ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೧೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

wwwಣಿ ಕದಂಬ ಸವ wwwwwwwwwwwwwwwwwwwwwwwwwwwwwwwww WAAAA ಹೆಣ್ಣಾದ ಹೆಣ್ಣ ಶೆಲ್ಲರು ಹಡೆದಣುಗDo€ | ತಣ್ಣಸವನಾಂ ಪರೊಡಲುರಿನಂದಲದರಿo | ಉಣ್ಣಲಿಕೆ ಕಾಳಿಲ್ಲದಾ ಬಡತನದೊಳುಂ | ಎಣ್ಣುವರು ಮಕ್ಕಳಿರಲೆಣ್ಣಿರಿಯವರವೋಲ್ ||೬|| ಬಾಳೆ ತನ್ನ ಯ ಬಾಳೆ ಬಾಳೆನ್ನಿಸಿದರು | ತಾಳಿಕೋನೆಯಂ ಮೆರೆವುದದೊನೋಳ್ಳುದಿದಿರು | ಕೇಳೆನ್ನ ರನ್ನ ಹೆಣ್ಣಾಗಿ ಹೆರದಿರಲು | ಹೇಳೇನಿಹುದು ಹಿರಿಯಹುಟ್ಟಿನೊಳಿದರೊಳು ||೭|| ಅಂತಾದರೀಗಳಿಲ್ಲದ ಮಗನನೆಣಿಸಿ | ಎಂತಾನು ಮಳಲನೇಕರೆವುದೇಕರಸಿ || ಮುಂದೆವ್ವದ ನೀಳನೋಟಕನುವಾಗಿ | ಸಂತಸಂ ನಿನಗೆ ತಾವರೆಗಿರುಳುಪೋಗಿ ||೮|| ಅದವಳಲು ಬೇಡ ಶಂಬರನನ್ನು ವವನಂ | ಸದವುದಕ್ಕಾಗಿ ಪಡೆಯುವೆ ಮುದ್ದು ಮಗನಂ | ಇದುಬೊಮ್ಮನಾಣೆ ಹುಸಿಯಾಗದರೆವೀಸಂ || ಆದರಿಂದ ಪಾರ್ವುದು ನೆಲವೆ ನಿನ್ನ ಕೂಸಂ ||೯|| ಕಾಡಿಗೆಯ ನೊಂದಿಕರ್ಮಣಿಯಾಗಿ ಕದಪಂ | ಜೋಡುಗೊಂಡಾ ಕುಂಕುಮವನಾಳುಕೆಂಪಂ | ಮಾಡಿಬಂದಿದ್ದು ಮುತ್ತಾದಕಂಬನಿಯಂ | ನೀಡಿಸೆರಗಿಂದೊರಸಿದಂ ಕೃಷ್ಣರಾಯಂ ||೧೦|| ಹಯಲಿಬ್ಬನಿಹೊಳೆವ ತಾವರೆಯವೊಲು | ಮಿರುಪೊಪ್ಪವಾಂತು ಹೊಳೆವಾಹೊ ದೆನಲು | ಸಿರಿಯ ಮೊಗವುಂಬಗೆಯುವಾಯ್ತು ಹದಿಬದೆಗೆ | ಹಿರಿದಾವುದಿಹುದು ನಲ್ಲ ನನಿಯೊರೆಗೆ ||೧೧|| --+ಜನಿಕ