ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೧೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

34 3 . ದ.೦ಡಳಯವರೇ-ಬೇಕಾದರೆ ಪರಿಷತ್ತಿನ ಕರಿ, ಸಿ, ಮುಂಡಲಿಯ ಅಭಿ ಪಶ್ರಯವನ್ನು ಪಡೆದು-ಸಿಶ್ಚಯಿಸಿ ಕೋಳ್ಳವಂತಾಗಬೇಳೆ, ಮತ್ತು ಸಾಧ್ಯ ವಾದ ಮಟ್ಟಿಗೆ, ಈ ಅಧ್ಯಕ್ಷರು ಸಮ್ಮೇಳನವು ಎಲ್ಲಿ ನಡೆಯುವುದೋ ಆ ರಾತ್ಯದವರಾದ ಪನ೫ ನಾರಿ? ಭಾಷಾಭಿಮAft J ಆಗಿರಬೇಕು. ಇವತಿ ಮ.೦ದಿನ ಸ೪ ನವಿತia ಫರಿಷತ್ತಿನ ಅಧ್ಯಪಿ pಾಗಿದ್ದು ಮುಂದಿನವಾರ್ಸಿ ಈ ಸಭೆಯಲ್ಲಿ ಆ713)ಸನವನ್ನ ಇಹಿಸಿ,ಭ FT. ಇವರು ಬಾರದಿರೆ ವಾಸಿ ಎ, ಸಿ, ವ:೦೫ಳಿಯ ಸಭಾಪತಿಗಳು * ಸನವನ್ನು ಅಲಂಕರಿಸುವಂತೆ ಏರ್ಪಡಿಸಿ ಕೊಳ್ಳಬಹುದು (X) ಸಮ್ಮೇಳನವು ಎಷ್ಟು ದಿನ ನಡುಬೇ ಇಲ»434 ಆಲೋಚಿಸ ರಕ್ಕೆ ಮುಖ್ಯವಾದ ಒಂದು ವಿಷಯವಾಗಿದೆ. ಮೊನ್ನೆ (೧೯೯೧) ಸಮ್ಮೇಳನವು ಮರುದಿನವೆಂದು ಪ್ರಥಮತಃ ಏರ್ಪಟ್ಟಭ ವಾಸ್ತವವಾಗಿ ನಾಲ್ಕು ದಿನ ನಡೆಯಿತು. ೧೯೧೫ ರಲ್ಲಿ ಪರಿಪನ ವಾರ್ಷಿಕ ಸಭೆ: ಬೆಳಗಿನ ಹೊತ್ತು ಎರಡು ದಿನವೂ, ಸಮ್ಮೇಳನವು ಮಧ್ಯಾಹ್ನದಮೇಲೆ ಎರಡುದಿನವೆಂದು ಮೊದಲುಗೊತ್ತಾಗಿದ್ದರೂ ವಸ್ತುತಃ ಮರುದಿನವೂ ನಡೆ ಯಿತು, ಎಂದರೆ, ಎರಡುಸಲವೂ ಉದ್ದೇಶಿಸಿದುದಕ್ಕಿಂತ ಒಂದೊಂದು ದಿನ ಹೆಚ್ಚಾಗಿ ನಡೆಯಿತು, ಪ್ರಥಮ ಸಮ್ಮ೪ ನದಲ್ಲಿ ಏನಾದರೂ ಗೊಂದe ವಿದ್ದಿರಬೇಕಾದರೆ ಅದಕ್ಕೆ ಅದರ ನೂತನತ್ನವೇ ಕಾರಣವಾಗಿದ್ದಿತು. ಆದರೆ ಇಂಥ ಯಾವ ಕಾರಣವೂ ಇಲ್ಲ. ಇದು ಕೂಡ ಒಳಡನೆ ಸಮ್ಮೇಳನವು ಮೈಸೂರು ಸೀಮೆಯ ಷರಸ ಪೂತಗಳಿ೦ದ ಒ೦ಟಿ ಸದಸ್ಯರ ಅತ್ಯಲ್ಪ ಸಂಖ್ಯೆಯ ದೆಸೆಯಿಂದಷ್ಟೆ ಅಲ್ಲದೆ, ಸವ' ಏಧ ವಾಗಿಯ ಮೊದಲನಯ: ಶಾಂತಿಮ ಎA ಆ ಟ್ಟಾಗಿw fb ಸಮರ್ಪಕವಾಗಿಯ ನಡೆ ... . ೨ನೇಕರು ತುಂ, ಅಸಮಧಾನ ಪಟ್ಟರು. ಸಮಯವು ಸಂಕೇ೦ದಿಷ್ಟು ಗೊತ್ತಾ?`ಂದಿದ್ದುದೇ ಇದರ ಒಂದು ಕಾರಣವಾಗಿರುವುದೆಂದು ನಾನು ಭಾವಿಸುವೆನು. ಮುಂಜಾನೆ ಮಧ್ಯಾಹ್ನ ವೆರಡು ಹೊತ್ತೂ ಸಭೆನಡೆಯುವುದು ಊರಿನವರಿಗೇ ಆಗಲಿ, ಹೊರ ನ ವರಿಗೇ ಆಗಲಿ, ಅಷ್ಟೊಂದು ಅನುಕೂ೬ವೆಂದು ತೋರುವುದಿಲ್ಲ. ಹೊರ MJ }

.