ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೧೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪಿಳ್ಳಾಪನೆ' ಕನ್ನಡಿಗರೆ ! ಈಚೀಚಿಗೆ ಕರ್ಣಾಟ + 5 , ಈಗ ವೆಯನ್ನು ಮಾಡಬೇಕೆಂಬ ಆಸೆಯಿಂದ ಶಲವದನ –ಂತರು ಗ್ರಂಥಗಳನ್ನು ಬರೆಯುತ್ತಾರೆ. ತದಗದ್ಯಗ್ರಂಥಗಳ ರಚನೆಗೆ ಸಾಕಾಗುತಿಳು'ಸೆಯು ನನ್ನ ಆದಷ್ಟು ವಿದ್ಯೆಯನ್ನು ಆರ್ಜಿಸಿ ಬcತೆಡಗುವುದು ಉತ್ತಮ... ಆದರೆ ನಾನು ವಿದ್ಯಾರ್ವನೆಯಲ್ಲಿ ನಿರತ ನ : ರಾಗ ಕಾರಣಾಂತರಗಳಿಂದ ಒಂದು ಸಣ್ಣ ಕಥೆಯನ್ನು ಬರೆಯಲು ಆತು ತನಗಿ, ಈ ಪ್ರಸ್ತುಕವನ್ನು ಬರೆದೆನು, ಆದರೆ ಇದನ್ನು ಆತ ಹಾಕಿಸಿ ಪುಟಿ ಸಲು ಮನಸ್ಸಿರನಿ, ಕಡೆಗೆ ನಮ್ಮ ಹಿತೈಷಿಗಳಾದ ಕೆಲವು ಮಿತ್ರರಿಂದ ಲೇಪಿ ಸುಬ್ಬಮ್ಮ ಆ ಕಗ್ಯದ ತೊ ದೆನು. ಗ' ಧೆಯಲ್ಲಿ ರುವ ತಪ್ಪುಗಳನ್ನು ದೊಸರು ತಿಳಿಸಿದರೆ, ಅದನ್ನು ಮುಂದಣ ಮುದ್ರಣದಲ್ಲಿ ಸರಿಪಡಿಸಿಕೊಳ್ಳುವೆನು, ಹೇಗಾದರೂ ಈ ಕಥೆಯು ಕನ್ನಡಿಗರಿಗೆ ಅಭಿರುಚಿಯನ್ನುಂಟುಮಾಡುವುದೆಂದು ತಿಳಿದರೆ ನನಗೆ ಅತ್ಮಕ್ಕೆ ಸಂತೋಷವಾಗುವುದು, ಈ ಸಣ್ಣ ಪುಸ್ತಕವನ್ನು ಇನ್ನು ಅಮೋಘವಾದ ಮಾಸಪತ್ರಿಕೆಯಲ್ಲಿ ಅಚ್ಚ ಹಾಕಿಸಿ ಬಹಳವಾಗಿ ಪ್ರೋತ್ಸಾಹವನ್ನು ಕೊಟ್ಟ ವ ರ ಚಾಮರಾಜನಗರದ ವೆಂಕಟರಮಣಶಾಸ್ತ್ರಿ ಗಳಿಗೆ ನಾನು ಸದಾ ಕೃತಜ್ಞನಾಗಿರುವೆನು. ಆಗ್, ಎಸ್, ಎಂ.