ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೧೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Z3 ನದಲ್ಲಿ ಒಂದೆರಡುಬಾರಿ) ನಡೆಯತಕ್ಕ ಸಮಾರಂಭಕ್ಕೋಸ್ಕರ ಅಷ್ಟು ಹಣವನ್ನು ಒಂದೊಂದೇ ಜಿಲ್ಲೆಯಲ್ಲಿ ಕೂಡ ಒಟ್ಟುಗೂಡಿಸಲು ಪ್ರಯಾಸ ವಾಗಲಾರದು ಕೆನೆಗೆ ಧನಬಲವು ಕಡಿಮೆಯಿರುವ ಸಣ್ಣ ಜಿಲ್ಲೆಗಳು-೩ ಒಟ್ಟುಸೇರಿಯಾದರೂ ಈ ಕಾಲ್ಯವನ್ನು ಸಾಧಿಸಿಕೊಳ್ಳಬಹುದಾಗಿದೆ. ಹೀಗೆ ದಾನ (Donation) ರೂಪವಾಗಿ ಹಣ ಕೊಡಿಸುವುದಷ್ಟೇ ಅದೆ, ಸಾಗ ತಮಂಡಲಿಯ ಸದಸ್ಯರಾಗುವವರು ಕೆ ಕೆ ಒಬ್ಬೊಬ್ಬರು ೦ ಅಥವಾಹೆತ್ತು ರೂಪಾಯಿಯಂತೆ ಫೀಸು ಕೊಡಬೇಕೆಂದು ಗೊತ್ತು ಸಡಿಸದ ದು ಇಷ್ಟ ರಿಂದ ಸಾಕಾರಮ್ಮ ಹಣವು ಹುಟ್ಟಲಿಲ್ಲವಾ 3 ಸಂದರ್ಭದಲ್ಲಿ ಪರಿಷತ್ತಿನ ಸದಸ್ಯರಲ್ಲಿ ಪರಸತ್ಯವ ಸಂಪನ್ನರಾದವರನ್ಮ ಪಾರ್ಥಿಸಿ ಅವರ ಸಹಾ ವನ್ನೂ ಸ್ವಲ್ಪಮಟ್ಟಿಗೆ ಸತೆ ಖಓಹುದು. ಇನ್ನು ಸಮ್ಮೇಳನದ ಸಹಾಯ ರ್ಥವಾಗಿ ನಾಟಕಾದಿಗಳನ್ನು ಅಡಿ :14& ಒಂದಿಷ್ಟು ಹಣವನ್ನು ಗಳಿಸಬ ಹುದು. ಹೀಗೆಲ್ಲ ಮಾಡಿದ ೪ ಧನವ, ವಿತೆ ಉಳಿಯುವ ಸಂಭ ನವೆ: ಇರಲಾರದು. ಆದರೆ ಈ ಕೆಳಸದಲ್ಲಿ ಫಲಪಸ್ಸಿನ ಆಯತಾ ಖ೦ಡೆ ಸದಸ್ಯರೆವು. ವಾ?ಭಾರವನ್ನು ವಹಿಸತ ಕೈಗೆಂದು ನಾನು ಪ್ರತ್ಯೇಕ ವಾಗಿ ಹೇಳಬೇ 'ಇದುದಿಲ್ಲ. (iv) ಇದೇ ವೇಳೆಗೆ, ಸಮ್ಮೇಳನದಲ್ಲಿ ನಡೆಯುತಕ್ಕೆ ಕಾಶ್ಯಗಳ, ಅದಕ್ಕೆ ಬರುವ ಪ್ರತಿನಿಧಿಗಳ ಮತ್ತು ಪ್ರೇಕ್ಷಕ್, ಇಳಿಸುವ ಸ್ಥಳದ ವತ್ತು ಊಟ ೧:೫೩ರಗಳ ಹನಿ ಸಭಾ ಮಂಟಪದ ವಿಷ'ಳುವಾಗಿ ಸಹ ಕಠ್ಯಕಾರಿ ವ:ಡ ಈಿ ಇತನೆ ನಡೆಸುತ್ತಿರಬೇಕು. ಏನೆಲ್ಲ ಈಸಗಳು ಹೇಗೆ ವಂದಿಸಿ ಹೊಗೆ ವೆಲಂಟದ ಸರ್ವರಿಗೂ ತಿಳಿದು ಬರುವಂತೆ ಯಾವ ಸಮಾಚಾರಗಳ' 37.೧ ದಾಗ ವೃತ್ತಪತ್ರಿಕೆಗಳ ಮವಾಗಿ ಪ್ರಸಿದ್ಧಗೊಳಿಸುತ್ತಿರಬೇಕು. ಸಮ್ಮೇಳನವು ನಡೆಯತಕ್ಕೆ ಬಿ ಇತ್ಯದಿಂದ ಸಂಭಾವಿತರಾದ ಕನಿಷ್ಟಪಕ್ಷ ೧೦೦ ಜನರಾದರೂ ಪ್ರತಿನಿಧಿ ಗಳಾಗಿ ಬರುವಂತೆ ವ್ಯವಸ್ಥೆ ಮಾಡಬೇಕೆ, ದೂರ ಪ್ರಾಂತ್ಯಗಳಿಂದ ಬರು ವವರ ಸಂಖ್ಯೆಯು ಕಡಿಮೆಯಾಗಿಯೇ ಇರುವುದಾದರೂ ಕಳುಹಿಸುವ ಆ ಮ೦ತ್ರಣಗಳ ಸಂಖ್ಯೆಯು ವಾತ ಕಡಿಮೆಯಾಗಿರಬಾರದು. ಪರಶಾಂತ್ಯ " *

  • *