ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೨೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಾಟ' ಕೂರದ ದುರಾದೆಯನ್ನು ಕೊಡಬೇ#ಪ್ಪ, ಇಲ್ಲವಾದರೆ ಜಾತಕದೋಷಗಳು ಹಗುರುದಿಲ್ಲ, ಎಂದನು. ಜೋಯಿಸನ ಮನೆಯಿಂದ ಹಿಂದಿರುಗಿ ಬರುವಾಗ, ಕಾಪುಚ66) ಯ್ಯನ ಕೋನೇರಮ್ಯಸಿಗೆ ಎದುರುಬಿದ್ದನು. ರಾ.* *ನೇ ಬಿಯ್ಯ, ನಾನು ಇನ್ನು ನಾಗೋಡಿಗೆ ಹೊರಡುವೆನು. 'ಕೋ ' ಹೊರಟಿಒಹುದು, ಜಗಳಗಳು ಸರಿ ಒಳುವಂತಿಲ್ಲ. ಈಗತಾನೆ ಜೋಯಿಸರ ಮನೆಯಿಂದ ಬರುತ್ತಿದ್ದೇನೆ. 01- ಹಾ, ಹಾ, ಏನಂದ, ಜಿತಳಗಳ, ಸರಿಬರುವುದಿಲ್ಲವೇ ? # Aಇಲ್ಲ. ರಾ~ ಜೋಯಿಸಂಹವನೋ ? ಕ ಬಹಳ ಬುದ್ದಿವಂತ, ನಮ್ಮ ಮನೆಗೆ ಮೊದಲಿನಿಂದಲೂ, 343ನೇ ಜೋಯಿಸಸಾ. -- ಚಿಮಾತಲ್ಲ, ನಮ್ಮ ಆಲೋಚನೆಗಳಿಗೊಳಗುದಿನ | ಈ-ಟೀ : :1 ಎಂತಹ ಬ್ರಾಹ್ಮಣ, ತನ್ನ ಮನಸ್ಸಿಗೆ ನಿಜಕ್ಗಳು ಸರಿಬರಲಿಲ್ಲವೆಂದು ತೋರಿದರೆ, ಮಹಾರಾಜರು ಒಂದು ಕೇಳಿದರೂ ಒಂದೇ ಉತ್ತರವನ್ನು ಕೂರುವಾತನು! ಅವನು ನಿಷ್ಕಪಟ, ವಂಚನ ಬದುನ್ನು ಮತವನಲ್ಲ, ಮತ್ತು ಮರಾಸಾಸರಿನಲ್ಲ, ದೇವರೆಂದೇ ಭಾಏಸಬೇ - ಹಾಗಾದರೆ ಈಗ ಜಾತಕಗಳನ್ನು ಕೂರಿಸುವುದೇ : ಬೇಡ ಮನಸ್ಸು ದೃಢಮಾಡಿ ಕicಡು ಎ.ಮನೆಯನ್ನು ಮಾಡಿಬಿಡೋಣ. ಈ-ಮನೆಯಲ್ಲಿ ಒಪ್ಪುವುದಿಲ್ಲ-ಅದರಲ್ಲಿಯೋ, ನಿನ್ನ ಒಲತಾಯಿಯು. ಅವಳನ್ನು ಕಂಡರೆ ನನಗೆ ಮೈಯಲ್ಲ ಉರಿಯುವುದು, ಏನೇನೆ ಕಾಸ್ತ್ರಗಳಿ೦ತ, : ವಧೂವರರಿಗೆ ಒಪ್ಪಿರಬೇಕೆಂತೆ, : ಕಾ- ಹಾಗಾದರೆ, ಈ ಗೆ ನಾವು ಮೊಂಡುವದೇಸು, ಆಲ, ತಿಮ್ಮಪ್ಪಯ್ಯನ ಜಮೀನಿನ ಪಕ್ಕದ ಗದ್ದೆವು ಸಿಗ್ನ ಸುಧೀಪಮಾಡಿರುವೆನಲ್ಲ !