ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೨೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

2{ 56ುಬರೀ ಸ೦ಗ್ರಹ ' - ' . V , , , vv vw ಆವರ ಸ್ಮರಣೆಯೇ ಬರುವುದು, ಕೊಡುವನು! ನೀನು ನಿನ್ನ ತಂದೆಂದe ತಯ ಇರುವೆ, ಬಹಳ ಸಂತೋಶ, ಬಹಳ ಸಂತೋಷ ಕೂ– ಜೋಯಿಸರೆ ನನ್ನ ತಂಗಿಯು ಹುಟ್ಟಿದ್ದು ಮುಲಾನಕ್ಷತ್ರವಂತ! ಅದೇನೋ ಬೇಗನೆ ಮದುವೆಯಾಗಿ ಗಂಡನು ಯುವುದಿಲ್ಲವಂತೆ !” ನಾರಾ-ಟೀ, , ಯಾರು ಹೇಳಿದರು ? ಜಾತಕಫಗಳ ( Vತ್ರಿಯೆಲ್ಲಾ ಗುಣಿಸಿ ಗುಣಿಸಿ ಸಾಕಾಯಿತು, ಒಂದು ವೇಳೆ ಮೂಲಸಿನ ಕ್ಷ4, ವಾಗಿದ್ದರೆ ಅದಕ್ಕೆ ಏನೆಯಷ್ಟವುಂಟು. ನಾ- ಏನಪ್ಪಾ ಜೋಯಿಸರೆ ” ಎಂಕ0ಡವಳು. ನಾರಾ... ಅಮ್ಮ ಅಳಬೇಡಿ, ಆ ಬೇಡಿ, ಮೇಲಂನ ಕ್ಷೇತ್ರವಾದದ ಚಿಂತೆಯಿಲ್ಲ, ಅದಕ್ಕೆ ಶಾಂತಿಯುಂಟು, ನಾ-ಸರಸಿಗೆ ವಯಸ್ಸು ಮೀರಿರುವುದಿಲ್ಲ ! ನಾರಾ-ಹಂತಯೇನು?ನನ್ನ ಜಯಃ ಪರಿಮಿತಿಯಲ್ಲಿ ಅಂತ ಆಘಟಿ ೪ ಸ್ಟು ನೋಡಲಾರನೆಂದು ಭಾವನೆಯಾಗಿದೆ ಎಂತಹ ಜಾತಕ ! ವಧುವಿನ ದಕ್ಕಿಂತಲೂ ವರನದೇ ಚನ್ನಾಗಿದೆ ವರನದು ದೈವೀಸ್ವಭಾವ, ವಧುವಿನದು ರಾಕ್ಷಸಪ್ಪಭಾವ. ಇದಕ್ಕಿಂತಲೂ ಉತ್ಕೃಷ್ಟವಾದುದನ್ನು ನಾನು ನೋಡಿಯೇ ಇಲ್ಲ. ಆಹ ಎಷ್ಟು ಅನೋನ್ಯ, ಏನುಪ್ರಿತಿ, ಯಾವಾಗ ಒಬ್ಬರನ್ನೊಬ್ಬರು ಆಗದೇನೇ ಇರುವರು, ಬಹಳ ಚೆನ್ನಾಗಿದೆ. ಇಲ್ಲಿ ನೋಡಿ. ಎದು ಜಾತಕಗಳ ತಿರುಗಿಸಿ * ರವಿಯ ಈಗ ಗಗನದಲ್ಲಿದ್ದಾನೆ, ಈಕಿ! ವಿವಿಟಿ ತಾರಾಪಥ ಕೂಡಯನು, ಶನಿಯೇನೂ ಒರಿಯ ಕಣ್ಣಿಗೆ ಕಾಣಿಸುವುದಿಲ್ಲ. ಆದುದರಿಂದ ದೋಷಗಳೇ ಇಲ್ಲದಂತಾಯಿತು ಅಂಗಾರಕನಾದರೋ ಮೂರನೇಪಾದದಲ್ಲಿರುವನು, ಆಂತೂ, ಏನುದೋಷವೂ ಇಲ್ಲ. ನಿಮ್ಮ ಹುಡುಗಿ ಬಹಳ ಅದೃಷ್ಟವಂತ, ಭಾಗ್ಯವಂತ, ಪ್ರಣ್ಯವಂತ ವೀವಂತಗಳ ಅವಳ. ನೀನೇನೂ ಅನುಮಾನಿಸಬೇಡಿ