ಪುಟ:ಸಾಹಿತ್ಯ ಪರಿಷತ್ ಪತ್ರಿಕೆ.djvu/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಂಬಾಲಿಕ - ೧೩

  • *
  • *

\r\/ \\ - , ' # \ +' ,, 7 1

1 *

1

  1. 1 1 1

1

  1. \
  • * f

+ *

  • *
  • * *
  • * #1 ಗಿ

ಅನಂತರ ರಾಣಿಯ ರಾಯುಗುವರಿ ಅಂಬಾಲಿಕೆಯೂ ಅವರವರ ಪಾಲ್ಕಿಗಳಲ್ಲಿ ಕುಳಿತರು. ರಾಜನು ಉಮಾಶ್ವ ವೊಂದು ಡುದನು. ಸೈನಿಕರೂ ತಂತಮ್ಮ ಅಶ್ವಗಳ ನ್ಯಾ ರೋಹಿಸಿದರು. ರಣಭೇರಿಯು ಧ್ವನಿತವಾಯ್ತು. ಬಳಿಕ ಇನ್ನೊಂದುತಡವೆ ಸೈನಿಕ ಸೇನಾನಿಗಳೆಲ್ಲರೂ ಇಂತೆಂದು ಉಜೈರ್ಘೋಷವನ್ನು ಮಾಡಿದರು. (ಜಯ! ರಾಜಾ ಭಗವತೀದಾಸನಿಗೆ ಜಯ !! ಬಳಿಕ ಸೈನ್ಯವು ರಾಜಾಜ್ಞೆಯಮೇಲೆ ಜಸಮೀರವನ್ನು ಕುರಿತು ಹೊರಟಿತು. ಆರನೆಯ ಅಧ್ಯಾಯ. ಜಸಮೀರದ ಮಾರ್ಗದಲ್ಲಿ ಸ್ವಲ್ಪ ದೂರ ಹೋಗುತ್ತಲೇ, ಮುಂದಿದ್ದ ದುರ್ಗದ ಸೈನಿಕರಲ್ಲೊಬ್ಬನು ತನ್ನ ಪಕ್ಕದಲ್ಲಿದ್ದ ಸವಾರನನ್ನು ಕುರಿತು, ಎಲೋ ! ನೋಡು, ಇನ್ಯಾವುದೋ ಸೈನ್ಯವು ಇತ್ತ ಕಡೆಯೇ ಬರುವಂತಿದೆ ! ಎಂದನು. ಆದರೆ ಎರಡನೆಯವನು ಅದನ್ನು ನಂಬಲಿಲ್ಲ. ಸ್ವಲ್ಪ ಹೊತ್ತಿನಲ್ಲಿ ಯೇ ಯಾವುದೋ ಒಂದು ದೊಡ್ಡ ಸೈನ್ಯವು ದೂರದಲ್ಲಿ ಕಾಣಬಂದಿತು. ಆಗ ಎಲ್ಲರಿಗೂ ಧೃಡವಾದ ನಂಬುಗೆ ಯುಂಟಾಯಿತು. ಈ ವರ್ತಮಾನವು ಸ್ವಲ್ಪ ಕಾಲದಲ್ಲಿಯೇ ಭಗವತೀದಾಸನಿಗೆ ತಿಳಿ ಯಿತು. ಭಗವತೀದಾಸನಿಗೆ ಸ್ವಲ್ಪ ಕಷ್ಟಕ್ಕೆ ಬಂದಿತು. ತನ್ನ ಸೈನೃಸಂಚಲನದ ವಿಷ ಯವು ತನಗೆ ಮತ್ತಾ ವಿಕ್ರಮಸಿಂಹನಿಗೆ ಮಾತ್ರ ಗೊತ್ತಿರುವುದೆಂದು ಅವನಿಗೆ ನಂಬ) ಗೆಯಿತ್ತು. ಈಗ ಆ ನಂಬುಗೆಯು ಸಡಿಲವಾಯಿತು. ಎಕ್ರಮಸಿಂಹನೇ ಎಲ್ಲಿ ಯಾ ದರೂ ಈ ಗುಪ್ತಸಮಾಚಾರಗಳನ್ನು ಶತ್ರುಗಳಿಗೆ ತಿಳಿಯಿಸಿರಬಹುದೆಂಬ ಯೋಚನೆಯು ಅವನ ಮನದಲ್ಲಿ ಉತ್ಪನ್ನವಾಗಿ ಅವನನ್ನು ಬಹಳವಾಗಿ ನಿಂದಿಸಲಾರಂಭಮಾಡಿದನು. ಕೊನೆಗೆ ಅವನು ವಿಕ್ರಮಸಿಂಹನೇ ದೂಷಿಯೆಂದು ನಿರ್ಧರಿಸಿಬಿಟ್ಟನು. ಆ ಪಾಪಿ-ಮೋಹ ನನ ಸೇವಕನು ಇವರ ಗುಸಮಾಚಾರವನ್ನು ಭೇದಿಸಿದುದು ಭಗವತೀದಾಸನಿಗೆ ತಿಳಿ ಯುವುದೆಂತು ? ಕೊನೆಗೆ ತನ್ನ ಸೈನಿಕರಿಗೆ ಮುಂದುವರಿಸಬೇಕೆಂದು ಅಪ್ಪಣೆಮಾಡಿ ದನು, ಏತಕ್ಕೆಂದರೆ ಅವನಿಗೆ ತನ್ನ ಮುಂದೆ ಬರುತಲಿದ್ದ ಸೇನೆಯ ಮುಜಫರನದೇ ಅಹುದೋ ಅಥವಾ ಇನ್ನಾವರಾಜನದ್ರೋ-ಎಂಬ ಸಂಶಯವುಂಟಾಯಿತು. ಸ್ವಲ್ಪ ಹೊತ್ತಿನೊಳಗಾಗಿ ಎರಡು ಬಲಗಳೂ ಸಂಧಿಸಿದುವು. ಇನ್ನೊಂದು ಮುಜ ಫರನ ಸೇನೆಯೆಂದು ತಿಳಿದಕೂಡಲೇ ಆ ಕತ್ತಲಲ್ಲಿಯೇ ಯುದ್ಧವು ಪ್ರಾರಂಭವಾ ಯಿತು, ಹೊಡೆದಾಟವು ಮೊದಲಾಯಿತು. ಎರಡು ಕಡೆಗಳ ಸೈನಿಕರೂ ರನ್ನ