ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾದಂಬರಿ ಸಂಗ್ರಹ

• ”

  1. s

rh

  • *

• • •a # *

  • *
  • *
  • *

4 - 4 = • • • • - - - ಸಿಂಹ! ನಮ್ಮ ರಜಪೂತರ ವೀರ್ಯಾದಿಗುಣಗಳನ್ನು ಹೀಗೆ ತೃಣೀಕರಿಸಿ ಮಾತನಾಡುವುದು ನಿನಗೆ,-ರಾಜಕಾರ್ಯಪ್ರವೀಣನಿಗೆ,ದೇಹಿತೈಷಿಗೆ, ದೀರ್ಘದರ್ಶಿಗೆ ಉಚಿತವಾ ದುವೆ ? ಹಾ! ಹಾ!! ಹಾ!!! ಭಾರತೀಯರ ಗತಿ ಎಂತಾದುದು ಅತೀವ ಶೋಚನೀಯ ! ವಿಕ್ರಮಸಿಂಹ-ಮಹಾರಾಜ ! ನಮ್ಮವರಲ್ಲಿ ವೀರ್ಯವಿಲ್ಲ ಎಂದು ನಾನು ಹೇಳಲಿಲ್ಲ. ನಮ್ಮವರು ಯುದ್ಧದಲ್ಲಿ ಇತರರೆಲ್ಲರನ್ನೂ ಹೊಡೆದಟ್ಟುವರು. ಸಮರ ಸಮುದ್ರದಲ್ಲಿ ನಮ್ಮ ಸೈನ್ಯದ ತರಂಗಗಳಿಂದ ತಾಡಿತವಾಗಿ ಬದುಕಿರುವವರಾರವರು ? ಆದರೆ ಈಗ ನಾವು ಯುದ್ಧ ಮಾಡಿದರೆ ಅನೇಕ ಸಾಮಿ ಭಕ್ತರಾದ ರಜಪೂತಯೋ 'ರ ಪ್ರಾಣಗಳನ್ನು ವೃಧವಾಗಿ ನಷ್ಟಗೊಳಿಸಬೇಕ ಗುವುದು. ಹಾಗೆ ನಷ್ಟಗೊಳಿಸಿ ತರೂ ಚಿಂತೆಯಿಲ್ಲ,ನಮಗೇನಾದರೂ ಲಾಭವಾಗುವುದೋ--ಎಂದೆಂದುಕೊಂ ಡರೆ ನಮಗೆ ಅದರಿಂದ ಬರುವ ಪ್ರತಿಫಲವಾವುದೂ ಇಲ್ಲ. ಹೀಗಿರುವಲ್ಲಿ ಅನೇಕ ಪ್ರಾಣಿಗಳು ಅನ್ನೆ ಯವಾಗಿ ಬಲಿಗೊಡುವುದು ಒಳ್ಳೆಯದಲ್ಲ. ಭಗವತೀದಿಸಿ , ಸಂತೆವವಂಗವನೆ ! ನನ: ಮೊದಲು ದುಡುಕಿ ಮಾತನಾಡಿದುದನ್ನು ಮನ್ನಿಸ: ನ ವ ಆಲೋಚನಾರ್ಹವಾದುದು. ಈಗ ನನಗೆ ಈ ಕಷ್ಟದಿಂದ ಪಾರಾಗುವ ಇರವ್ರರೂ ತಿಳಿಯುವುದಿಲ್ಲ. ಆದುದ ರಿಂದ ನೀವೇ ಯೋಚಿಸಿರ್ದೆನ ಬೇಕು. - ಎಮಸಿಂತ. ಜನೆ ! ಇಂತಹ ಸಂದರ್ಭಗಳಲ್ಲಿ ಅನ್ಯರಾಜರ ಸಾಹಯ್ಯ ವಿಲ್ಲದೆ ಸ್ವತಂತ್ರವಾಗಿ ಪ್ರವರ್ತಿಸುವುದು ಪಳ ಅಣಯಕರವಾದುದು. ಅದುಕಾರಣ ಈಗ ನಾವು ಜಸುಮೇರದಧಿಪತಿಯಾದ ಆರ್ಣರಾಯನ ಸಾಹಾಯ್ಯ ವನ್ನು ತೆಗೆದು ಕೊಳ್ಳುವುದು ಒಳ್ಳೆಯದೆಂದು ತೋರುತ್ತಿದೆ. ಅವರು ನಮ್ಮ ಪಕ್ಷವನ್ನು ವಹಿಸಿದರೆ, ನಿಸ್ಸಂಶಯವಾಗಿಯ ಸವಗೇ ಜಯವು ಲಭ್ಯವಾಗುವುದು. ಭಗವತೀದಾಸ ಒಳ್ಳೆಯದು, ವಿಕ್ರಮಸಿಂಹ ! ನಾಳೆಯೇ ನಾನು, ಪತ್ನಿ ಪುತ್ರಿಯರನ್ನು ಕರೆದುಕೊಂಡು ಸ್ವಲ್ಪ ಸೇನಾಸಮೇತನಾಗಿ ಜಸಮೀರಕ್ಕೆ ತೆರಳು ವೆನು. ನಾನು ಹಿಂದಿರುಗಿ ಬರುವವರೆಗೂ ನೀನು ಇಲ್ಲಿನ ಕಾರ್ಯಭಾಗಗಳನ್ನು ನೋಡಿಕೊಂಡಿರು. ಏಕ್ರಮಸಿಂಹ-ಅಪ್ಪಣೆ ಭಗವತೀದಾಸ-ಆದರೆ ಈ ವಿಷಯವು ಮಾತ್ರ ಗುಪ್ತವಾಗಿರಲಿ. ಮೋಹನಸಿಂಹನು ಮುಜಫರನ ಸೇವೆಯಲ್ಲಿ ನಿರತನಾದುದನ್ನು ನಮ್ಮ ಪಾಠಕ ಸದಾಶಯರು ಇಷ್ಟು ಬೇಗಾಗಲೇ ಮರೆತುಬಿಟ್ಟಿರಲಾರರು. ಹಾಗೆ ಯವನರಾಜನ