕಲವು ವಿಷಯಗಳನ್ನು 4--ದನೆಗಳಿಂ ದಲೇ ಪ್ರತ್ಯೇಕಿಸಿಡುವುದು ಉತ್ತಮವೆಂದು ಭಾವಿಸುವೆನು. ಹೀಗೆ ಮಾಡಿದರೆ ಉಳಿದವರ ಆರ್ಯ ನಿರ್ವಾಹ ಸದಸ್ಯತ್ವವು ಆ ವಿಲ ಗರವಾರ್ಥ ಮಂತ್ರವಾಗದ ಅವರ ಆಲೋಚನೆಯ ಪ್ರಯೋಜ ನವು ಕೂಡ ಪರಿಷತ್ತಿಗೆ ದೊರೆತಂತಾಗುವುದು, (d) ಪ್ರತಿ ವಿಷಯದಲ್ಲಿ ಯ ಪ್ರತಿ ಬಾರಿಯ ಕಾರ ದರ್ಶಿಯೇ ಮೊದಲಾದ ಉದ್ಯೋಗ ಸ್ಥ ಮೇಟ್ಟವರ ಅನುಜ್ಞೆಯನ ಪಡೆ ಯುವುದೆಂದು ಅನವಶ್ಯವಾದ ಕಾಲವಿಳಂಬವಾಗುವುದು ಹೀಗಾದುದರಿಂದ ಸಂಧರ್ಭಾನುಸಾರವಾಗಿ ಬಂದ ವಿಷಯಗಳನ್ನು ತೀರ್ಮಾನಗೊಳಿಸಿ ಸುವ ನಗದ ಕಾಲ್ಯ ನಿರ್ವಾಹಕ ಮಂಡಳಿಯವರು ಅವುಗಳ ತತ್ತ್ವವನ್ನು ಗ್ರಹಿಸಿ ಅವುಗಳಿಂದಲೇ ಸಾಮಾನ್ಯ ಕ್ರಮ ಗಳನ್ನು ಏರ್ಪಡಿಸಿ, ಮುಂದೆ ಕಾಲ್ಯದರ್ಶಿಯು ತದನುಸಾರವಾಗಿ ಕೂಡಲೇ ವರ್ತಿಸುವಂತ ಅನು ಕೂಲಪಡಿಸಿ ಕೊಟ್ಟರೆ ಎಷ್ಟೋ ಮೇಲುಂಟು. ಇಂಥ ಕ್ರಮವು - Standing orders ) ಎಂದಲೆ ಕಾಯುಗ ಹುಕುಮಗಳಿಂಬ ಹಸರಿಂದ ಸರ್ಕಾರದಲ್ಲಿ ಯ ಸಲುವಳಿಯಲ್ಲಿದೆ, (e) ಕಳೆದ (೧೯೧೫ನೇ ಇಸವಿಯ) ನವೆಂಬರು ೨೦ನೇ ತಾರೀಖಿನ ದಿನ ನಡೆದ ಕಾರ ನಿರ್ವಾಹಕರ ಸಭೆಯಲ್ಲಿ ಒಂದು ವಿಶೇಷ ಜರಗಿತು. ಪರಿಷತ್ತು ಪ್ರಶಸ್ತಿಯನ್ನು ಪಡೆದುಕೊಳ್ಳು