ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೧೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 (4 ಉಪಾಯವಿಲ್ಲ ಸೂಕ್ಷ್ಮವಾದ ನಿಬಂಧನೆಗಳಿಲ್ಲದಿರುವುದೇ ಇದರ ಕಾರಣ ವಾಗಿದೆ. ಆನೆಯ ಸಿಂಧನೆಯನ್ನು ತಕ್ಕಂತೆ ತಿದ್ದಿಕೊಂಡರೆ ಉತ್ತರು. (ii) ಹಾಗೆಯೇ, ಪರಿಷತ್ತಿನ ಸಭೆಗಳ ನಡವಳಿಕೆಯ (Procedure) ಗೊತ್ತಾಗಿರುವುದಿಲ್ಲ. ಬೆಳೆವರು ಹೇಗೆ ಬೇಕಾದರೂ ಎಷ್ಟು ಸಲವಾ ದರೂ ಮಾತನಾಡುವರು ಬೇರೆ ಕೆಲವರಿಗೆ ಬಾಯಿ.ಯ: ಹವು ಧಕ್ಕೆ ಅವಕಾಶ ದೊರೆಯುವುದಿಲ್ಲ. ಇದರಿಂದ ಮುಂದೆ ಎಂದಾದರೂ ಇ-ಭಕ್ಕೆ ಈರವಾಗುವಂತಿದೆ. ಕಾ. ವಿ ಮಂಡಳಿಗೆ ಇ೦ಥ ಗೊತ್ತಾದ ನಡವಳಿಕೆ - ೨ ಅಪ್ಪು ಆವಶ್ಯಕವಲ್ಲವಾದರೂ ಪರಿಷತ್ತಿನ ಸಭೆಗಳಲ್ಲಿಯಾದರೂ ಯಾವ ನಡವಳಿಕೆಯನ್ನು ಅನುಸರಿಸ ಬೇಕಂ ಬುದನ್ನು ಸ್ಪಷ್ಟಪಡಿಸುವುದು ಅತ್ಯಗತ್ಯವು. ಈ ವಿಷಯದಲ್ಲಿ, ಸಾಮೂ ನ್ಯತಃ ಯನಿವರ್ಸಿಟಿಯ ಸಭೆಗಳಲ್ಲಿ ಅಥವಾ ನ್ಯಾಯವಿಧ ದ.ಕ ಸಭೆಗಳಲ್ಲಿ ಬಳಕೆಯಲ್ಲಿರುವ ಮಾದರಿಯ ಕ್ರಮವನ್ನೇ ನಾವೂ ಇಟ್ಟುಕೊಂಡರೆ ಆಗಬಹುದೆಂದು ಭಾವಿಸುವನು. (i) ರಿಪತ್ತಿನ ವಾಚನಾಲಯವು ಪರಿಷತ್ತಿನ ವ೦ದಿರ + & Rಗಿ ಓದವ ತಾರಿಗೂ ತೆರೆದುದಾಗಿರುವುದಾದರೂ ಪ್ರಸಿಕ : ತರದ ಪ್ರಯೋಜನವು ಸದಸ್ಯರಿಗೆ ಮಾತ), ಆದೂ ಕೂಡ ಬೆಳt ಸಬರಿಗೆ ವy ಗೆರೆ ಯುವಂತಿದೆ. ಈಪುಸ್ತಕ ಭಂಡಾರದ ವಿಷ ಮದಲ್ಲಿ ಈಗ ಯಾವ ನಿಯಮಗಳಿವೆಯೋ ತಿಳಿಯದು, ಇಲ್ಲವಾದರೆ ಹೊಸದಾಗಿ ಏರ್ಪಡಿಸಿ, ( ತಾವು ಇರುವುದಾದರೆ ತಕ್ಕಂತೆ ತಿದ್ದುಕೊಂಡು ಹೊರ ವೂರುಗಳ ಸದಸ್ಯರಿಗೂ ಉಪಕಾರಿಯಾಗುವಂತೆ ಪುಸ್ತಕಭಂಡಾರದ ನಿಯಮಗಳನ್ನು ಮಾರುವುದು ಅಗತ್ಯವು, `ಅಂಚೆಯ ವೆಚ್ಚವನ್ನು ಸಹಿಸಲೊಪ್ಪುವ ಹೊರವೂರಿನ ಸದಸ್ಯರಿಗೆ ಪರಿಷತ್ತಿನ ಪುಸ್ತಕಗಳು ದೊರೆಯುವಂತಿರಬೇಕು, ಹಾಗೆಯೇ ವಿದ್ಯಾರ್ಥಿಗಳಲ್ಲಿ ವಾಚನಾಭಿ ರುಚಿಯ ಅಭಿಮಾನವೂ ಹೆಚ್ಚು ವಂತ, ಯಾರೂಬ್ಬ ವಿದ್ಯಾರ್ಥಿಯು ವಿಷಯದಲ್ಲಿ ಯಾವನೊಬ್ಬ ಸದಸ್ಯನು ಉತ್ತರವಾದಿಯಾಗುವುದಾದರೆ ಅಂಥ ವಿದ್ಯಾರ್ಥಿಯನ್ನು ವರ್ಷಕ್ಕೆ ಒಂದು ರೂಪಾಯಿ ವರ್ಗ