ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೧೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವುದಕ್ಕೆ ಮುಂಚೆ .....ಸಮ್ಮೇಳನದಲ್ಲಿ ಆದ ನಿಣ೯ಯಗಳ ವಿಷಯದಲ್ಲಿ ಕಾವ್ಯಗಳನ್ನು ನಡೆಸಿತು ಪುದು ಆಶ್ಚು ಫ ಕಾವಾದದಲ್ಲವೆ- ದು ಕಾಣುವುದರಿಂದ ಸದ್ಯದಲ್ಲಿ ಈ ವಿಷಯವನ ಮನ ಮಾಡಬಹುದು' ಎಂದು ಕಾ, ನಿ ಸದರು ನಿರ್ಣಯಿಸಿದ್ದು, ಪರಿಷತ್ತಿನ ಸದುಹಿರೇಚಗಳ ಪೂರಾ ಪ ದ್ಧ ರೂ ಆದ ದೊಡ್ಡ ಮನುಷ್ಯರು ಮಾಡಿದ ಈ ನಿಣ೯ದವು ಯುಕ್ತವಾದುದೇ ಎಂದು ಚೆನ್ನಾಗಿ ಆಲೋಚಿಸಿ ನೋಡಿದವರಿಗೆ ಗೋಚರಿಸದಿರದು, ತಥಾಪಿ, ಸಮ್ಮೇಳನದಲ್ಲಿ ಆದ ನಿರ್ಣಯ ವತ ಸಮ್ಮೇಳನದವರಿಂದಲೇ ನೇ ವಿ.ಸಲ್ಪಟ್ಟ ವರಾದ ಕಾರನಿರ್ವಾಹಕ ಮಂದಿಯವರು ಈ ರೀತಿ ತಳ್ಳಿಬಿಡಲು ಸ್ವತಂತ್ರ ? ಇದು ನನ್ನ ತಮ್ಮತವೇ ? ಎಂದು ಕೆಲವರು ಆ ಪಿಸಬಹುದು, ಸೂಕ್ಷ್ಮವಾಗಿ ಆಲೆಚಿಸಿದರೆ, ಇದು ನ್ಯಾಯಸಮ್ಮತವಲ್ಲವೆಂದು ಕೂಡ ಹೇಳಬಹುದು. ಆದರೆ ಸಮ್ಮೇಳನವು ಪರಿಷತ್ತಿನ ಪರವಾಗಿ ನಡೆಯತಕ್ಕದು ; ಅದರಲ್ಲಿ ಪರಿಷತ್ತಿನ ಸದಸ್ಯರಿಗೆ ಮಾತ್ರವಲ್ಲದೆ ಇತರರಿಗೂ ಪ್ರವೇಶಿಸಲು ಅವಕಾಶವಿರುವುದು ೨-೩ ದಿನದ ಹಬ್ಬದಲ್ಲಿ, ಉತ್ಸಾಹವೇ ಅಧಿಕವಾ ಗಿರಬಹ ದಾದ ಸಮ್ಮೇಳನದ ಸಭೆಯಲ್ಲಿ ಆದ ಪ್ರತಿ ನಿರ್ಣಯವನ್ನು ಸ್ಥಿರವಾದ ಪರಿಷತ್ತಿನ ಕಾನಿ ರ್ವಾಹಕರು ನೆರವೇರಿಸಲು ಎಷ್ಟು ಮಟ್ಟಿಗೆ ಬದ್ಧರೆಂಬ ಇನ್ನೊಂದು ಪ್ರಸಕ್ರಿಯ ೧ ಆಲೋಚಿಸತಕ್ಕೆ ದಾಗಿದೆ, ಆದರೆ ಸಮ್ಮೇಳನದ ಯಾವ ನಿರ್ಣಯವೂ ಕನಿ, ನಿ, ರನ್ನು ಬದ್ಧ ಪಡಿಸಲಾರದೆನ್ನುವುದಾ ದ ಸವೆಳನವನ್ನು ನಡೆಯಿಸುವುದರಿಂದ ಯಾವ ಪ್ರಯೋಜನವೂ 6 : ಟದ ೯T- ಗದು ಆದುದರಿಂದ ಉಭಯಪಕ್ಷದವರಿಗೂ ಅಸಮಾಧಾನವಾಗದಂತ ಒಯು ಮಧ್ಯಮಾರ್ಗವನ್ನು ಗೆ) ಪ'ತಿಸುವುದು ಅಗತ್ಯವಿ, 14 ಸಮ್ಮೇಳನದಲ್ಲಿ ಆಧ ಯಾವುದೊ ದು ಸಿ೯೧೯ಯವ ಕಾಣಾ ೧ ತಗ. ಳಿಂದ ನೆರವೇರಿಸಬರುವುದಿಲ್ಲ ಎಂದು ಸಮ ಕಾರಿನಿರ್ವಾಹಳಿಕೆಗೂ ಒವ 'ತದಿಂದ ಅಭಿನಯ ಪಟ್ಟರೆ, ಪುನಃ ಅದೇ ನಿಣ೯ಯವು ಮುಂದಿನ ಸವೆಳನದಲ್ಲಿ ಆಗುವ ತನಕ ಅದನ್ನು ತಡೆದಿಡ ಬಹುದ: ” ಎಂದು ಒಂದು ನಿಬಂಧನೆಯನ್ನು ಏರ್ಪಡಿಸಿದರೆ ಈ ಅಡಚಣಿಯು ದ.ಭವಾಗಬಹ ದೆಂದು ನನಗೆ ತರಿದೆ. - -- ಇವಲ್ಲದೆ ಈ ಕೆಳಗಣ ವಿಷಯಗಳೂ ಗವ ನಿಸಲ್ಪಡ ತಕ್ಕುವಾಗಿವೆ - (i) ಆಳದ ಪ್ರಥಮ ವಾರ್ಷಿಕಸಭಾಕಾಲದಲ್ಲಿ ಕಾ. ನಿ ಪುಂಡಲಿಯನ್ನು ಚುನಾಯಿಸುವಾಗ ಉದ್ಯೋಗಸ್ಥರನ್ನೂ ಸದಸ್ಯರನ್ನೂ ಒಟ್ಟಾಗಿ ಒಂದೇ ಗಟ್ಟಿಯಲ್ಲಿ ಆರಿಸಿಕೊಂಡರು. ಇದರಿಂದ ತುಂಬಾ ಅನ್ಯಾಯವಾಯಿತೆಂದು ಮ; ಆರ್. ರಘುನಾಥರಾಯರವರು ಪ್ರಬಲವಾದ ಆಕ್ಷೇಪಣೆಯನ್ನು ತಂದರು. ಆಗ ಆ ಆಕ್ಷೇಪಣೆಯು ಸದಸ್ಯರಿಂದ ಗವನಿಸಲ್ಪಡಲಿಲ್ಲವಾದರೂ ಆಕ್ಷೇಪಣೆಯು ಯುಕ್ತಿಯುಕ್ತವೂ ಸಾಧುವೂ ಆಗಿದ್ದುದೆಂದು ಒಪ್ಪದೇ