ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೧೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾದಂಬರಿ - ಸಂಗ್ರಹ Y \\/Y Y Y Y Y \ \t V 1 2

  • * * * * * * \/ \"

- Y ** **

  • * * * *
  • * *

/ \\ \/Y p w w w -y +vvvvvvvvvvvvvv vvWww > ಆದವಳ ಬಿತ್ತರವೂ ಹೇಳಲಿಲ್ಲ ವೆಂ | ಬುದನರುಹುವಂಕಿ ದುರುಳನ ಮೊಗದೊಳು | ತುದಿಯಕ್ಕಿ ತಂದೆಣಿಕೆಯೊಡನೆ ಸೊ೦ಟದೊಳುಕ | ಟ್ಟಿದ ಪೊನ್ನೊರೆಯ ಬಾಳನೆಳೆವುತದ್ದ೦ | ೧೦ | ಮುಸುಕಿತವಸೆಯ ಕತ್ತಲೆಯು ಬೆತ್ತಲುಂ ನೆ ೨ | ದೆಸೆಗಳು ಚುಕ್ಕಿಗಳು ಮಿನುಗಿದ ಗು೦ || ತುತ ಮೋದದೆಣಿಕ ತಾನೆ ತಲೆದೊ ರ್ದರುಂ | ಮುಸುಕಿನಟ್ಟ ಕಡುಕಂಬಗೆಯನ೮* | ೧೧ || ಬೀದಿಗೊಂಡಂಶಂಬರಂಗಳಿಯೋಟದಿಂ | ವೈದಿದಂ ಕಡಲತಡಿಗೆಣಿಕ ಗಣ್ಣಂ | ಅದೆ ಮಡ್ಡ೦ ಬರಲು ಬುದ್ಧಿ ಬಂದದಂ | ಬೋದಿಪುದೆ ತಲೆದಿರುಗೆ ನಡೆಯಲಿಹುದೆ ? || ೧೨ || ವೆರೆದು ತುತಿಯ ಗೊಣಗಿ ನೊರೆಯೆಂಬರುಗುಲವಿದು : ಮಿರುಗಲಲ್ಲಲ್ಲಿ ನಿನ್ನ ನೈರುತ | ಹರಕೆದೀರಿಸುವಂತೆ ದ್ವಾರಕಿಯ ಸುತ್ತಲುಂ | ಹೊರಳೆ ಮಡಿವುಡಿದು ತರೆನೆವದೆ ಕಡಲು | ೧೩ || ದುರುಳನಾಗಳಯದ ದಾಂಟಿಸಿರಿಯರಸನಿ || ಸ್ಪರಮನೆಯ ಸೊಬಗನೆಲ್ಲ ೦ನೋಡುತ ! ನೆರೆಬಗೆಯೊಡಂಬಟ್ಟ ರುಂ ಹುಳುಕಿನಿಂದತಾಂ ! ಹಿರಿದಿದೇಂ ಚಿಃ ಸುಡೆನ್ನು ತ ಸರಿದನು | ೧೪ | ಪಡಿವಳರನರಗಿಸುತಮಂಕು ಬೂದಿಯೊಳುಮುಂ | ದೊಡನಡಿಯ ನಿಡುತಎಪ್ಪರಿಗೆಗೇರಿ || ಸೂಡರನ್ನು ಕತ್ತಿ ಸುತ ಮೆಲ್ಲ ನಾ ತೊಟ್ಟಿ ಲೋಳು | ಪಡುತಿದ್ದ ಮುದ್ದು ಗೂಸಂ ಕಂಡನು | ೧೫ || ಹೊಂಬಣ್ಣ ಮೊಪ್ಪುತಿಹ ಪುಟ್ಟ ಕಾಲ್ಗಳು || ಸೊಂಟಕಿ೦ಬಾಗಿ ಹೊಳವ ಬಜ್ಜರದಗೆಜ್ಜೆ | ತುಂಬಿ ಗುರುಳಿನ ಕಿರುಮೊಗಂ ಮುಚ್ಚುಗಣ್ಣಿಸು | ಯಂಬಟ್ಟೆಯಂಬದಿರ್ದಣಗನೆಸೆದಂ || ೧೬ ||