ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೧೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಾವಿತ್ರಿ. 5 ..? k, k .... ..... + + 3 4 5 • ... - • 1 t \ ೪ \/ \ + 1 + 1 1 # # # # #

  1. # # 1 #
  2. # #
  3. Y

Y Y \ / \ + 4 by »jhhYy/ \ v v 1/ Y

  • *

M ೨ನೆಯ ಪರಿಚ್ಛೆ' ದ. --- ವಾಚಕರೆ ! ಮನtರರೂ ಅವರವರ ಮನೆಗೆ ತೆರಳಿದ ಒ೪ಕ ವ ಖ್ಯವಾಗಿ ತಿಳಿಸ :: Tಾವ ವಿಷ ಪವನ್ನ ತಿಳಿಸದಿದ್ದಲ್ಲಿ, ನಿಮಗೆ ಆಗ್ರಹ ೧೮೬% ಹ:ದು ನಾವು ಕೃ೦ಗಾTಶೇಖರರಾಗಿ ರಸಿಕರಾದ ನಾಯಕ ನಾಯ ಇದೊಂದನ್ನು ಹು * ಖಲ್ಲಿ ಸಂಪಾದಿಸಲಿಲ್ಲ. ಗೊಂಡಾರಣ್ಯಗಳಲ್ಲಿ ಹಸಿವು ಬಾ ತಾರಿಕೆಗಳನ್ನು ತಡೆದು, ಹಗಲೂ ರಾತ್ರಿಯನ್ನದೆ ಕಾಂಠ ಕಾಂತೆ ಹುಡಿಕಿಕೊಂಡು ಹೋಗುವ ನಾಯಕ ನಾಯಕಿಯ ರನ. ಪಡೆ ಯಲಿಲ್ಲ, ವೀರಾಗೆ ಸರಾಗಿ ಮಹತ್ಕಷ್ಟಗಳನ್ನು ಪ್ರಕಟಪಡಿಸುವ ವರನ್ನೂ ತರಲಿಲ್ಲ. ನಾವು ಸುತ್ತಲೂ ನಿತ್ಯಚಲೆರ್.ಗಳಲ್ಲಿಯ, ನಿಶ್ಯಾ ನ-ಭವಗಳಲ್ಲಿ ನೋಡುವ ಸಂಗತಿಗಳನ್ನೇ ಜೋಡಿಸಿಕೊಂಡು ಅದಕ್ಕೆ ತಕ್ಕ ಪಾತ್ರಗಳ ಮುಖಾಂತರ ಈ ಕಥೆಯನ್ನು ಬರೆಯಲುಸಕ) ಮಿಸಿರುವೆವು, ಇನ್ನೊಂದು ವಿಚಾರ:-ನಮಗೆ ಪರಿತಯವಿರುವ ಊರುಗಳನ್ನೇ ನಮ್ಮ ಪಾತ್ರಗಳಿಗೆ ವಾಸಸ್ಥಾನಗಳಾಗಿ ಏರ್ಪಡಿಸಿರುವೆವು. ನಮಗೆ ತಿಳಿ ಆದ ಹೆಸರುಗಳನ್ನು ಬರೆಯುತ್ತ, ನಾವು ನೋಡಲಾಗದ ಊರುಗಳನ್ನೂ ಪಟ್ಟಣಗಳನ್ನೂ ವರ್ಣಿಸುತ್ತ ಪುರಾತನಕಾಳಗಳಲ್ಲಿ ನಡೆದ ಕಾರ್ಯ ಗಳನ್ನು ಕುರಿತು ಚರ್ಚಿಸಲು ನನಗೆ ಇಷ್ಟವಿಲ್ಲ. ವಾಚಕರು ಬೇಸರ ಪಡದೆ ಶಾಂತಿಯಿಂದ ಪಠಿಸಿ ಸಂತೋಷಿಸಬೇಕು, ಬಾಗೇಪಲ್ಲಿ ಎಂಬುದು ಮೈಸೂರು ಸೀಮೆಯಲ್ಲಿ ಬಂದು ತಾ : ಕು, ಆ ತಾಲ್ಲೂಕಿಗೆ ಆ ಹೆಸರು ಬಂದುದು ಮುಖ್ಯ ಊರಾದ ಬಾಳಿಗೆ ತಳ್ಳಿ ಯಿಂದಲೇ, ಊರು ಬಹಳ ದೊಡ್ಡದಲ್ಲ. ಸುಮಾರು ಐನೂರು ಮನೆಗಳ ರ ಬಹುದು, ಅತಿ ವಿಶಾಲವಾದ ರಸ್ತೆಗಳಾಗಲೀ ಅತಿ ದೊಡ್ಡ ಮನೆಗಳಾಗಲೀ ಇಲ್ಲ. ಆ ತಾಲ್ಲೂಕಿನ ಉದ್ಯೋಗಸ್ಥ ರು ಅಲ್ಲಿಯೇ ವಾಸಮಾಡ : ವುದ ರಿಂದ ಊರು ಅಷ್ಟು ಮಟ್ಟಿಗಾದರೂ ಇದೆ. ಕೆಲವುವಪ್ನಗಳ ಹಿಂದೆ ಇದೊಂದು - |