ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೨೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾದಂಬರಿ ಸಂಗ್ರಹ ... . . . . . . . . . . . . . . - 11 1• • • • • • ಜೋಯಿಸರಲ್ಲ, ಪೂಣಿ ವಿದ್ಯಾವಂತ, ತಾತ ಮುತ್ತಾತಂದಿರಕಾಲದಿಂದಲೂ ಜೋತಿಷದಲ್ಲಿಯ ಬೆಳದವರು, ನಾರಾಯಣಜೋಯಿಸರೆಂದರೆ ಸುಮಾ ಸ್ಯರೇ ? ಅವರು ನಮ್ಮ ಮನೆಗೆ ಬಂದುದೇ ಹೆಚ್ಚು. ವಧುವಿಗೂ, ಪರನಿಗೂ ಸರಿಹೋಗಿರುವುದಂತ, ವರನೇನೆ ವಯಸ್ಸು ಆದವನು, ಆದರೇನು ? ಆದಶ್ರವಿದ್ದರೆ ಮುದುಕರಾಗುವವರೆವಿಗೂ ಒದುಕಿರುವುದಿಲ್ಲವೇ, ನಮ್ಮ ಸಾವಿತ್ರಿಗೆ ಮಾಂಗಲ್ಯದ ಬಲವೊಂದಿದ್ದರೆ ಸಾಕು ಆಂಬರಿಯೋ ಗಂಜೆಯ ಕುಡಿದುಕೊಂಡು ಮನದಿಂದರುಗಳಲ್ಲ. ಇದಕ್ಕೆ ಎಷ್ಟೊ ಪುಣ್ಯ ಮಾಡಿರಿ ಬೇಕು. ಆಳಯನೂ, ಅಷ್ಟೇನು ವಯಸದಂತ ಕಾಣುವದಿಲ್ಲ. ನಾನು ಸನ್ನ ಯಜಮಾನರನ್ನು ಮದುವೆಮಾಡಿಕೊಳ್ಳಲಿಲ್ಲವೇ ? ನಾನು ಸುಖವಾ ಗಿರಲಿಲ್ಲವೇ ? ನಮ್ಮ ಸಂವಿಯು ಮನೆಗೆಲ್ಲಾ ಯಜಮಾನತಿಯಾಗು ಪಳು, ಒಂದು ಗಂಡುಹುಗುವು ಬೇಗನೆ ಆಗಿಹೋದರೆ, ಆಗ ನಾನು ಎಷ್ಟು ಭಾಗ್ಯವಂತರೂ? ನನ್ನ ಯಜಮಾನರಿದ್ದಿದ್ದರೆ, ನೋಡಿ ಎದ್ದು ಸಂತೋಷಪಡುತ್ತಿದ್ದರೋ ? ಎಂಬಿವೇ ಮೊದಲಾದ ಭಾವನಾತರಂಗಗಳು ನಡೆದುಹೋಗುತ್ತಿದ್ದವು ೬ನೆಯ ಪರಿಚ್ಛೇದ. - - - “ ಸಾವಿತ್ರಿ, ಸಾವಿತ್ರಿ, ಎಲ್ಲಿರುವೆ, ನನ್ನ ಕಣ್ಣು ಮುಂದೆ ಒಂದುನಿಮಿಷಕಾತ; ಒಂದುನಿಲ್ಲು” ( ಅದೇನು ಪುರ್ತಿ, ನಿನಗೆ ಬುದ್ಧಿ ಭ್ರಮಣೆಯಾಗಿರುವುದಲ್ಲ ! ಈ ಚಂಪತಿಯ ನೀರನ್ನು ಸ್ವಲ್ಪ ಮುಖಕ್ಕೆ ಹಾಕಿ. ಇದೇಳಿ ಹೀಗಕೂಗುವೆ ಕೇಳಿದವರು ಏನನ್ನುವರು. “ ಏನಾದರೂ ಅನ್ನಲಿ, ವಿಷಯಗಳಲ್ಲವೂ ತಿಳಿದವು ಅವಳನ್ನು ಆಶಾಬಗೆ, ಆಸ್ಥವಿರನಿಗೆ, ಆಗಸುಹರ, ಸರತಗಡ್ಡದಹೇಗ, ಅಯ್ಯೋ, ನನ್ನ ಹಟ್ಟಿ ಯುರಿಯುವುದಲ್ಲು.