ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೨೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾದಂಬರೀ ಸಂಗ್ರಹ

    • AAFI

” #*# # #* * * *

  • *\/\/\/\ +\/\/\nhnPA
  • An\ ೧h | Dr A fAf\/\/ +91/**JNA

ಸುಬೇದಾರರ ಮನೆಯmಡಿಯು ಬಂತು. ಪಕ್ಕದಲ್ಲಿಯೇ ಮdrಯ, ರಾಜನೂ ಇದ್ದರು. ಎಲ್ಲರೂ ಇಳಿದು ದೇವಸ್ಥಾನದೊಳಕ್ಕೆ ಬಂದರು, ಬೆಟ್ಟಗಳನ್ನು ಹತ್ತುವಾಗ ಸೀರೆಯಕನೆಗೆ ಆಲಿಸಬೆರಳು ಸಿಕ್ಕಿ ಸಾವಿತ್ರಿಯ ಮುಗ್ಗರಿಸಿದಳು. ಆದರೆ, ಬೀಳಲಿಲ್ಲ ಏಟುತಗಳಿಲ್ಲ. * ನನ್ನ ಬಾಯಿಯು ಒಯುದಳು ” ಎಂದು ಕೃಷ್ಣವೇಣಿಗೆ ನುಡಿದಳು ಬಯ್ಯುವದಿಲ್ಲ ನಡೆಯೆಂದು, ಒಳಕ್ಕೆ ಬಂದರು, ಕಲ್ಯಾಣಮಂಟಪದಲ್ಲಿ, ನಾಗಮ್ಮನೂ, ಲಕ್ಷ್ಮಮ್ಮನೂ, ಕಳಿತಿದ್ದವರು ಸಾವಿತ್ರಿಯನ್ನು, ಸುಬೇ ದಾರರ ಮನೆಯವರೊಡನೆ ನೋಡಿ ಬೆಚ್ಚಿಬಿದ್ದರು. “ ಸಾವಿತ್ರಿ, ಸಾವಿತ್ರಿ ಇಲ್ಲಿ ಬಾ, " ಕೃಷ್ಣವೇಣಿಯ ಜತಗೆಹೋದಳು ಲಕ್ಷ್ಮಮ್ಮನು “ ಏನು? ಮನೆಯನ್ನು ದೊಪುಮಾಡಿಬಿಟ್ಟು ಬಂದೆಯಾ ಮನೆಯಲ್ಲಿ ಯಾರಿರುವರು? “ ನಿನ್ನ ತಮ್ಮನಿರುವನು ಇವರು ಬಲವಂಷಮಾಡಿದರು, ಬಂದೆ ” “ ಇದೇನೇ ಹಳೆಯ ಸೀರೆಯನ್ನುಟ್ಟುಕೊಂಡು ನಮ್ಮ ಮಾನವನ : ” ಕೃಷ್ಟವೇರಿಯು “ ಯಾವಸೀರೆಯಾದರೂ ಒಂದೇ ; ನಾವು ದೇವರಿರ್ದ ವನ್ನು ಮಾಡಿಕೊಂಡು ಬರೋಣ ಬಾ ” ಎಂದು ಇಬ್ಬರೂ ಗುಡಿಯೊಳಗೆ ಹೊರಟುಹೋದರು, ಗುಡಿಯೊಳಗೆ ಕಡಲೆ, ಮೇಲಿನ ಕಲ್ಲು ಚಪ್ಪಡಿ ಗಳಲ್ಲು ಕಪ್ಪಗಿದ್ದವು. ಎದುರಿಗೆ ನಿಂತಿರುವವರು ದೂರೆಂದು ತಿಳಿಯ ಕೂಡಾಆಗುವುದಿಲ್ಲ. ಒಳಗಿನಿಂದ ಬರುವ ಧೂಪದಪರಿಮಳ, ಹಿಲಾಲು ಬತ್ತಿಗಳಿಂದ ಹರಡುವ ಹೊಗೆ ; ಆಗಾಗ್ಗೆ ಘುಂಟಾನಾದೆ, ಭಕ್ತಾದಿಗಳ * ಸಾಮಾ, ಗೋವಿಂದ ಶ್ರೀನಿವಾಸ, ವೆಂಕಟರಮಣ ” ಇಂಬುವ ಆಗು ಗಳು, ಕರ್ಪೂರಕೋಡಿ, ತೆಂಗಿನಕಾಯಿಗೆ ಗಲಹು ತೆಗೆದಿಲ್ಲ. ಸ್ವಲ್ಪ ಒತ್ತ ಮೃಗನಿ,” ಎಂಬ ಪೂಜಾರಿಯ ಮಾತುಗಳು. ಗಾಳಿಯು ಬರಲು ಅವಕಾಕ ವಿಲ್ಲದ್ದರಿಂದ ಸೆರಗಿನಿಂದ ಬೀಸಿಕೊಳ್ಳುವವರು ಮೇಲು ಹೊದ್ದಿಕಗಳಿಂದ ಬೀಸಿಕೊಳ್ಳುವವರು. ಅಷ್ಟರಲ್ಲಿಯೇ, ದಾರಿ, ದಾರಿ ದಾರಿಬಿಡಿ, ಎಂದು ಸುಬೇದಾರರ ಮನೆಯವರಿಗೆ ಜಾಗವನ್ನು ಬಿಡಿಸುವದು ಈ ಅವಾಂತರ ಗಳಿಂದ ಗುಡಿಯು ತುಂಬಿತ್ತು. ಸುಬೇದಾರರ ಮನೆಯವರು ಮುಂಭಾಗ