ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಂಬಾಲಿಕೆ ೧೧

  1. 4 13 14 by

4 1 1 1 4 * 1, 2, + 4

  • * * *
  • * *
  • * * *
  • * * *
  • * * * *GA

ಚಾಕುಯಲ್ಲಿ ನಿಂತಬಳಿಕ ಮೋಹನನ ಹಲವು ಗೂವರರನ್ನು ದುರ್ಗಕ್ಕೆ ಕಳುಹಿ, ಅಲ್ಲಿ ನಡೆಯುವ ಸಂಗತಿಗಳೆಲ್ಲವನ್ನೂ ತನಗೆ ತಿಳುತಿಸಬೇಕೆಂದು ಆಜ್ಞಾಧಿಸಿದ್ದನು. ಅವರಲ್ಲೋರ್ವನು, ರಾಜಸಚಿವರ ಸಂಭಾಷಣೆಯನ್ನೂ ಮತ್ತು ಅವರ ತೀರ್ಮಾನ ವನ್ನೂ ಹೇಗೆಯೋ ತಿಳಿದುಕೊಂಡುಬಂದು ಅದನ್ನು ವೆಹನನಿಗೆ ಹೇಳಿಬಿಟ್ಟನು. ಇದನ್ನು ಮೋಹನನು ಮು೭:ಫರನಿಗೆ ತಿಳುಹಿಸಿದನು. ಆಗ ಮುಂಧರನು ಸೇನಾಸಮೇ ಶನಾಗಿ, ಪ್ರಯಾಣ ಸನ್ನದ್ದನಾಗಿದ್ದ ರಾಜಾ ಭಗವತೀದಾಸನನ್ನು ಇದಿರಿಸಿ ಅವನ ಪುತ್ರಿಯನ್ನು ಬಲಾತ್ಕಾರವಾಗಿ ಕರೆದೊಯ್ಯುವೆನೆಂದು ಶಪಥಮಾಡಿಕೊಂಡು ಸಲ ಮೀರದ ಮಾರ್ಗದಲ್ಲಿದೆ. ಪ್ರಯಾಣವನ್ನು ಬೆಳೆಯಿಸಿದನು. ಮೋಹನಸಿಂಹನೂ ಅವ ನನ್ನ ನುಸರಿಸಿದನೆಂಬುದನ್ನು ಬರೆಯಬೇಕಾದುದರ ಆವಶ್ಯಕವೇ ಇಲ್ಲವು. ವ > ಪಸರಿಸಿತು, ಐದನೆಯ ಅಧ್ಯಾಯ. ಸಂಜೆಯಾಯಿತು. ಹಾಲುಕಿಲ್ಲದಖಾಗೆ ಬೆಳದಿಂಗಳು ಬಂದಿತು. ಕಳೆಯಾ ನಿಂದ ಹೊರಸೂಸುವ ಅಮೃತವಳ್ಳಿಗಳು ಸರ್ವರಿಗೂ ಅತ್ಯುತ್ಸಾಹವನ್ನು ಉಂಟು ಮಾಡಿದುವು ಇಂದು ದುರ್ಗದ ಸೈನಿಕರಲ್ಲಿ ದೊಡ್ಡ ಕೋಲಾಹಲವೆದ್ದಿರುವುದು. ಎಲ್ಲರಿಗೂ ಆಶ್ಚರ್ಯದ ಮೇಲಾಶ್ಚರ್ಯ ! ಆ ರಾತ್ರಿಯೇ ಪ್ರಯಾಣಮಾಡುವುದಕ್ಕೆ ಸಿದ್ದರಾಗಿರ ಬೇಕೆಂದು ವಿಕ್ರಮಸಿಂಹ ಮಂತ್ರಿಪುಂಗವನು ಕಟ್ಟಲಾ..ಲೆ ಸೈನಿಕರಿಗೆ ತಿಳಿಯಿಸಿ ದನು, ಆ ಸಮಾಚಾರವು ಒಂದೆರಡು ನಿಮಿಷಗಳಲ್ಲಿಯೇ ಅನಂತರ, ಎಲ್ಲಿ ನೋಡಿದರಲ್ಲಿ ಜನಸಮಯಗಳ ಕಾಣಬರುತ್ತಿದ್ದುವು. ಒಂದೆಡೆಸೇರಿ ಕೌತುಕದಿಂದ ಮಂತ್ರಿಯ ಆಜ್ಞೆಯ ಕಾರಣವನ್ನು ಚರ್ಚಿಸುತ್ತಿರುವವರು ಕೆಲವರು. ಕರ್ತವ್ಯದಮೇಲೆ ಹೋಗಲು ಸಂಸಿದ್ಧರಾಗುತ್ತಿರುವ ಸೈನಿಕರು ಕೆಲವರು. ಯುದ್ಧ ಭೂಮಿಯ ನೋಟವನ್ನು ಹೃದಯಂಗಮವಾಗುವಂತೆ ತಮ್ಮ ಜತೆಗಾರರಿಗೆ ತಿಳಿಸುತ್ತಿ ರುವ ಸೈನಿಕರು ಕೆಲವರು. ಹಿಂದೆ ನಡೆದ ಯುದ್ಧಗಳಲ್ಲಿ ತಾವು ಪ್ರದರ್ಶಿಸಿದ ಧೈರ್ಯ ಶೌರ್ಯಗಳನ್ನು ಒಸಗಳಿಗೆ ಎದುರಾದ ದಳವಾದ ಸೈನಿಕರು ಕೆಲವರು. ಮುಂದೆ ನಡೆವ ಯುದ್ಧದಲ್ಲಿ ಎಷ್ಟು ಭಯಂಕರವಾಗಿ ತಮ್ಮ ಶತ್ರುಗಳನ್ನು ಹೊಡೆದಟ್ಟುವೆ ವೆಂದು ತಮ್ಮ ಪರಾಕ್ರಮವನ್ನು ತಾವೇ ಪ್ರಶಂಸಿಸುತ್ತಿರುವ ಸೈನಿಕರು ಹಲವರು. ತಮ್ಮ ಆಯುಧಗಳನ್ನು ತೊಳೆದು ಶುಭ್ರಪಡಿಸುತ್ತಿರುವವರು ಕೆಲವರು, ತಮ್ಮ ಅಶ್ವಗ