ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೧೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಾವಿತ್ರಿ

  1. vvvvv, r vvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvvv

- 5 ಒಂದನೆ-ನಿಜ. ಅದಕ್ಕಾಗಿಯೇ ತಕ್ಕ ಪ್ರಯತ್ನ ಮಾಡಬೇಕು. ಈ ನದಿ ತೀರದಲ್ಲಿ ಕುಳಿತು ಚಿಂತಿಸುತಿದ್ದರೆ ನಿನ್ನ ಕಾರ್ಯವು ಅನುಕೂಲ ವಾಗುವುದಿಲ್ಲ, ಎರಡನೆ-ನಾನು ಮನೆಯ ಕಡೆ ಬಂtರೆ ಮರ್ಮ ಭೇದಿಯಾದ ೬' CJ, 1 ಬನೆ ಗಳ ಎದುರಿಗೆ ಬಂದು ನಿಲ್ಲುವುವು. ಬಂದನೆ-ದೃಢಮನಸ್ಸು ಮಾಡಿ ಕೆಲವು ಕಾಲ ಮನಃಕ್ಷೇಶವನ್ನು ಸಹಿಸಬೇಕು. ಎರಡನೆ-ಅಹುದು ! ಸಹಿಸಬೇಕು. ಎಷ್ಟು ಸುಲಭವಾಗಿ ಹೇಳ ಓಹುದ.? ಈರೀತಿ ಮಾತನಾಡಿದ ಬಳಿಕ ಮೆಲ್ಲ ಮೆಲ್ಲನೆ ಮಳಲು ದಿಣ್ಣೆ ಯನ್ನ ಬಿಟ್ಟು ನೀರಿನೊಳಗೆ ಇಳಿದರು, ಜಲವನ್ನು ದಾಟಿ ಮಾರ್ಗವನ್ನು ಸರಿತರು. ನದಿಗೂ ಊರಿಗೂ ಅರ್ಧಮೈಲಿಯಾಗಬಹುದು. ಸೈಯ ಆರ್ಕಡೆ ಗಳ ಅಣ್ಣ ಬೆಳದಿದ್ದ ನಿಂಬರಗಾಲಾದಿವೃಕ್ಷ ಶ್ರೇಣಿಗಳು ಮೇಲು ಭಾಗದಲ್ಲಿ ಚಪ್ಪರಹಾಕಿದಂತ ಕೊಂಬೆಗಳನ್ನು ಹರಡಿದ್ದುವು. ದಾರಿಯನ್ನು ತೋರಿಸಲು ಎಂತಕ ಬೆಳಕಾಗಲಿ ಇರಲಿಲ್ಲ. ಆದರೆ ಊರ ಜನಗಳು ಆಗಾಗ್ಗೆ ಅದೇ ಹಾದಿಯಲ್ಲಿ ರೂಢಿ ಮಾಗಿ ತಿರುಗಾಡುತ್ತಿದ್ದುದರಿಂದ ಕತ್ತಲೆ ಯ ನೆಪ್ಪಾಗಿ ಮನೆಗೆ ಸೇರುತ್ತಿದ್ದರು. ಎರಡನೆ-ಈಗ ನಾವು ಮಾಡುವ ಕೆಲಸವೇನು ? ಒಂದನೆ-ಮಾಡುವುದೇನು ? ನನಗಿನ್ನೂ ಮೂರು ತಿಂಗಳು ವಿರಾಮವಿದೆ. ಈ ಅವಧಿಯಲ್ಲಿ ಎಷ್ಟೊಂದು ಕಾರ್ಯವನ್ನಾದರೂ ನಿರ್ವಹಿಸ ಬಹುದು. ಎರಡನೆ-ಈಗ ಇದರಲ್ಲಿ ನಾವೇ ಪ್ರವೇಶಿಸಿ ಮುಂದಾಳುಗಳಾಗಿ ನಿಲ್ಲು ವುದ) ಅಪ್ರಯುಕ್ಯವಲ್ಲವೆ ? ಬಂದನೆ- ನನಗೂ ಹಾಗೇ ತೋರುವದು, ಅದರಲ್ಲೂ ಹೆಂಗಸರಗೊಡವೆಗೆ ಹೋಗುವುದರಲ್ಲಿ ಬಹಳ ಎಚ್ಚರಿಕೆಯಿರಬೇಕು. ನಿನ್ನ ತಂಗಿಯ ಸಹಾಯ ಈ ಕೆಲಸಕ್ಕೆ ಅವಶ್ಯಕ, ಎರಡನೆ-ನನ್ನ ತಂಗಿ ಕೃಷ್ಣವೇಣಿಯು ನಾನು ಹೇಳಿದಂತೆ ಕೇಳತಕ್ಕವ ೪ಾದರೂ ಈ ಸಂಗತಿ ತಿಳಿದರೆ ಒತ್ತುವಳೋ ಇಲ್ಲವೋ ? ಬಂದನೆ-ಒಂದೆರಡು ಕಾಗದಗಳನ್ನು ಕೊಡಲಿಕ್ಕೆ ಒಪ್ಪದೇ ಏನು ?