ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೧೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸೊಬಗಿನ wrvvvvvvvM Mvvvvv •/YYYYYYYAYYYY \vvvy y\/\/YYYYYYYYYYYYYY ಎರಡನೆಯ ಮುಗುಳು ಶರಪಟ್ಟದಿ|| ಆಕಿಡುಮಿಗಗಳ | ಜೋಕೆಗೆಡಿಸಿಬನ | ದೀಕಡೆಗಾಂಸೊಗವೆಸಗಿದೆನು || ಏಕಿಲ್ಲಿಹು | ದನ್ನು ತಶಂಬರ | ನಾಕಳಂಮುಂದುವರಿದನು ||೧|| ಕೊಬ್ಬಿದೆದೆಯನೀ | ಳ್ಳಾಲ್ಕು ಸುಡಿನತಾ | ನುಚ್ಚುದಲೆಯ ವಿರಿನಡುಮೇಣ್ | ಅಬ್ಬರದಾಬಾ | ಡುಗಿವಿಯನಾಯಿಗ | ಳೊಬ್ಬುಳಿಯೊಸರುವನಾಲಗೆಯ ||೨|| ಮುರುಟಿದಮತಿಯ ಗೇಣ್ಣಾಲ್ಕಳಕಿ | ಕ್ಕಿರಿದಪಸುಂಬೆಯೊಡಲನವಿರ | ಉರಿನಾಕೆಂಗಣ್ಣಿನ ಹುಲಿನಾಯ್ಕ ಳು | ಹರಿದುವುಮುಂದೆ ಸಿಡಿಲದನಿಯಿಂ ||೩|| ಕರೆಯುತಕೋಲ್ಬಳೆ ಯನುಹೊಲೆಯರನುಗಿ | ಲಿರಿಡನಾಶಂಬರನೆಂಬ | ದುರುಳಂಪೆರ್ಮೊ ಡದವೋಲ್ಮುಂದಕೆ | ಸರಿದಂಗಾಳಿಯ.ಬಿರುಸಿನಿಂದ ||೪|| ಬಸಿರಡಿಯುಯ್ಯಲೆ ಯಾಡುವಮರಿಗಳ | ಮುಸುಗಳುಡುಗುಗೆಜ್ಜಲಮಿಗಗಳ | ಹಸಗೈದುವುನೆಲ ವನ್ನೆಣಿಸಲ್ಕಂ | ದಸದಳವಾಗಿಹ ಪರಣಿಗಳು ||೫|| ಅದೊಮಲಗಿರುವುದು ಮಿಗಮೊಂದೆನ್ನುತ | ಹೆದೆಗೇರಿಸಲಾಗಳ್ ಕೊಲಂ | ಬೆದರುತಲಾ ಹೆಣ್ಣೆಚ್ಚದ್ದವ | ನಿದಿರೆತಂದಡ್ಡಂಬಿದ್ದ೪ ||೬||