ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೧೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

N ಕಾದಂಬರಿ: ಸಂಗ್ರಸ್,

ಒಂದನೆಯವ ನಿನಗೆ ಹುಚ್ಚು, ಇಲ್ಲಿ ನಿತ ನಾವು ಸಂಧಿಸುವ ಕಾರ್ - ವಾವುದು ? ಎರಡನೆಯ ವ-ಮನಶ್ಯಾಂತಿಯಂದೇ ಸಾಕು ಒಂದನೆ - ವ ಸ :ತಿಯ. ಇಲ್ಲಿದ್ದರೆ ಒಗುವುದೆಂಬುದೂ ಇನ್ನೊಂದೆಡೆ ಬಾರದೆಂದೂ ಎಲ್ಲಿಯ ಮಾತು? ಯಾವ ಎಡೆಯಲ್ಲಿದ್ದರೇನು? ಯಾವನು ವಿವೇಕ ಕನ್ಯನೋ ಅಂಥ ನಿಗೆ ಎಲ್ಲಿಯ ದ. ಬವೇ ಹೊರ್ತು ಸುಖವು ಅಭ್ಯವಾಗುವುದಿಲ್ಲ ಎರಡನೆ-ನಾನು, ನಿನ್ನ ಅಭಿಪ್ರಾಯದಲ್ಲಿ ಅವಿವೇಕಿ.ಮಲ್ಲವೇ ? ಒಂದನೆ– ವರ್ಗ ಶ್ರವನ್ನು ಬಿಡದವನಾದರೆ ವಿವೇಕಿ ಹೇಗಾಗುತ್ತೆ ? ಎರಡನೆ-ನಿಸಗೆ, ಮೂರ್ಖತನಕ, ದೃಢಮನಸ್ಸಿಗೂ ಛ ದವೆಶ್ರೀ ರ ದಂತೆ ಕಾಣ ವುದು. ನಾನು ಈ ಪಂಜದಲ್ಲಿ ಪ್ರವೇಶಿಸಿದುದ ರಿಂದಲೇ ಬುದ್ದಿ ಹನನೆಂದು ತಿಳಿದಿರುವಿ ! ಅಟಾತುರ್ಯfit, ನನ್ನ ಎದುರಿನಲ್ಲಿಯೇ ನಡೆಯುತ್ತಿರುವಾಗ, ಅವುಗಳನ್ನು ನಿವಾರಿಸಲು ನಮಗೆ ಸಾಧ್ಯವಿರುವಾಗ, ಕೈ ಜೋಡಿಸಿ ನಿಂತಿಂ ಒಹ. ದು, ಅವುಗಳನ್ನು ತಡೆದು ಒಳ್ಳೆಯದನ್ನು ಮಾಡಲಪಕ ಮಿಸಿದರೆ ನಾನು ಅವಿವೇಕಿಯಾಗುವೆನೆ.. ಅಲ್ಲವೆ ? ಒಂದನೆ-ನೀನು ಈಗ ನಡೆವುದನ್ನು ತಡೆಯಒಿಯಾ ? ನಿನಗೆ ಆ ಶಕ್ತಿ ಇರುವುದೆಂದು ಎಣಿಸಿಕೊಂಡಿರ. ವಿಯಾ ? ಎರಡನೆ-ದೇವರದಯೆಇದ್ದರೆ ಖಂಡಿತವಾಗಿಯೂ ತಪ್ಪಿಸಒಲ್ಲೆನು, ಮತ್ತೂ ಮತ ಅನುಕೂಲಪಡಿಒಲ್ಲೆನು, ಒಂದನೆ-ದೇವರದಯೆಯಿದ್ದು ಆ ಕಾರ್ಯ ವು ನಿನ್ನ ಮುಖಾಂತರ ವಾಗಿಯೆ ಆಗಬೇಕೆಂದು ನಿರ್ಧಿಪಿಯಿದ್ದರೆ ಅದನ್ನಾರು ತಪ್ಪಿಸಬಲ್ಲರು ? ಇದಕ್ಕೇಕೆ ಚಿಂತೆ ? ಎರಡನೆ-ಆದರೂ ನಾವು ಕಾರ್ಯಸಾಧನೆಯಾಗಲು ಯತ್ನ ಮಾಡದಿದ್ದರೆ ನಮಗೆ ದೈವವು ಎಂತು ಸಹಾಯ ಮಾಡೀತು ?